Last Updated:
School Holidays: ನಮ್ಮ ಮನೆಯ ಸುಖ ಸಂಪತ್ತು ವೃದ್ಧಿಯಾಗಲಿ ಅಂತ ಪ್ರಾರ್ಥಿಸಿ, ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಅಂದಹಾಗೆ ನಾಳೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಲೆ, ಕಾಲೇಜ್ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ ಇದೆಯೇ? ಎಲ್ಲೆಲ್ಲಿ ರಜೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ…
ನಾಳೆ ಅಂದರೆ ಶುಕ್ರವಾರ, ಆಗಸ್ಟ್ 21ರಂದು ವರಮಹಾಲಕ್ಷ್ಮಿ ಹಬ್ಬ (Varamahalakshmi festival) ಇದೆ. ಕರ್ನಾಟಕ (Karnataka), ತೆಲಂಗಾಣ (Telangana), ಆಂಧ್ರಪ್ರದೇಶ (Andhra Pradesh) ಸೇರಿದಂತೆ ಹಲವು ರಾಜ್ಯಗಳಲ್ಲಿ ವರಮಹಾಲಕ್ಷ್ಮಿ ಹಬ್ಬವನ್ನು ಹೆಂಗಳೆಯರು ಶ್ರದ್ಧಾ, ಭಕ್ತಿ ಹಾಗೂ ಸಂಭ್ರಮದಿಂದ ಆಚರಿಸುತ್ತಾರೆ. ನಮ್ಮ ಮನೆಯ ಸುಖ ಸಂಪತ್ತು ವೃದ್ಧಿಯಾಗಲಿ ಅಂತ ಪ್ರಾರ್ಥಿಸಿ, ವರಮಹಾಲಕ್ಷ್ಮಿಯನ್ನು ಪೂಜಿಸುತ್ತಾರೆ. ಅಂದಹಾಗೆ ನಾಳೆ ವರಮಹಾಲಕ್ಷ್ಮಿ ಹಬ್ಬದ ಪ್ರಯುಕ್ತ ಶಾಲೆ, ಕಾಲೇಜ್ ಸೇರಿದಂತೆ ಶಿಕ್ಷಣ ಸಂಸ್ಥೆಗಳಿಗೆ ರಜೆ (School College Holiday) ಇದೆಯೇ? ಎಲ್ಲೆಲ್ಲಿ ರಜೆ ಇದೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ…














