Last Updated:
Vijay-Trisha: ತ್ರಿಶಾ ಅವರು ಸ್ವಾತಂತ್ರ್ಯೋತ್ಸವ ಆಚರಣೆಗೆ ಬಂದು ಮೊದಲ ಸಾಲಿನಲ್ಲಿ ತಮ್ಮ ಪಕ್ಕದಲ್ಲೇ ಬಂದು ಕುಳಿತಾಗ ವಿಜಯ್ ಅಮ್ಮ-ಅಪ್ಪನ ರಿಯಾಕ್ಷನ್ ಹೇಗಿತ್ತು?
ಆಗಸ್ಟ್ 15 ರಂದು ಚೆನ್ನೈನಲ್ಲಿ (Chennai) ನಡೆದ ಸ್ವಾತಂತ್ರ್ಯ ದಿನಾಚರಣೆಯ ದೃಶ್ಯ ಹೇಗಿತ್ತೆಂದರೆ, ಕ್ಯಾಮೆರಾಗಳು ಮುಖ್ಯಮಂತ್ರಿ ವಿಜಯ್ ಅವರಿಗಿಂತ ಹೆಚ್ಚಾಗಿ ತ್ರಿಶಾ ಕೃಷ್ಣನ್ (Trisha Krishnan) ಮೇಲೆ ಕೇಂದ್ರೀಕರಿಸಿದವು. ದಕ್ಷಿಣ ಭಾರತದ ನಟಿ ತ್ರಿಶಾ ಕೃಷ್ಣನ್ ಆಗಸ್ಟ್ 15 ರಂದು ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು.














