[ad_1]
Last Updated:
ಹರಿಯಾಣ ಗಾಯಕ ಮತ್ತು ಯೂಟ್ಯೂಬರ್ ಅಂಕಿತ್ ಬಲಿಯಾನ್ ಅವರ ಪತ್ನಿ ಶುಕ್ರವಾರ ತನ್ನ ಪತಿಯನ್ನು ಕೊಂದ ಹಂತಕರನ್ನು ನಾಲ್ಕು ದಿನಗಳಲ್ಲಿ ಪೊಲೀಸರು ಬಂಧಿಸದಿದ್ದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ.
ಶಾಮ್ಲಿ: ಉತ್ತರ ಪ್ರದೇಶದ ಶಾಮ್ಲಿ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಹರ್ಯಾಣದ ಪ್ರಸಿದ್ಧ ಗಾಯಕ ಅಂಕಿತ್ ಬಲಿಯಾನ್ ಹತ್ಯೆ ಪ್ರಕರಣದ (Ankit Baliyan Murder Case) ಶೂಟರ್ಗಳು ಮತ್ತು ಶಾಮ್ಲಿ ಪೊಲೀಸರ ನಡುವೆ ಎನ್ಕೌಂಟರ್ ನಡೆದಿದೆ. ಈ ಎನ್ಕೌಂಟರ್ನಲ್ಲಿ ಪೊಲೀಸರು ಇಬ್ಬರು ಶೂಟರ್ಗಳನ್ನು (Encounter) ಕೊಂದಿದ್ದಾರೆ.
[ad_2]
Source link














