BRICS ಮೇಲೆ ಕಣ್ಣಿಟ್ಟಿರೋದೇಕೆ ಟ್ರಂಪ್? ಅಮೆರಿಕಾಗೆ ಕಾಡ್ತಿರೋ ಚಿಂತೆ ಏನು? ಭಾರತ ಎದುರಿಸಬೇಕಿದೆ ಈ ಸವಾಲು- | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಬ್ರಿಕ್ಸ್‌ ಸಮಿಟ್


Last Updated:

ಟ್ರಂಪ್ ಈಗಾಗಲೇ ಬ್ರಿಕ್ಸ್ ಬಗ್ಗೆ ಹಲವಾರು ಬಾರಿ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಿದ್ದಾರೆ, ಬ್ರಿಕ್ಸ್ ದೇಶಗಳ ಮೇಲೆ 100% ವರೆಗೆ ಸುಂಕವನ್ನು ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಹೀಗಿರುವಾಗ ಡೊನಾಲ್ಡ್ ಟ್ರಂಪ್ ಬ್ರಿಕ್ಸ್‌ನಿಂದ ಯಾವ ಅಪಾಯವನ್ನು ನೋಡುತ್ತಿದ್ದಾರೆ? ಮತ್ತು ಭಾರತದಲ್ಲಿ ನಡೆಯುವ ಈ ಶೃಂಗಸಭೆಯು ಅಮೆರಿಕದ ಮೇಲೆ ಯಾವ ಪರಿಣಾಮ ಬೀರಬಹುದು? ಎಂಬ ಪ್ರಶ್ನೆ ಹುಟ್ಟಿಕೊಳ್ಳುತ್ತದೆ.

ಬ್ರಿಕ್ಸ್‌ ಸಮಿಟ್
ಬ್ರಿಕ್ಸ್‌ ಸಮಿಟ್

ನವದೆಹಲಿ(ಸೆ.09): ಸೆಪ್ಟೆಂಬರ್ 12 ಮತ್ತು 13 ರಂದು ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯನ್ನು ಇಡೀ ಜಗತ್ತು ವೀಕ್ಷಿಸುತ್ತಿದೆ. ಆದರೆ ಯಾರಾದರೂ ವಿಶೇಷವಾಗಿ ಇದರ ಮೇಲೆ ನಿಗಾ ಇಟ್ಟಿದ್ದಾರೆಂದರೆ ಅದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್. ಕಾರಣಗಳು ಸ್ಪಷ್ಟವಾಗಿವೆ, ಬ್ರಿಕ್ಸ್‌ನ ವಿಸ್ತರಿಸುತ್ತಿರುವ ವ್ಯಾಪ್ತಿ, ಡಾಲರ್‌ನಿಂದ ದೂರವಿರಲು ಅದರ ಪ್ರಯತ್ನಗಳು ಮತ್ತು ಭಾರತದ ಆತಿಥ್ಯದಡಿಯಲ್ಲಿ ರಷ್ಯಾ, ಚೀನಾ ಮತ್ತು ಇರಾನ್‌ನಂತಹ ದೇಶಗಳ ಏಕೀಕರಣ ಎನ್ನಬಹುದು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports