Toxic Movie: ರಾಕಿಂಗ್ ರಾಯನ್ ‘ಟಾಕ್ಸಿಕ್’ಗೆ ಪೈರಸಿ ಕಾಟ; 1.37 ಲಕ್ಷಕ್ಕೂ ಹೆಚ್ಚು ಲಿಂಕ್‌ಗಳು ಡಿಲೀಟ್! | | ACTPnews

ರಾಕಿಂಗ್ ರಾಯನಿಗೆ ಪೈರಸಿ ಕಾಟ; 1.37 ಲಕ್ಷ ಪೈರಸಿ ಲಿಂಕ್‌ ಡಿಲೀಟ್!

[ad_1]

Last Updated:

ಟಾಕ್ಸಿಕ್ ಚಿತ್ರಕ್ಕೆ ಪೈರಸಿ ಅತಿ ಹೆಚ್ಚು ಕಾಡಿದೆ. 1.37 ಲಕ್ಷದಷ್ಟು ಪೈರಸಿ ಲಿಂಕ್ ಡಿಲೀಟ್ ಆಗಿವೆ. ಇದರಿಂದ ಸಾವಿರಾರು ಕೋಟಿ ಲಾಸ್ ಆಗಿದೆ. ಈ ಚಿತ್ರದ ಈಗೀನ ಇನ್ನಷ್ಟು ವಿವರ ಇಲ್ಲಿದೆ ಓದಿ.

 ರಾಕಿಂಗ್ ರಾಯನಿಗೆ ಪೈರಸಿ ಕಾಟ; 1.37 ಲಕ್ಷ ಪೈರಸಿ ಲಿಂಕ್‌ ಡಿಲೀಟ್!
ರಾಕಿಂಗ್ ರಾಯನಿಗೆ ಪೈರಸಿ ಕಾಟ; 1.37 ಲಕ್ಷ ಪೈರಸಿ ಲಿಂಕ್‌ ಡಿಲೀಟ್!

ಟಾಕ್ಸಿಕ್ ಚಿತ್ರಕ್ಕೆ (Toxic Movie) ಪೈರಸಿ ಕಾಟ ಹೆಚ್ಚಾಗಿದೆ. ಲಕ್ಷಾನುಗಟ್ಟಲೆ ಪೈರಸಿ ಲಿಂಕ್‌ಗಳನ್ನ ಚಿತ್ರ ತಂಡ ಡಿಲೀಟ್ ಮಾಡಿಸಿದೆ. ಮೊದಲ ವಾರವೇ ಸಾವಿರಾರು ಕೋಟಿ ಗಳಿಕೆ ಮಾಡ್ಬೇಕಿದ್ದ ಚಿತ್ರಕ್ಕೆ ಪೈರಸಿ (Piracy) ಕಾಟದಿಂದ ಸಾಕಷ್ಟು ಲಾಸ್ ಆಗಿದೆ. ಸಾವಿರು ಕೋಟಿ ಕಲೆಕ್ಷನ್ (Collection) ಮಾಡ್ಬೇಕಿದ್ದ ಚಿತ್ರ 300 ಕೋಟಿ ಮಾಡುವಂತೆ ಆಗಿದೆ. ಇಡೀ ಚಿತ್ರವನ್ನ ಮುಗಿಸಲೇಬೇಕು ಅಂತ ಪೈರಸಿ ಯಾರ್ ಮಾಡ್ತಿದ್ದಾರೆ. ಈ ಪ್ರಶ್ನೆಯೊಂದಿಗೆ ಈ ಪೈರಸಿಯ ಇತರ ವಿವರ ಇಲ್ಲಿದೆ ಓದಿ.

[ad_2]

Source link

Leave a Reply

Your email address will not be published. Required fields are marked *

Search the Archives

Access over the years of investigative journalism and breaking reports