Last Updated:
American Flights: ಭಾರೀ ದುರಂತವೊಂದು ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್‌ಲೈನ್ಸ್ ವಿಮಾನಗಳು ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್‌ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ.
ಅಮೆರಿಕ: ಭಾರೀ ದುರಂತವೊಂದು (major disaster) ಸ್ವಲ್ಪದರಲ್ಲೇ ತಪ್ಪಿದೆ. ಎರಡು ಅಮೆರಿಕನ್ ಏರ್‌ಲೈನ್ಸ್ ವಿಮಾನಗಳು (American Airlines planes) ಫ್ಲೈಟ್ ನಂಬರ್ ಗೊಂದಲದಿಂದ ಒಂದೇ ಟೈಮ್‌ಗೆ ಬಂದಿದ್ದು, ಭಾರೀ ದುರಂತದಿಂದ ಜಸ್ಟ್ ಬಚಾವಾಗಿದೆ. ವಾಯು ಸಂಚಾರ ನಿಯಂತ್ರಕರು (Air traffic controllers) ಎರಡು ಅಮೆರಿಕನ್ ಏರ್‌ಲೈನ್ಸ್ ಜೆಟ್‌ಗಳು ತಪ್ಪಾಗಿ ಒಂದೇ ಫ್ಲೈಟ್ ನಂಬರ್‌ನೊಂದಿಗೆ ಹಾರುತ್ತಿರುವುದನ್ನು ಗಮನಿಸಿ, ಮುಂದೆ ಆಗಬಹುದಾಗಿದ್ದ ದೊಡ್ಡ ದುರಂತವನ್ನು ತಪ್ಪಿಸಿದ್ದಾರೆ.














