Vantara Foundation: ಅಸ್ಸಾಂನಲ್ಲಿ 3 ವನ್ಯಜೀವಿ ರಕ್ಷಣೆ ಮತ್ತು ಪುನರ್ವಸತಿ ಕೇಂದ್ರ ಸ್ಥಾಪನೆಗೆ ವಂತಾರಾ ಫೌಂಡೇಶನ್​ ಪ್ರಸ್ತಾವನೆ / Vantara Foundation to Establish | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವಂತಾರಾ ಫೌಂಡೇಶನ್​ ಪ್ರಸ್ತಾವನೆ


Last Updated:

ಅಸ್ಸಾಂನಲ್ಲಿ ಮೂರು ಕಾಡು ಪ್ರಾಣಿಗಳ ರಕ್ಷಣಾ ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪನೆ ಮಾಡಲ ವಂತಾರಾ ಫೌಂಡೇಶನ್​ ಮುಂದಾಗಿದೆ. ಸ್ವಂತ ವೆಚ್ಚದಲ್ಲಿ ಈ ಕೇಂದ್ರಗಳಲ್ಲಿ ಸ್ಥಾಪಿಸಲು ಬಯಸುತ್ತಾ, ವಂತರಾ ಫೌಂಡೇಶನ್ ಅಸ್ಸಾಂ ಅರಣ್ಯ ಇಲಾಖೆಗೆ ಪ್ರಸ್ತಾವನೆಯನ್ನು ಕಳುಹಿಸಿದೆ.

ವಂತಾರಾ ಫೌಂಡೇಶನ್​ ಪ್ರಸ್ತಾವನೆ
ವಂತಾರಾ ಫೌಂಡೇಶನ್​ ಪ್ರಸ್ತಾವನೆ

ಅಸ್ಸಾಂನಲ್ಲಿ (Assam) ಮೂರು ವನ್ಯಜೀವಿ ರಕ್ಷಣೆ (Wildlife Conservation) ಮತ್ತು ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲು ವಂತಾರಾ ಫೌಂಡೇಶನ್ (Vantara Foundation) ಮುಂದಾಗಿದೆ. ಇದಕ್ಕಾಗಿ ಅಸ್ಸಾಂ ಅರಣ್ಯ ಇಲಾಖೆಗೆ ವಂತಾರಾ ಫೌಂಡೇಶನ್​ ಪ್ರಸ್ತಾವನೆ ಸಲ್ಲಿಸಿದೆ. ವಂತಾರಾ ಫೌಂಡೇಶನ್ ತನ್ನ ಸ್ವಂತ ವೆಚ್ಚದಲ್ಲಿ ಈ ಕೇಂದ್ರಗಳನ್ನು ಸ್ಥಾಪಿಸಲು ಮುಂದಾಗಿದೆ. ‘ವಿಶ್ವ ಆನೆ ದಿನ’ದಂದು ಅಸ್ಸಾಂನ ಅರಣ್ಯ ಸಚಿವ ಜಯಂತ ಮಲ್ಲ ಬರುವಾ ಅವರು ರಾಜ್ಯದಲ್ಲಿ ವನ್ಯಜೀವಿ ಸಂರಕ್ಷಣೆಗಾಗಿ ಕೈಗೊಂಡಿರುವ ಈ ಪ್ರಮುಖ ಉಪಕ್ರಮವನ್ನು ಘೋಷಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed