America America 2 Movie: ಅಮೆರಿಕಾ ಅಮೆರಿಕಾ-2 ರಿಲೀಸ್ ಅನೌನ್ಸ್; ಆದರೆ ಇದು ಮೊದಲ ಸಿನಿಮಾದ ಸೀಕ್ವೆಲ್ ಅಲ್ಲ! | | ACTPnews

ಅಮೆರಿಕಾ ಅಮೆರಿಕಾ-2 ರಿಲೀಸ್ ಅನೌನ್ಸ್; ಆದರೆ ಇದು ಆ ಕಥೆ ಅಲ್ವೇ ಅಲ್ಲ!


Last Updated:

ಅಮೆರಿಕಾ ಅಮೆರಿಕಾ-2 ಸಿನಿಮಾ ರಿಲೀಸ್ ಡೇಟ್ ಅನೌನ್ಸ್ ಆಗಿದೆ. ಈ ಚಿತ್ರದಲ್ಲೂ ಮೂರು ಪಾತ್ರಗಳೇ ಇವೆ. ಆದರೆ, ಇದು ಅಮೆರಿಕಾ ಅಮೆರಿಕಾ ಚಿತ್ರದ ಮುಂದುವರೆದ ಭಾಗ ಅಲ್ವೇ ಅಲ್ಲ. ಇಲ್ಲಿರೋ ಕತೆ ಬೇರೆ ಇದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.

ಅಮೆರಿಕಾ ಅಮೆರಿಕಾ-2 ರಿಲೀಸ್ ಅನೌನ್ಸ್; ಆದರೆ ಇದು ಆ ಕಥೆ ಅಲ್ವೇ ಅಲ್ಲ!
ಅಮೆರಿಕಾ ಅಮೆರಿಕಾ-2 ರಿಲೀಸ್ ಅನೌನ್ಸ್; ಆದರೆ ಇದು ಆ ಕಥೆ ಅಲ್ವೇ ಅಲ್ಲ!

ಅಮೆರಿಕಾ ಅಮೆರಿಕಾ-2 ಚಿತ್ರ (America America-2 Movie) ರೆಡಿ ಆಗಿದೆ. ಈ ಚಿತ್ರದ ಕತೆ (Movie Story) ಏನು ಅನ್ನುವ ಪ್ರಶ್ನೇನೂ ಇದೆ. ಇದಕ್ಕೆ ಉತ್ತರ ಸಿಕ್ಕಿದೆ. ಇದು ಆ ಕಥೆ ಅಲ್ಲ. (Story) ಇಲ್ಲಿ ಮೂರು ಪಾತ್ರಗಳೇನೋ ಇವೆ. ಆದರೂ ಇದು ಅಮೆರಿಕಾ ಅಮೆರಿಕಾ ಚಿತ್ರದ (America AmericaMovie) ಮುಂದುವರೆದ ಕತೆ ಅಲ್ಲ. ಇಲ್ಲಿ ಕಾದಂಬರಿ ಆಧಾರವಿದೆ ಅನ್ನುವ ವಿಷಯ ಹೊರ ಬಂದಿದೆ. ಇದರ ಬೆನ್ನಲ್ಲಿಯೇ ಈಗೊಂದು ಹೊಸ ವಿಷಯ ಗೊತ್ತಾಗಿದೆ. ಅದು ರಿಲೀಸ್ ಮ್ಯಾಟರ್ ಆಗಿದೆ. ಮೊದಲ ಹಾಡಿನ ವಿಷಯವು ಇದೆ. ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed