Asian Games 2026: ಭಾರತದ 12 ಸದಸ್ಯರ ಈಜು ತಂಡ ಪ್ರಕಟ! ಖ್ಯಾತ ಸ್ಟಾರ್ ನಟನ ಮಗ ಆಯ್ಕೆ! | ಕ್ರೀಡಾ ಸುದ್ದಿ | ACTPnews

ಆರ್. ಮಾಧವನ್ - ವೇದಾಂತ್ ಮಾಧವನ್


Last Updated:

ಮುಂದಿನ ತಿಂಗಳು ಏಷ್ಯನ್ ಕ್ರೀಡಾಕೂಟ ಶುರುವಾಗಲಿದೆ. ಭಾರತ ತನ್ನ 12 ಸದಸ್ಯರ ಈಜು ತಂಡವನ್ನು ಘೋಷಿಸಿದೆ. ಈ ಬಾರಿ ಬಹುಭಾಷಾ ನಟನ ಮಗನಿಗೂ ತಂಡದಲ್ಲಿ ಸ್ಥಾನ ಸಿಕ್ಕಿದೆ.

ಆರ್. ಮಾಧವನ್ - ವೇದಾಂತ್ ಮಾಧವನ್
ಆರ್. ಮಾಧವನ್ – ವೇದಾಂತ್ ಮಾಧವನ್

ಮುಂಬರುವ 2026ರ ಏಷ್ಯನ್ ಕ್ರೀಡಾಕೂಟ (Asian Games) ಸೆಪ್ಟೆಂಬರ್ 19ರಂದು ಆರಂಭವಾಗಲಿದೆ. ಭಾರತೀಯ ಕ್ರೀಡಾಪಟುಗಳು (Athletes) ಅನೇಕ ಕ್ರೀಡೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಭಾರತೀಯ ತಂಡ (Indian team) ಇತಿಹಾಸ ನಿರ್ಮಿಸಲು ಸಿದ್ಧವಾಗಿದೆ. ಈಗ ಭಾರತ 12 ಸದಸ್ಯರ ಈಜು (Swimming) ತಂಡವನ್ನು ಘೋಷಿಸಿದೆ. ಬಹುಭಾಷಾ ಸ್ಟಾರ್ ನಟ ಆರ್. ಮಾಧವನ್ (R. Madhavan) ಅವರ ಮಗ ವೇದಾಂತ್ ಮಾಧವನ್ (Vedant Madhavan) ಕೂಡ ಈ ತಂಡದಲ್ಲಿ ಸ್ಥಾನ ಪಡೆದಿರುವುದು ದೊಡ್ಡ ಸುದ್ದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed