Tag: ಪರಸಥತ
-

ಚೀನಾ ಗಡಿಭಾಗದಲ್ಲಿ ಪರಿಸ್ಥಿತಿ ನಮ್ಮ ನಿಯಂತ್ರಣದಲ್ಲಿದೆ: ಸೇನಾ ಮುಖ್ಯಸ್ಥರ ಸ್ಪಷ್ಟನೆ | | ACTPnews
Last Updated:Jun 13, 2020 4:13 PM IST ಐಎಂಎಯಲ್ಲಿ ಅತ್ಯುಚ್ಚ ಮಿಲಿಟರಿ ತರಬೇತಿ ಪಡೆದ ಜೆಂಟಲ್ಮನ್ ಕೆಡೆಟ್ಗಳ ಪೆರೇಡ್ ನಡೆಯಿತು. ನಿನ್ನೆಯವರೆಗೂ ಇವರು ನಿಮ್ಮ ಮಕ್ಕಳು. ನಾಳೆಯಿಂದ ಇವರು ನಮ್ಮವರು ಎಂದು ಸೇನಾ ಮುಖ್ಯಸ್ಥರು ಈ ಕೆಡೆಟ್ಗಳ ಪಾಲಕರಿಗೆ ಸಂದೇಶ ರವಾನಿಸಿದ್ಧಾರೆ. ನವದೆಹಲಿ(ಜೂನ್13): ಭಾರತ ಮತ್ತು ಚೀನಾ ನಡುವಿನ ಗಡಿಬಿಕ್ಕಟ್ಟು ಒಂದು ತಹಬದಿಗೆ ಬರುತ್ತಿದೆ. ಎರಡೂ ದೇಶಗಳು ವಿವಿಧ ಹಂತಗಳಲ್ಲಿ ಮಾತುಕತೆಗಳನ್ನ ನಡೆಸುತ್ತಿವೆ. ಪರಿಸ್ಥಿತಿ ಶಾಂತವಾಗಿದೆ ಎಂದು ಸೇನಾ ಮುಖ್ಯಸ್ಥ (ಸಿಎಎಸ್) ಎಂಎಂ ನರವಣೆ ಸ್ಪಷ್ಟಪಡಿಸಿದ್ದಾರೆ.…
-

ಗಾಲ್ವಾನ್ ಕಣಿವೆಯಲ್ಲಿ ಪರಿಸ್ಥಿತಿ ಉದ್ವಿಘ್ನ: ಭಾರತ-ಚೀನಾ ಗಡಿಯಲ್ಲಿ ರೈಲು ಸಂಚಾರ ರದ್ದು | | ACTPnews
Last Updated:Jun 17, 2020 8:53 AM IST ಇನ್ನು, ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮುಂಜಾಗೃತ ಕ್ರಮವಾಗಿ ಈ ನಿಲುವು ತಾಳಿದೆ. ಯಾರಿಗೂ ತೊಂದರೆಯಾಗಬಾರದೆಂದು ಭಾರತ ಮತ್ತು ಚೀನಾದ ಗಡಿಯಲ್ಲಿ ರೈಲು ಸಂಚಾರ ರದ್ದುಗೊಳಿಸಿ ಆದೇಶಿಸಲಾಗಿದೆ. ನವದೆಹಲಿ(ಜೂ.17): ಭಾರತ ಮತ್ತು ಚೀನಾ ನಡುವೆ ಕಾಳಗ ಏರ್ಪಟ್ಟಿದೆ. ಇಲ್ಲಿನ ಪೂರ್ವ ಲಡಾಕ್ನ ಗಾಲ್ವಾನ್ ಕಣಿವೆಯಲ್ಲಿ ಸೋಮವಾರ ರಾತ್ರಿ ಸಂಭವಿಸಿದ ಉಭಯ ರಾಷ್ಟ್ರಗಳ ನಡುವಿನ ಘರ್ಷಣೆಯಲ್ಲಿ ಭಾರತದ 20 ಮಂದಿ ಸೈನಿಕರು ಹುತಾತ್ಮರಾಗಿದ್ದಾರೆ. ಹಾಗೆಯೇ ಭಾರತ…
-

PM Modi Ladakh Visit: ಭಾರತ-ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಹಿನ್ನೆಲೆ; ಲಡಾಕ್ಗೆ ಭೇಟಿ ನೀಡಿದ ಪ್ರಧಾನಿ ಮೋದಿ | | ACTPnews
Last Updated:Jul 03, 2020 10:59 AM IST PM Modi Ladakh Visit: ನಿಮು ಭಾಗಕ್ಕೆ ಮೋದಿ ಇಂದು ಮುಂಜಾನೆಯೇ ತೆರಳಿದ್ದಾರೆ. ಸೇನೆ, ವಾಯುಸೇನೆ ಹಾಗೂ ಇಂಡೋ-ಟಿಬೇಟ್ ಬಾರ್ಡರ್ ಪೊಲೀಸರ ಜೊತೆ ಮೋದಿ ಸಂವಾಧ ನಡೆಸಿದ್ದಾರೆ. ಈ ಮೂಲಕ ಅವರುಗಳಿಗೆ ನೈತಿಕ ಬೆಂಬಲ ನೀಡಿದ್ದಾರೆ. ಲಡಾಕ್ (ಜು.3): ಭಾರತ ಹಾಗೂ ಚೀನಾ ಗಡಿ ಭಾಗದಲ್ಲಿ ಉದ್ವಿಘ್ನ ಪರಿಸ್ಥಿತಿ ಉಂಟಾಗಿದೆ. ಹೀಗಿರುವಾಗಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಮುಂಜಾನೆಯೇ ಗಡಿ ಭಾಗಕ್ಕೆ ದಿಢೀರ್ ಭೇಟಿ ನೀಡಿದ್ದು,…
-

‘ಮೇ ತಿಂಗಳಿಂದ ಪರಿಸ್ಥಿತಿ ಬಹಳ ಗಂಭೀರ’ – ಭಾರತ-ಚೀನಾ ಸಂಬಂಧದ ಬಗ್ಗೆ ಜೈಶಂಕರ್ ಪ್ರತಿಕ್ರಿಯೆ | | ACTPnews
Last Updated:Sep 08, 2020 1:15 PM IST ಗಡಿ ಸಮಸ್ಯೆಯನ್ನು ದ್ವಿಪಕ್ಷೀಯ ಸಂಬಂಧದಿಂದ ಬೇರ್ಪಡಿಸಲು ಆಗುವುದಿಲ್ಲ. ಎರಡೂ ದೇಶಗಳ ಮಧ್ಯೆ ಸಂಬಂಧ ಗಟ್ಟಿಯಾಗಬೇಕಾದರೆ ಗಡಿ ಸಮಸ್ಯೆಗಳೂ ಬಗೆಹರಿಯಬೇಕು ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಅಭಿಪ್ರಾಯಪಟ್ಟಿದ್ದಾರೆ. ನವದೆಹಲಿ: ಚೀನಾ ಕಿತಾಪತಿ ಮಾಡುತ್ತಿರುವ ಪೂರ್ವ ಲಡಾಖ್ನ ಎಲ್ಎಸಿ ಗಡಿಭಾಗದಲ್ಲಿ ಪರಿಸ್ಥಿತಿ ಬಹಳ ಗಂಭೀರವಾಗಿರುವುದನ್ನು ವಿದೇಶಾಂಗ ವ್ಯವಹಾರಗಳ ಸಚಿವ ಎಸ್. ಜೈಶಂಕರ್ ಒಪ್ಪಿಕೊಂಡಿದ್ದಾರೆ. ಪರಿಸ್ಥಿತಿ ಗಂಭೀರವಾಗಿದ್ದು, ಎರಡೂ ಕಡೆಯಿಂದ ರಾಜಕೀಯ ಮಟ್ಟದಲ್ಲಿ ಬಹಳ ಸುದೀರ್ಘ ಮಾತುಕತೆ ನಡೆಯುವ…
-

Indo China Crisis: ‘ಚೀನಾ ಗಡಿಯಲ್ಲಿ ಪರಿಸ್ಥಿತಿ ಹದಗೆಡುತ್ತಿದ್ದರೂ ಯುದ್ಧದ ಪರಿಸ್ಥಿತಿ ನಿರ್ಮಾಣವಾಗಿಲ್ಲ’ | | ACTPnews
Last Updated:Sep 10, 2020 7:52 AM IST ಆಗಸ್ಟ್ 29ರಂದು ಭಾರತದ ಜೊತೆ ಮಾತುಕತೆ ನಡೆಸಿದ್ದ ಚೀನಾ ಇನ್ನು, ಗಡಿ ಉಲ್ಲಂಘನೆ ಮಾಡುವುದಿಲ್ಲ ಎಂದು ಹೇಳಿತ್ತು. ಆದರೆ, ಅದೇ ದಿನ ರಾತ್ರಿ ಮತ್ತೆ ಕ್ಯಾತೆ ತೆಗೆದಿತ್ತು. ಹೀಗಾಗಿ ನಾವು ಚೀನಾವನ್ನು ನಂಬುವಂತಿಲ್ಲ ಎಂದಿವೆ ಮೂಲಗಳು. ನವದೆಹಲಿ (ಸಪ್ಟೆಂಬರ್ 10): ಜೂನ್ 15 ರಂದು ಪೂರ್ವ ಲಡಾಖ್‌ನಲ್ಲಿ ನಡೆದ ಗಾಲ್ವಾನ್ ಕಣಿವೆ ಘರ್ಷಣೆಯ ಸಂದರ್ಭದಲ್ಲಿ ಚೀನಾದ ಸೇನೆ ಭಾರತೀಯ ಸೈನಿಕರ ಮೇಲೆ ದಾಳಿ ನಡೆಸಿ 20ಕ್ಕೂ…
-

ಚೀನಾ ಅಪಾಯ ವಿಚಾರ: ಯಾವುದೇ ಪರಿಸ್ಥಿತಿ ಎದುರಿಸಲು ನಮ್ಮ ಸೇನೆ ಸನ್ನದ್ಧ – ಅಮಿತ್ ಶಾ | | ACTPnews
Last Updated:Oct 17, 2020 9:42 PM IST ನಮ್ಮ ಒಂದಿಂಚೂ ಜಾಗವನ್ನ ಕಬಳಿಸಲು ನಾವು ಬಿಡುವುದಿಲ್ಲ. ನಮ್ಮ ಉದ್ದೇಶ ಗಟ್ಟಿಯಾಗಿದೆ. ದೇಶದ 130 ಕೊಟಿ ಜನರು ಯಾರಿಗೂ ತಲೆಬಾಗುವುದಿಲ್ಲ. ಭಾರತಕ್ಕೆ ಜಾಗತಿಕವಾಗಿ ಬೆಂಬಲ ಇದೆ ಎಂದು ನ್ಯೂಸ್18 ಸಂದರ್ಶನದಲ್ಲಿ ಅಮಿತ್ ಶಾ ಹೇಳಿದ್ದಾರೆ. ನವದೆಹಲಿ: ಯಾವುದೇ ಪರಿಸ್ಥಿತಿ ಬಂದರೂ ಎದುರಿಸಲು ಭಾರತೀಯ ಸೇನೆ ಸದಾ ಸಿದ್ಧವಾಗಿರುತ್ತದೆ ಎಂದು ಗೃಹ ಸಚಿವ ಅಮಿತ್ ಶಾ ಸ್ಪಷ್ಟಪಡಿಸಿದ್ದಾರೆ. ಚೀನೀ ಸೇನೆಗೆ ಯುದ್ಧಕ್ಕೆ ಸನ್ನದ್ದವಾಗುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್…
Latest News
Search the Archives
Access over the years of investigative journalism and breaking reports
You May Have Missed












