Irumudi OTT: ಥಿಯೇಟರ್‌ನಲ್ಲಿ ಇನ್ನೂ ಹೌಸ್‌ಫುಲ್; ಇರುಮುಡಿ OTT ರಿಲೀಸ್‌ ಬಗ್ಗೆ ನಿರ್ಮಾಪಕರ ಹೊಸ ಪ್ಲ್ಯಾನ್? | | ACTPnews

News18


Last Updated:

ಬಿಡುಗಡೆಯಾಗಿ ಮೂರು ವಾರಗಳು ಕಳೆದಿದ್ದರೂ ಇರುಮುಡಿ ಸಿನಿಮಾದ ಪ್ರದರ್ಶನಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ಮುಂದುವರಿದಿದೆ. ಹಲವು ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನಗಳು ನಡೆಯುತ್ತಿವೆ ಎನ್ನಲಾಗಿದ್ದು, ಸಿನಿಮಾ ಈಗಾಗಲೇ 250 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ ಎಂಬ ವರದಿಗಳು ಹರಿದಾಡುತ್ತಿವೆ.

News18
News18

ನಟ ರವಿತೇಜ ಅಭಿನಯದ ಇತ್ತೀಚಿನ ಸಿನಿಮಾ ಇರುಮುಡಿ (Irumudi) ಸದ್ಯ ಚಿತ್ರಮಂದಿರಗಳಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಭಕ್ತಿ, ಥ್ರಿಲ್ಲರ್ ಮತ್ತು ತಂದೆ-ಮಗಳ ಭಾವನಾತ್ಮಕ ಸಂಬಂಧವನ್ನು ಒಟ್ಟಿಗೆ ಬೆಸೆದುಕೊಂಡಿರುವ ಈ ಸಿನಿಮಾ ಪ್ರೇಕ್ಷಕರ ಗಮನ ಸೆಳೆದಿದ್ದು, ಬಿಡುಗಡೆಯಾಗಿ ಮೂರು ವಾರಗಳಾದರೂ ಹಲವು ಕಡೆ ಉತ್ತಮ ಪ್ರದರ್ಶನ ಕಾಣುತ್ತಿದೆ. ಇದೀಗ ಸಿನಿಮಾದ ಥಿಯೇಟರ್ ಯಶಸ್ಸಿನ ಬೆನ್ನಲ್ಲೇ ಒಟಿಟಿ ಬಿಡುಗಡೆಯ ಕುರಿತಾದ ಹೊಸ ಅಪ್‌ಡೇಟ್‌ವೊಂದು ಅಭಿಮಾನಿಗಳ ಗಮನ ಸೆಳೆಯುತ್ತಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed