Rahul Gandhi: ರಾಹುಲ್ ಗಾಂಧಿ ಪಕ್ಕದಲ್ಲಿ ಕುಳಿತ ಈ ಮಹಿಳೆ ಹಾಗೂ ಮಗು ಯಾರು ಗೊತ್ತಾ? ಕೇಂದ್ರ ಸಚಿವರ ಪ್ರಶ್ನೆ ಬೆನ್ನಲ್ಲೇ ತೀವ್ರ ಚರ್ಚೆ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ವೈರಲ್ ಆದ ರಾಹುಲ್ ಗಾಂಧಿ ಫೋಟೋ


Last Updated:

ಈ ಫೋಟೋ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ರಾಹುಲ್ ಗಾಂಧಿಯವರಿದ್ದ ಈ ಸ್ಥಳ, ಸಮಯ ಮತ್ತು ಅವರೊಂದಿಗೆ ಇರುವವರು ಯಾರು ಎಂದು ಕೇಳಿದ್ದರು? ಹೀಗಿರುವಾಗ ಸಾಮಾಜಿಕ ಮಾಧ್ಯಮ ಬಳಕೆದಾರ ಅವಿ ದಾಂಡಿಯಾ ಈ ಫೋಟೋದ ಬಗ್ಗೆ ಮಾಹಿತಿ ನೀಡಿದ್ದಾರೆ.

ವೈರಲ್ ಆದ ರಾಹುಲ್ ಗಾಂಧಿ ಫೋಟೋ
ವೈರಲ್ ಆದ ರಾಹುಲ್ ಗಾಂಧಿ ಫೋಟೋ

ನವದೆಹಲಿ(ಆ.11): ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಯವರ ಫೋಟೋವೊಂದು ಪ್ರಸ್ತುತ ಸಾಮಾಜಿಕ ಮಾಧ್ಯಮಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ಈ ಫೋಟೋದಲ್ಲಿ ರಾಹುಲ್ ಗಾಂಧಿ ಒಂದು ಮಗು ಮತ್ತು ಮಹಿಳೆಯೊಂದಿಗೆ ಕುಳಿತಿರುವುದು ಕಂಡುಬಂದಿದೆ. ಈ ಫೋಟೋ ಹೊರಬಿದ್ದ ಬೆನ್ನಲ್ಲೇ ಬಿಜೆಪಿ ಸಂಸದ ಮತ್ತು ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಅದನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳುತ್ತಾ ರಾಹುಲ್ ಗಾಂಧಿಯವರಿದ್ದ ಈ ಸ್ಥಳ, ಸಮಯ ಮತ್ತು ಅವರೊಂದಿಗೆ ಇರುವವರು ಯಾರು ಎಂದು ಕೇಳಿದ್ದರು? ಹೀಗಿರುವಾಗ ಸಾಮಾಜಿಕ ಮಾಧ್ಯಮ ಬಳಕೆದಾರ ಅವಿ ದಾಂಡಿಯಾ ಈ ಫೋಟೋದ ಬಗ್ಗೆ ಮಾಹಿತಿ ನೀಡಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed