Toxic Trailer: ‘ರಾಯ’ನ ರೌದ್ರಾವತಾರಕ್ಕೆ ಥಂಡಾ ಹೊಡೆದ ಚಿತ್ರರಂಗ! ‘ಟಾಕ್ಸಿಕ್’ ಟ್ರೇಲರ್ ಸಖತ್ ಸೈಕ್ ಗುರು! | | ACTPnews

ಟಾಕ್ಸಿಕ್


Last Updated:

ಬಹುದಿನಗಳಿಂದ ಟಾಕ್ಸಿಕ್ ಟ್ರೇಲರ್‌ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic Trailer) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಜೋರಾಗಿದೆ.

ಟಾಕ್ಸಿಕ್
ಟಾಕ್ಸಿಕ್

‘ನಾನ್ ಬರೋವರೆಗೆ ಮಾತ್ರ ಬೇರೆಯವರ ಹವಾ, ನಾನು ಬಂದ್ಮೇಲೆ ನಂದೇ ಹವಾ’ ಎಂಬ ಡೈಲಾಗ್ ಈಗ ಕೇವಲ ಸಿನಿಮಾದ ಮಾತಾಗಿ ಉಳಿದಿಲ್ಲ. ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿಮಾನಿಗಳ ಪಾಲಿಗೆ ಈ ಮಾತು ಮತ್ತೊಮ್ಮೆ ನಿಜವಾದಂತಾಗಿದೆ. ಬಹುದಿನಗಳಿಂದ ಟಾಕ್ಸಿಕ್ ಟ್ರೇಲರ್‌ಗಾಗಿ ಕಾದು ಕುಳಿತಿದ್ದ ಅಭಿಮಾನಿಗಳಿಗೆ ಕೊನೆಗೂ ಭರ್ಜರಿ ಸರ್ಪ್ರೈಸ್ ಸಿಕ್ಕಿದೆ. ಯಶ್ ಅಭಿನಯದ ಬಹುನಿರೀಕ್ಷಿತ ಟಾಕ್ಸಿಕ್ (Toxic Trailer) ಚಿತ್ರದ ಟ್ರೇಲರ್ ಬಿಡುಗಡೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಜೋರಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed