Flight Cancel: ಸೀಟ್​ ಮೇಲೆ ನಿಂತು ಮಗುವಿನ ರದ್ದಾಂತ, ಬೆಲ್ಟ್​​ ಹಾಕಲು ನಿರಾಕರಣೆ! ವಿಮಾನವೇ ರದ್ದು / Flight Cancelled Drama: Child Refuses Seatbelt | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಮಗುವಿನಿಂದ ರದ್ದಾದ ವಿಮಾನ


Last Updated:

ಮಗುವೊಂದು ಸೀಟ್ ಬೆಲ್ಟ್ ಹಾಕಲು ನಿರಾಕರಿಸಿದ್ದಕ್ಕೆ ವಿಮಾನವೇ ರದ್ದಾಗಿದೆ. ವಿಕ್ಟೋರಿಯಾದಿಂದ ಟೊರೊಂಟೊಗೆ ಪ್ರಯಾಣಿಸುತ್ತಿದ್ದ ಪೋರ್ಟರ್ ಏರ್ಲೈನ್ಸ್ ವಿಮಾನವನ್ನು ರದ್ದುಗೊಳಿಸಲಾಗಿದೆ. ಇದರಿಂದ ಅನೇಕ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದರು.

ಮಗುವಿನಿಂದ ರದ್ದಾದ ವಿಮಾನ
ಮಗುವಿನಿಂದ ರದ್ದಾದ ವಿಮಾನ

ಮಗುವೊಂದು ಸೀಟ್ ಬೆಲ್ಟ್ (Seat Belt) ಹಾಕಲು ನಿರಾಕರಿಸಿದ್ದಕ್ಕೆ ವಿಮಾನವೇ (Flight Cancel) ರದ್ದಾಗಿದೆ. ಬ್ರಿಟಿಷ್ ಕೊಲಂಬಿಯಾದ ವಿಕ್ಟೋರಿಯಾದಿಂದ ಟೊರೊಂಟೊಗೆ ಹೋಗುತ್ತಿದ್ದ ಪೋರ್ಟರ್ ಏರ್ಲೈನ್ಸ್ ವಿಮಾನವು ಅನಿರೀಕ್ಷಿತವಾಗಿ ರದ್ದಾಯಿತು. ಕಾರಣವೇನು ಎಂದರೆ ವಿಮಾನದಲ್ಲಿದ್ದ ಒಂದು ಚಿಕ್ಕ ಮಗು ತನ್ನ ಸೀಟಿನಲ್ಲಿ ನಿಂತು ಸೀಟ್ ಬೆಲ್ಟ್ ಧರಿಸಲು ನಿರಾಕರಿಸಿತ್ತು. ಇದರಿಂದ ವಿಮಾನವೇ ರದ್ದಾಗಿ ಅನೇಕ ಪ್ರಯಾಣಿಕರು ಸಂಕಷ್ಟ ಎದುರಿಸುವಂತಹ ಪರಿಸ್ಥಿತಿ ನಿರ್ಮಾಣವಾಯಿತು.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed