PM Narendra Modi: ನರೇಂದ್ರ ಮೋದಿಗೆ ಅಮೆರಿಕ ಉಪಾಧ್ಯಕ್ಷರಿಂದ ಕರೆ! ಉಭಯ ನಾಯಕರು ಮಾತನಾಡಿದ್ದೇನು? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮೋದಿಗೆ ಜೆ.ಡಿ. ವ್ಯಾನ್ ಕರೆ


Last Updated:

PM Narendra Modi: ಅಮೆರಿಕಾ ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ ಇಂದು ಕರೆ ಮಾಡಿ, ಮಾತನಾಡಿದ್ದಾರೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಂದ ನನಗೆ ದೂರವಾಣಿ ಕರೆ ಬಂದಿತ್ತು ಅಂತ ಖುದ್ದು ನರೇಂದ್ರ ಮೋದಿಯವರೇ ಬಹಿರಂಗಪಡಿಸಿದ್ದಾರೆ.

ಮೋದಿಗೆ ಜೆ.ಡಿ. ವ್ಯಾನ್ ಕರೆ
ಮೋದಿಗೆ ಜೆ.ಡಿ. ವ್ಯಾನ್ ಕರೆ

ನವದೆಹಲಿ: ಅಮೆರಿಕಾ ಉಪಾಧ್ಯಕ್ಷ (US Vice President) ಜೆಡಿ ವ್ಯಾನ್ಸ್ (JD Vance) ಅವರು ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೆ (Prime Minister Narendra Modi) ಇಂದು ಕರೆ ಮಾಡಿ, ಮಾತನಾಡಿದ್ದಾರೆ. ಭಾರತ ಹಾಗೂ ಅಮೆರಿಕ (India and America) ನಡುವೆ ವ್ಯಾಪಾರ, ರಕ್ಷಣೆ, ನಿರ್ಣಾಯಕ ಮತ್ತು ಉದಯೋನ್ಮುಖ ತಂತ್ರಜ್ಞಾನಗಳು, ಇಂಧನ ಭದ್ರತೆ ಮತ್ತು ನಿರ್ಣಾಯಕ ಖನಿಜಗಳಲ್ಲಿ ಸಹಕಾರವನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಉಭಯ ನಾಯಕರು ಮಾತನಾಡಿದ್ದಾರೆ ಎನ್ನಲಾಗಿದೆ. ಅಮೆರಿಕದ ಉಪಾಧ್ಯಕ್ಷ ಜೆ.ಡಿ. ವ್ಯಾನ್ಸ್ ಅವರಿಂದ ನನಗೆ ದೂರವಾಣಿ ಕರೆ ಬಂದಿತ್ತು ಅಂತ ಖುದ್ದು ನರೇಂದ್ರ ಮೋದಿಯವರೇ ಬಹಿರಂಗಪಡಿಸಿದ್ದಾರೆ.



Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports

You May Have Missed