Toxic Movie: ಮುಂಬೈನಲ್ಲಿ ಟಾಕ್ಸಿಕ್​ಗೆ ಎಕ್ಸ್ಟ್ರಾ ಲವ್! ಆಡಿಯನ್ಸ್​ಗೆ ಹಬ್ಬ ಫಿಕ್ಸ್ | Yash Toxic movie gets extra love in mumbai know latest update | | ACTPnews

ಟಾಕ್ಸಿಕ್ ಗುರುವಾರವೂ ಅಲ್ಲ, ಶುಕ್ರವಾರವೂ ಇಲ್ಲ; ಬುಧವಾರವೇ ಯಾಕ್ ಬರ್ತಿದೆ?


Last Updated:

Toxic: ಟಾಕ್ಸಿಕ್ ಸಿನಿಮಾಗೆ ಮಾಯಾನಗರಿಯಲ್ಲಿ ಸಿಗ್ತಾ ಇದೆ ಹೆಚ್ಚುವರಿ ಪ್ರೀತಿ! ಮುಂಬೈನಲ್ಲಿ ಶುರುವಾಗಿದೆ ಟಾಕ್ಸಿಕ್ ಹಬ್ಬ, ಹೆಚ್ಚಾದ ಕ್ರೇಜ್.

ಟಾಕ್ಸಿಕ್
ಟಾಕ್ಸಿಕ್

ಯಶ್ (Yash) ಮತ್ತು ಕಿಯಾರಾ ಅಡ್ವಾಣಿ (Kiara Advani) ಅವರ ಬಹುನಿರೀಕ್ಷಿತ ಚಿತ್ರ ಟಾಕ್ಸಿಕ್. ಸಿನಿಮಾ ಆಗಸ್ಟ್ 26 ರಂದು ಬಿಡುಗಡೆಯಾಗಲಿದ್ದು ಟಿಕೆಟ್ ಬುಕ್ಕಿಂಗ್ ಮೂಲಕ ಈಗಾಗಲೇ ಭಾರಿ ಸಂಚಲನ ಮೂಡಿಸುತ್ತಿದೆ. ಕೆಲವು ದಿನಗಳ ಹಿಂದೆಯೇ ಮುಂಗಡ ಬುಕಿಂಗ್ ಆರಂಭವಾಗಿದೆ. ದೇಶಾದ್ಯಂತ ಚಿತ್ರಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಹಲವಾರು ಪ್ರದರ್ಶನಗಳು ಈಗಾಗಲೇ ಹೌಸ್‌ಫುಲ್ ಆಗಿವೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed