Last Updated:
ಸಾಹಸ ಸಿಂಹ ವಿಷ್ಣುವರ್ಧನ್ ಅವರ ಅಮೃತಮಹೋತ್ಸವಕ್ಕೆ ನಟಿ ರೋಜಾ ಬರ್ತಿದ್ದಾರೆ. ಇವರ ಆಹ್ವಾನಿಸಲು ಹೋದ ಡೈರೆಕ್ಟರ್ ರಾಜೇಂದ್ರ ಸಿಂಗ್ ಬಾಬು ಮತ್ತು ವಿಷ್ಣು ಅಭಿಮಾನಿ ವೀರಕಪುತ್ರ ಶ್ರೀನಿವಾಸ್ ಅವರಿಗೆ ವಿಷ್ಣು ವಿಚಾರದ ಒಂದು ವಿಶೇಷ ಅನುಭವ ಕೂಡ ಆಗಿದೆ. ಅದೇನು ಅನ್ನೋದು ಇಲ್ಲಿದೆ ಓದಿ.
ವಿಷ್ಣುವರ್ಧನ್ (Vishnuvardhan) ಅವರ ಅಮೃತಮಹೋತ್ಸವದ (Amruthamahotsava) ತಯಾರಿ ಜೋರಾಗಿದೆ. ವಿಷ್ಣುವರ್ಧನ್ ಜೊತೆಗೆ ಕೆಲಸ ಮಾಡಿದ ನಟಿಯರನ್ನ ಆಹ್ವಾನಿಸುವ ಕೆಲಸವು ಶುರು ಆಗಿದೆ. ಹಾಗೆ ರೋಜಾ ಅವರನ್ನ ಇನ್ವೈಟ್ ಮಾಡೋಕೆ ಹೋದ ಸಮಯ ವಿಶೇಷವಾಗಿದೆ. ವಿಷ್ಣುವರ್ಧನ್ (Vishnuvardhan) ಅವರ ಫೋಟೋ ನೋಡಿದ ರೋಜಾ (Roja) ಅವರ ಮನದಿಂದ ಒಂದು ಮಾತು ಹೊರ ಬಂದಿದೆ. ಅದು “ಲೆಜೆಂಡ್” ಅನ್ನುವುದೇ ಆಗಿದೆ. ಮುಂದೆ ಏನೆಲ್ಲಾ ಆಯಿತು ಅನ್ನೋದು ಇಲ್ಲಿದೆ ಓದಿ.














