Duleep Trophy 2026: ತಿಲಕ್ ವರ್ಮಾ ನೇತೃತ್ವದ ದಕ್ಷಿಣ ವಲಯಕ್ಕೆ ಭರ್ಜರಿ ಜಯ! ಫೈನಲ್​​​ನಲ್ಲಿ ಇಶಾನ್-ವೈಭವ್​ ತಂಡದ ವಿರುದ್ಧ ಫೈಟ್ | ಕ್ರೀಡಾ ಸುದ್ದಿ | ACTPnews

ತಿಲಕ್ ವರ್ಮಾ


Last Updated:

ಉತ್ತರ ವಲಯದ ವಿರುದ್ಧ ಪಂದ್ಯದಲ್ಲಿ 181 ರನ್‌ಗಳ ಗುರಿಯನ್ನು ಬೆನ್ನಟ್ಟಿದ ದಕ್ಷಿಣ ವಲಯವು 43.1 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 182 ರನ್ ಗಳಿಸಿ ಗೆಲುವು ಸಾಧಿಸಿತು.

ತಿಲಕ್ ವರ್ಮಾ
ತಿಲಕ್ ವರ್ಮಾ

ದಕ್ಷಿಣ ವಲಯ ತಂಡ (South Zone vs North Zone) ಅದ್ಭುತ ಪ್ರದರ್ಶನ ತೋರಿ ಪ್ರತಿಷ್ಠಿತ 2026ರ ದುಲೀಪ್ ಟ್ರೋಫಿಯಲ್ಲಿ (Duleep Trophy) ಫೈನಲ್‌ಗೆ ಲಗ್ಗೆಯಿಟ್ಟಿದೆ. ಬುಧವಾರ ಮುಕ್ತಾಯಗೊಂಡ ಎರಡನೇ ಸೆಮಿಫೈನಲ್‌ನಲ್ಲಿ, ದಕ್ಷಿಣ ವಲಯವು ಸಾಮೂಹಿಕ ಪ್ರದರ್ಶನ ನೀಡಿ ಉತ್ತರ ವಲಯವನ್ನು 7 ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿ ಸುತ್ತಿಗೆ ಎಂಟ್ರಿಕೊಟ್ಟಿತು. ನಾಯಕ ತಿಲಕ್ ವರ್ಮಾ (Tilak Varma) ತಮ್ಮ ಅಸಾಧಾರಣ ಬ್ಯಾಟಿಂಗ್ ಮೂಲಕ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed