Trisha: ತ್ರಿಶಾ ಬಂದು ಪಕ್ಕದಲ್ಲಿ ಕುಳಿತಾಗ ಹೇಗಿತ್ತು ವಿಜಯ್ ಅಪ್ಪ-ಅಮ್ಮನ ರಿಯಾಕ್ಷನ್? | | ACTPnews

ತ್ರಿಶಾ-ವಿಜಯ್ ಪೋಷಕರು


Last Updated:

Vijay-Trisha: ತ್ರಿಶಾ ಅವರು ಸ್ವಾತಂತ್ರ್ಯೋತ್ಸವ ಆಚರಣೆಗೆ ಬಂದು ಮೊದಲ ಸಾಲಿನಲ್ಲಿ ತಮ್ಮ ಪಕ್ಕದಲ್ಲೇ ಬಂದು ಕುಳಿತಾಗ ವಿಜಯ್ ಅಮ್ಮ-ಅಪ್ಪನ ರಿಯಾಕ್ಷನ್ ಹೇಗಿತ್ತು?

ತ್ರಿಶಾ-ವಿಜಯ್ ಪೋಷಕರು
ತ್ರಿಶಾ-ವಿಜಯ್ ಪೋಷಕರು

ಆಗಸ್ಟ್ 15 ರಂದು ಚೆನ್ನೈನಲ್ಲಿ (Chennai) ನಡೆದ ಸ್ವಾತಂತ್ರ್ಯ ದಿನಾಚರಣೆಯ ದೃಶ್ಯ ಹೇಗಿತ್ತೆಂದರೆ, ಕ್ಯಾಮೆರಾಗಳು ಮುಖ್ಯಮಂತ್ರಿ ವಿಜಯ್ ಅವರಿಗಿಂತ ಹೆಚ್ಚಾಗಿ ತ್ರಿಶಾ ಕೃಷ್ಣನ್ (Trisha Krishnan) ಮೇಲೆ ಕೇಂದ್ರೀಕರಿಸಿದವು. ದಕ್ಷಿಣ ಭಾರತದ ನಟಿ ತ್ರಿಶಾ ಕೃಷ್ಣನ್ ಆಗಸ್ಟ್ 15 ರಂದು ಚೆನ್ನೈನ ಫೋರ್ಟ್ ಸೇಂಟ್ ಜಾರ್ಜ್‌ನಲ್ಲಿ ನಡೆದ ಸ್ವಾತಂತ್ರ್ಯ ದಿನಾಚರಣೆಯಲ್ಲಿ ಭಾಗವಹಿಸಿದ್ದರು.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed