Last Updated:
ಟಾಕ್ಸಿಕ್ ಚಿತ್ರದ ಪ್ರಚಾರ ಜೋರಾಗಿದೆ. ದೇಶದ ಪ್ರಮುಖ ನಗರದಲ್ಲಿ ಪೋಸ್ಟರ್‌ಗಳ ಅಬ್ಬರ ಹೆಚ್ಚೇ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.
ಟಾಕ್ಸಿಕ್ ಚಿತ್ರದ (Toxic Movie) ಅಬ್ಬರ ಜೋರಾಗಿಯೇ ಇದೆ. ಚಿತ್ರದ ಪ್ರಚಾರ (Movie Promotion) ಪೀಕ್ ಅಲ್ಲಿದೆ. ಈ ಸಿನಿಮಾದ ನಿರೀಕ್ಷೆನೂ ದೊಡ್ಡಮಟ್ಟದಲ್ಲಿಯೇ ಇದೆ. ಕರ್ನಾಟಕದಲ್ಲಿ ಈ ಚಿತ್ರ ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿದೆ. ಈ ನಡುವೆ ಇಡೀ ಇಂಡಿಯಾದಲ್ಲಿ (India) ಈ ಚಿತ್ರದ ಪೋಸ್ಟರ್‌ಗಳ (Movie Posters) ಅಬ್ಬರ ಬಲು ಜೋರಾಗಿದೆ. ಇದರ ವಿವರ ಮುಂದೆ ಇದೆ ಓದಿ.














