Last Updated:Jan 23, 2025 11:14 PM IST ತೋರ್ಪಡಿಕೆಯ ಸಮಾಜದ ಮಧ್ಯೆ ಎಲ್ಲ ಜನರೊಂದಿಗೆ ಹೆಚ್ಚು ಬೆರೆಯದೇ ತಾವಾಯ್ತು, ತಮ್ಮ ಕೆಲಸವಾಯ್ತು ಅಂದುಕೊಂಡಿರುವವರು ವಿರಳ. ಹೀಗೆ ಅಂತರ್ಮುಖಿಗಳಾಗಿರುವುದು ದೌರ್ಬಲ್ಯವೆಂದೇ ಹಲವರು ಭಾವಿಸುತ್ತಾರೆ. ಆದರೆ ಇದು ಖಂಡಿತಾ ದೌರ್ಬಲ್ಯವಲ್ಲ. ಅಂತರ್ಮುಖಿಯಾಗಿರುವುದರಿಂದ ಅನೇಕ ಪ್ರಯೋಜನಗಳಿವೆ. ತೋರ್ಪಡಿಕೆಯ ಜಗತ್ತಿನಲ್ಲಿ ಅಂತರ್ಮುಖಿಯಾಗುವ 8 ಆಶ್ಚರ್ಯಕರ ಪ್ರಯೋಜನಗಳನ್ನು ಇಲ್ಲಿ ವಿವರಿಸಲಾಗಿದೆ. News18 ಇದು ಸಾಮಾಜಿಕ ಜಾಲತಾಣದ ಯುಗ. ಯಾಕೆಂದರೆ ಈ ಯುಗದ ಜನರು ಸಾಮಾಜಿಕವಾಗಿ ಹೆಚ್ಚು ಬೆರೆಯುವುದು ಹಾಗೂ ಜೀವನದ ಚಿಕ್ಕ ಚಿಕ್ಕ ಘಟನೆಗಳಿಂದ…
Continue Reading