TVK-Vijay: ಪ್ರಧಾನಿ ಸ್ಥಾನಕ್ಕೆ ಸ್ಪರ್ಧಿಸ್ತಾರಾ ದಳಪತಿ ವಿಜಯ್? TVK ಶಾಸಕಿ ಹೇಳಿದ್ದೇನು? | tvk mla comments about vijay is pm candidate is viral now | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ರಾಹುಲ್ ಗಾಂಧಿ-ವಿಜಯ್


Last Updated:

TVK-Vijay: ವಿಜಯ್ ಅವರು ಪಿಎಂ ಅಭ್ಯರ್ಥಿಯಾ? ಟಿವಿಕೆಯ ಪ್ರಧಾನಿ ಅಭ್ಯರ್ಥಿ ದಳಪತಿಯಾ? ಟಿವಿಕೆ ಶಾಸಕಿಯ ಕಮೆಂಟ್ಸ್ ವೈರಲ್ ಆಗಿದೆ.

ರಾಹುಲ್ ಗಾಂಧಿ-ವಿಜಯ್
ರಾಹುಲ್ ಗಾಂಧಿ-ವಿಜಯ್

2029ರ ಲೋಕಸಭಾ ಚುನಾವಣೆಗೆ ಇನ್ನೂ ಸಮಯವಿದೆ. ಆದರೆ ತಮಿಳುನಾಡಿನಲ್ಲಿ (Tamil Nadu) ಈಗಿನಿಂದಲೇ ಪ್ರಧಾನಿ ಅಭ್ಯರ್ಥಿ (PM Candidate) ವಿಚಾರವಾಗಿ ರಾಜಕೀಯ ಚರ್ಚೆ ಜೋರಾಗಿದೆ. ಟಿವಿಕೆ ಪಕ್ಷದ (TVK) ನಾಯಕರು ತಮಿಳುನಾಡು ಸಿಎಂ ವಿಜಯ್ (Vijay) ಅವರೇ 2029ರ ಪ್ರಧಾನಿ ಅಭ್ಯರ್ಥಿಯಾಗಿ ಮತ್ತೊಮ್ಮೆ ಘೋಷಿಸುವ ರೀತಿಯಲ್ಲಿ ಹೇಳಿಕೆ ನೀಡಿದೆ. ಶಾಸಕಿ ಕನಿಮೋಳಿ ಮಾತನಾಡಿ 2029ರಲ್ಲಿ ವಿಜಯ್ ಅವರೇ ತಮ್ಮ ಪಕ್ಷದ ಪ್ರಧಾನಿ ಅಭ್ಯರ್ಥಿ ಎಂದಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed