Donald Trump: ‘ದೀಪಾವಳಿಯಂದು ಇಡೀ ಜಗತ್ತಿಗೆ ಒಳ್ಳೆಯ ಸುದ್ದಿ’; ಈ ವಿಚಾರದ ಕುರಿತು ಡೊನಾಲ್ಡ್​ ಟ್ರಂಪ್​ ಘೋಷಣೆ / Donald Trump: Big Diwali Announcement! ‘Good News fo | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ದೀಪಾವಳಿಗೆ ಜಗತ್ತಿಗೆ ಗುಡ್​ ನ್ಯೂಸ್​!


Last Updated:

ದೀಪಾವಳಿಯಂದು ಜಗತ್ತಿಗೆ ಒಳ್ಳೆಯ ಸುದ್ದಿ ಸಿಗಲಿದೆ ಎಂದು ಅಮೆರಿಕಾ ಅಧ್ಯಕ್ಷ ಡೊನಾಲ್ಟ್​ ಟ್ರಂಪ್​ ಘೋಷಿಸಿದ್ದಾರೆ. ಅಲ್ಲದೇ ಮುಂದಿನ ಎರಡು ತಿಂಗಳೊಳಗೆ ಇರಾನ್ ಯುದ್ಧ ಕೊನೆಗೊಳ್ಳಲಿದೆ ಎಂದು ಡೊನಾಲ್ಡ್ ಟ್ರಂಪ್ ಮಾಹಿತಿ ನೀಡಿದ್ದಾರೆ.

ದೀಪಾವಳಿಗೆ ಜಗತ್ತಿಗೆ ಗುಡ್​ ನ್ಯೂಸ್​!
ದೀಪಾವಳಿಗೆ ಜಗತ್ತಿಗೆ ಗುಡ್​ ನ್ಯೂಸ್​!

ಇರಾನ್​ ಮತ್ತು ಅಮೆರಿಕಾ ಯುದ್ಧ (Iran America War) ಶುರುವಾಗಿ ಹಲವು ತಿಂಗಳುಗಳು ಆಗಿದೆ. ಇದೀಗ ಇರಾನ್‌ನೊಂದಿಗಿನ (Iran) ನಡೆಯುತ್ತಿರುವ ಸಂಘರ್ಷದ ಕುರಿತು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಪ್ರಮುಖ ಹೇಳಿಕೆ ನೀಡಿದ್ದಾರೆ. ನವೆಂಬರ್‌ನಲ್ಲಿ ನಡೆಯುವ ಅಮೆರಿಕದ ಮಧ್ಯಂತರ ಚುನಾವಣೆಗಳ ನಂತರ ಇರಾನ್‌ನೊಂದಿಗಿನ ಯುದ್ಧ ತಕ್ಷಣವೇ ಕೊನೆಗೊಳ್ಳುತ್ತದೆ ಎಂದು ಹೇಳಿದ್ದಾರೆ. ಇರಾನ್ ಇನ್ನು ಮುಂದೆ ಈ ಸಂಘರ್ಷವನ್ನು ಹೆಚ್ಚು ಕಾಲ ಮುಂದುವರಿಸುವ ಸ್ಥಿತಿಯಲ್ಲಿಲ್ಲ ಎಂದು ಟ್ರಂಪ್ ತಿಳಿಸಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed