Toxic Movie: ದೇಶದೆಲ್ಲೆಡೆ ರಾಕಿಂಗ್ ಸ್ಟಾರ್ ಯಶ್ ಹವಾ; ‘ಟಾಕ್ಸಿಕ್’ ಪೋಸ್ಟರ್‌ಗಳ ಅಬ್ಬರ! | | ACTPnews

ದೇಶದೆಲ್ಲೆಡೆ ಟಾಕ್ಸಿಕ್ ಪೋಸ್ಟರ್ಸ್ ಅಬ್ಬರ!


Last Updated:

ಟಾಕ್ಸಿಕ್ ಚಿತ್ರದ ಪ್ರಚಾರ ಜೋರಾಗಿದೆ. ದೇಶದ ಪ್ರಮುಖ ನಗರದಲ್ಲಿ ಪೋಸ್ಟರ್‌ಗಳ ಅಬ್ಬರ ಹೆಚ್ಚೇ ಇದೆ. ಈ ಎಲ್ಲದರ ಒಂದು ಸ್ಟೋರಿ ಇಲ್ಲಿದೆ ಓದಿ.

ದೇಶದೆಲ್ಲೆಡೆ ಟಾಕ್ಸಿಕ್ ಪೋಸ್ಟರ್ಸ್ ಅಬ್ಬರ!
ದೇಶದೆಲ್ಲೆಡೆ ಟಾಕ್ಸಿಕ್ ಪೋಸ್ಟರ್ಸ್ ಅಬ್ಬರ!

ಟಾಕ್ಸಿಕ್ ಚಿತ್ರದ (Toxic Movie) ಅಬ್ಬರ ಜೋರಾಗಿಯೇ ಇದೆ. ಚಿತ್ರದ ಪ್ರಚಾರ (Movie Promotion) ಪೀಕ್ ಅಲ್ಲಿದೆ. ಈ ಸಿನಿಮಾದ ನಿರೀಕ್ಷೆನೂ ದೊಡ್ಡಮಟ್ಟದಲ್ಲಿಯೇ ಇದೆ. ಕರ್ನಾಟಕದಲ್ಲಿ ಈ ಚಿತ್ರ ಹೆಚ್ಚಿನ ಸಂಖ್ಯೆಯಲ್ಲಿ ರಿಲೀಸ್ ಆಗುತ್ತಿದೆ. ಈ ನಡುವೆ ಇಡೀ ಇಂಡಿಯಾದಲ್ಲಿ (India) ಈ ಚಿತ್ರದ ಪೋಸ್ಟರ್‌ಗಳ (Movie Posters) ಅಬ್ಬರ ಬಲು ಜೋರಾಗಿದೆ. ಇದರ ವಿವರ ಮುಂದೆ ಇದೆ ಓದಿ.



Source link

Leave a Reply

Your email address will not be published. Required fields are marked *