Last Updated:
Trisha-Kangana: ತಮಿಳುನಾಡಿನ ವಿರೋಧ ಪಕ್ಷವಾದ ಡಿಎಂಕೆ ನಾಯಕರಂತೂ ವಿಧಾನಸಭೆ ಕಲಾಪದಲ್ಲೂ ನೇರವಾಗಿ ತ್ರಿಶಾ ಅವರನ್ನೇ ಟಾರ್ಗೆಟ್ ಮಾಡಿದ್ದರು. ಇದಕ್ಕೆ ವಿಜಯ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದೂ ಆಗಿದೆ. ಇದೀಗ ನಟಿ ತ್ರಿಶಾ ಬೆಂಬಲಿಸಿ ನಟಿ ಹಾಗೂ ಸಂಸದೆ ಕಂಗನಾ ರಣಾವತ್ ಮಾತನಾಡಿದ್ದಾರೆ
ತಮಿಳುನಾಡು ಸಿಎಂ (Tamil Nadu CM) ಜೋಸೆಫ್ ವಿಜಯ್ (Joseph Vijay) ಕಾರಣಕ್ಕಾಗಿ ತಮಿಳಿನ ಖ್ಯಾತ ನಟಿ (Tamil actress) ತ್ರಿಶಾ ಕೃಷ್ಣನ್ (Trisha Krishnan) ಅವರನ್ನು ಆಗಾಗ ಟ್ರೋಲ್ ಮಾಡಲಾಗುತ್ತಿದೆ. ತಮಿಳುನಾಡಿನ ವಿರೋಧ ಪಕ್ಷವಾದ ಡಿಎಂಕೆ (DMK) ನಾಯಕರಂತೂ ವಿಧಾನಸಭೆ ಕಲಾಪದಲ್ಲೂ ನೇರವಾಗಿ ತ್ರಿಶಾ ಅವರನ್ನೇ ಟಾರ್ಗೆಟ್ ಮಾಡಿದ್ದರು. ಇದಕ್ಕೆ ವಿಜಯ್ ಖಡಕ್ ಆಗಿ ಎಚ್ಚರಿಕೆ ನೀಡಿದ್ದೂ ಆಗಿದೆ. ಇದೀಗ ತ್ರಿಶಾ ಬೆಂಬಲಿಸಿ ಬಾಲಿವುಡ್ ನಟಿ ಹಾಗೂ ಸಂಸದೆ ಕಂಗನಾ ರಣಾವತ್ (Kangana Ranaut) ಮಾತನಾಡಿದ್ದಾರೆ.














