Last Updated:
ನಟಿಗೆ ಮಹಿಳಾ ಅಭಿಮಾನಿ ಲಿಪ್ಲಾಕ್ ಮಾಡಿದ ಘಟನೆ ನಡೆದಿದೆ. ಈ ಘಟನೆ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ಅಷ್ಟಕ್ಕೂ ಆಗಿದ್ದೇನು?
ಇತ್ತೀಚೆಗೆ ನಟಿ ನಿಕಿತಾ ರಾವಲ್ (Nikita Rawal) ರೆಡ್ ಕಾರ್ಪೆಟ್ ನಲ್ಲಿ ಕಾಣಿಸಿಕೊಂಡಾಗ ಅಭಿಮಾನಿಯೊಬ್ಬರು ಸೆಲ್ಫಿ ತೆಗೆದುಕೊಳ್ಳಲು ಅವರ ಬಳಿಗೆ ಬಂದರು. ಸೆಲ್ಫಿ (Selfie) ಪಡೆದು ಕೆನ್ನೆಗೆ ಮುತ್ತು ಕೊಟ್ಟರು. ಆ ನಂತರ ನಡೆದ ಘಟನೆ ಎಲ್ಲರಿಗೂ ಶಾಕ್ ಕೊಟ್ಟಿತು. ಮಹಿಳಾ ಅಭಿಮಾನಿ ನಟಿಯ ಬಳಿ ಸೆಲ್ಪಿಗಾಗಿ ಬಂದಾಗ ಪರಿಸ್ಥಿತಿ ಅನಿರೀಕ್ಷಿತ ತಿರುವು ಪಡೆದುಕೊಂಡಿತು.














