Last Updated:
ಸಾಹಸ ಸಿಂಹ ವಿಷ್ಣುವರ್ಧನ್ ಅವರ 75ನೇ ಜನ್ಮ ದಿನವನ್ನ ಅಭಿಮಾನಿಗಳು ವಿಶೇಷವಾಗಿಯೇ ಆಚರಿಸೋಕೆ ಪ್ಲಾನ್ ಮಾಡಿದ್ದಾರೆ. ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ ಅಂತಲೇ ಇದನ್ನ ಮಾಡ್ತಿದ್ದಾರೆ. ಇದರ ಪೂರ್ಣ ವಿವರ ಇಲ್ಲಿದೆ ಓದಿ.
ಸಾಹಸ ಸಿಂಹ ವಿಷ್ಣುವರ್ಧನ್ (Vishnuvardhan) ಅವರ 75 ನೇ ಜನ್ಮ ದಿವನ್ನ ಫ್ಯಾನ್ಸ್ ವಿಶೇಷವಾಗಿಯೇ ಆಚರಿಸೋಕೆ ಪ್ಲಾನ್ ಆಡಿದ್ದಾರೆ. ‘ಡಾ. ವಿಷ್ಣುವರ್ಧನ್ ಅಮೃತಮಹೋತ್ಸವ’ (Dr. Vishnuvardhan Amruthamahotsava) ಅಂತಲೇ ಇದನ್ನ ಸೆಲೆಬ್ರೇಟ್ (Celebrate) ಮಾಡುತ್ತಿದ್ದಾರೆ. ಇಡೀ ದಿನದ ಒಂದು ದೊಡ್ಡ ಕಾರ್ಯಕ್ರಮ ಕೂಡ ಮಾಡುತ್ತಿದ್ದಾರೆ. ಸಿನಿಮಾರಂಗದ ನಟ ಮತ್ತು ನಟಿಯರು ಇಲ್ಲಿ ಭಾಗಿ ಆಗುತ್ತಿದ್ದಾರೆ. ಈ ಒಂದು ವಿಷಯವನ್ನ ಚ (Veeraka Putra Srinivas) ಹೇಳಿಕೊಂಡಿದ್ದಾರೆ. ಈ ಬಗೆಗಿನ ಒಂದಷ್ಟು ವಿವರ ಇಲ್ಲಿ ಕೊಟ್ಟಿದ್ದಾರೆ.














