Last Updated:
Urvashi Theater demolition: ಬೆಂಗಳೂರಿನ ಪ್ರಸಿದ್ಧ ಚಿತ್ರಮಂದಿರ, ಸಿನಿ ಪ್ರೇಮಿಗಳ ವಿಶೇಷ ಎಮೋಷನಲ್ ಬಾಂಡಿಂಗ್ ಇರುವ ಸ್ಥಳ ಇನ್ನು ನೆನಪು ಮಾತ್ರವಾಗಲಿದೆಯಾ?
ಸಿನಿ ಪ್ರೇಮಿಗಳ ಜನ ಮನದಲ್ಲಿ ಅಚ್ಚುಮೆಚ್ಚಿನ ಚಿತ್ರಮಂದಿರವಾಗಿ ಉಳಿದಿರುವ ಊರ್ವಶಿ ಆವರಣವನ್ನು (Urvashi Theater) ತೆರವುಗೊಳಿಸಲಾಗುತ್ತಿದೆ. ಕೆಜಿಎಫ್ 2ನಿಂದ ಹಿಡಿದು ಕಾಂತಾರ, ಕಬಾಲಿ, ಜೈಲರ್, ಬಾಹುಬಲಿ 2 ಗರುಡಗಮನ ವೃಷಭವಾಹನ,ಭೀಮ ಹೀಗೆ ಅನೇಕ ಸಿನಿಮಾಗಳು ಇಲ್ಲಿ ತೆರೆಕಂಡು ಹೌಸ್ ಫುಲ್ ಶೋ ಗಳು ಆಗಿವೆ. ಈ ಚಿತ್ರಮಂದಿರ ವಿಶೇಷವಾಗಿದ್ದ ಕನ್ನಡ ಸಿನಿ ಪ್ರೇಮಿಗಳ ಮನಸಿನಲ್ಲಿ ವಿಶೇಷ ಸ್ಥಾನ ಪಡೆದಿದೆ.














