Canada Slaps Tariff on US: ಟ್ರಂಪ್‌ಗೆ ಕೆನಡಾ ತಿರುಗೇಟು: 600+ ಅಮೆರಿಕನ್ ಸರಕುಗಳ ಮೇಲೆ 50% ಸುಂಕ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಲಿಥಿಯಂ ಈಗ ವಿಶ್ವದ ಅತ್ಯಂತ ಬೇಡಿಕೆಯ ಖನಿಜಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಶಕ್ತಿಸಂಗ್ರಹ ವ್ಯವಸ್ಥೆ ಸೇರಿ ಹಲವು ತಂತ್ರಜ್ಞಾನಗಳಲ್ಲಿ ಇದರ ಬಳಕೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಲಿಥಿಯಂ ಅನ್ನು “ಬಿಳಿ ಚಿನ್ನ” ಎಂದೂ ಕರೆಯಲಾಗುತ್ತದೆ. ಜಾಗತಿಕವಾಗಿ ಹಸಿರು ಇಂಧನದತ್ತ ದೇಶಗಳು ಹೆಜ್ಜೆ ಹಾಕುತ್ತಿರುವಾಗ ಲಿಥಿಯಂಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

Last Updated:

ಅಮೆರಿಕಾದಿಂದ ಆಮದು ಮಾಡಿಕೊಳ್ಳುವ 600 ಕ್ಕೂ ಹೆಚ್ಚು ಸರಕುಗಳ ಮೇಲೆ ಕೆನಡಾ ಶೇಕಡಾ 50 ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದೆ. ಇದು ಎರಡು ನೆರೆಯ ರಾಷ್ಟ್ರಗಳ ನಡುವಿನ ವ್ಯಾಪಾರ ಯುದ್ಧವನ್ನು ಮತ್ತಷ್ಟು ಹೆಚ್ಚಿಸಿದೆ. ವಾಸ್ತವವಾಗಿ, ಒಟ್ಟಾವಾ ಮತ್ತು ವಾಷಿಂಗ್ಟನ್ ನಡುವಿನ ಮಾತುಕತೆಗಳು ಅನಿರ್ದಿಷ್ಟವಾಗಿ ಉಳಿದ ನಂತರ ಕೆನಡಾ ಈ ಕ್ರಮ ಕೈಗೊಂಡಿತು.

ಲಿಥಿಯಂ ಈಗ ವಿಶ್ವದ ಅತ್ಯಂತ ಬೇಡಿಕೆಯ ಖನಿಜಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಶಕ್ತಿಸಂಗ್ರಹ ವ್ಯವಸ್ಥೆ ಸೇರಿ ಹಲವು ತಂತ್ರಜ್ಞಾನಗಳಲ್ಲಿ ಇದರ ಬಳಕೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಲಿಥಿಯಂ ಅನ್ನು “ಬಿಳಿ ಚಿನ್ನ” ಎಂದೂ ಕರೆಯಲಾಗುತ್ತದೆ. ಜಾಗತಿಕವಾಗಿ ಹಸಿರು ಇಂಧನದತ್ತ ದೇಶಗಳು ಹೆಜ್ಜೆ ಹಾಕುತ್ತಿರುವಾಗ ಲಿಥಿಯಂಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.
ಲಿಥಿಯಂ ಈಗ ವಿಶ್ವದ ಅತ್ಯಂತ ಬೇಡಿಕೆಯ ಖನಿಜಗಳಲ್ಲಿ ಒಂದಾಗಿದೆ. ಎಲೆಕ್ಟ್ರಿಕ್ ವಾಹನಗಳ ಬ್ಯಾಟರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್, ಶಕ್ತಿಸಂಗ್ರಹ ವ್ಯವಸ್ಥೆ ಸೇರಿ ಹಲವು ತಂತ್ರಜ್ಞಾನಗಳಲ್ಲಿ ಇದರ ಬಳಕೆ ಅತ್ಯಗತ್ಯವಾಗಿದೆ. ಇದೇ ಕಾರಣಕ್ಕೆ ಲಿಥಿಯಂ ಅನ್ನು “ಬಿಳಿ ಚಿನ್ನ” ಎಂದೂ ಕರೆಯಲಾಗುತ್ತದೆ. ಜಾಗತಿಕವಾಗಿ ಹಸಿರು ಇಂಧನದತ್ತ ದೇಶಗಳು ಹೆಜ್ಜೆ ಹಾಕುತ್ತಿರುವಾಗ ಲಿಥಿಯಂಗೆ ಬೇಡಿಕೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ.

ಒಟ್ಟಾವಾ(ಸೆ.09): ಕೆನಡಾ ಮತ್ತು ಯುನೈಟೆಡ್ ಸ್ಟೇಟ್ಸ್ ನಡುವೆ ಈಗ ಉದ್ವಿಗ್ನತೆ ಇದೆ. ಈ ಬಾರಿ, ಕೆನಡಾ ಅಮೆರಿಕಾಗೆ ತಕ್ಕ ಉತ್ತರ ನೀಡಿದೆ. ಹೌದು, ಯಾವಾಗಲೂ ಸುಂಕ ಹೇರುವ ಟ್ರಂಪ್‌ಗೆ ಕೆನಡಾ ಹೊಡೆತ ನೀಡಿದೆ. ಅಮೆರಿಕಾದಿಂದ ಆಮದು ಮಾಡಿಕೊಳ್ಳುವ 600 ಕ್ಕೂ ಹೆಚ್ಚು ಸರಕುಗಳ ಮೇಲೆ ಕೆನಡಾ ಶೇಕಡಾ 50 ರಷ್ಟು ಪ್ರತೀಕಾರದ ಸುಂಕವನ್ನು ವಿಧಿಸಿದೆ. ಇದು ಎರಡು ನೆರೆಯ ರಾಷ್ಟ್ರಗಳ ನಡುವಿನ ವ್ಯಾಪಾರ ಯುದ್ಧವನ್ನು ಮತ್ತಷ್ಟು ಹೆಚ್ಚಿಸಿದೆ. ವಾಸ್ತವವಾಗಿ, ಒಟ್ಟಾವಾ ಮತ್ತು ವಾಷಿಂಗ್ಟನ್ ನಡುವಿನ ಮಾತುಕತೆಗಳು ಅನಿರ್ದಿಷ್ಟವಾಗಿ ಉಳಿದ ನಂತರ ಕೆನಡಾ ಈ ಕ್ರಮ ಕೈಗೊಂಡಿತು.

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports