Tag: ಟ20
-

India T20 Team: ಸೂರ್ಯಕುಮಾರ್ ತಂಡದಿಂದಲೇ ಔಟ್! ಭಾರತ ಟಿ20 ತಂಡಕ್ಕೆ ಹೊಸ ನಾಯಕ-ಉಪಯನಾಯಕನನ್ನ ಘೋಷಿಸಿದ ಬಿಸಿಸಿಐ! | ಕ್ರೀಡಾ ಸುದ್ದಿ | ACTPnews
ತಂಡದಿಂದಲೇ ಹೊರಬಿದ್ದ ಸೂರ್ಯಕುಮಾರ್ ಶಾಕಿಂಗ್ ವಿಚಾರವೆಂದರೆ, ಮಾರ್ಚ್ನಲ್ಲಿ ಭಾರತವನ್ನು ಟಿ20 ವಿಶ್ವಕಪ್ ಗೆಲ್ಲಿಸಿದ್ದ, ಸೂರ್ಯಕುಮಾರ್ ನಾಯಕತ್ವದ ಜೊತೆಗೆ ತಂಡದಿಂದಲೂ ಹೊರಬಿದ್ದಿದ್ದಾರೆ. ಸೂರ್ಯಕುಮಾರ್ ವಿಶ್ವಕಪ್ನಲ್ಲಿ 9 ಇನ್ನಿಂಗ್ಸ್ನಲ್ಲಿ 242 ರನ್ (ಸ್ಟ್ರೈಕ್ ರೇಟ್ 136.72) ಮತ್ತು ಐಪಿಎಲ್ 2026ರಲ್ಲಿ 13 ಇನ್ನಿಂಗ್ಸ್ನಲ್ಲಿ ಕೇವಲ 270 ರನ್ (ಸರಾಸರಿ 20.76) ಗಳಿಸಿದ್ದಾರೆ. ಇದೇ ಕಾರಣದಿಂದ 35 ವರ್ಷದ ಸೂರ್ಯಕುಮಾರ್ ಅವರನ್ನು ತಂಡದಿಂದಲೇ ಹೊರಗಿಡುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ. ಐಪಿಎಲ್ ನಾಯಕತ್ವದಿಂದ ಶ್ರೇಯಸ್ಗೆ ಚಾನ್ಸ್ ಶ್ರೇಯಸ್ ಅಯ್ಯರ್ ಅವರು 31 ವರ್ಷದವರಾಗಿದ್ದು,…
-

KL Rahul: ಐಪಿಎಲ್ನಲ್ಲಿ 14 ಕೋಟಿಗೆ ಸೇಲ್! ಆದ್ರೆ ಮಹರಾಜ ಟಿ20 ಲೀಗ್ನಲ್ಲಿ ಕನ್ನಡಿಗ ರಾಹುಲ್ ಅನ್ಸೋಲ್ಡ್! | ಕ್ರೀಡಾ ಸುದ್ದಿ | ACTPnews
Last Updated:Jun 05, 2026 4:18 PM IST ಶುಕ್ರವಾರ ನಡೆದ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 ಆಟಗಾರರ ಹರಾಜಿನಲ್ಲಿ ಟೀಮ್ ಇಂಡಿಯಾ ಸ್ಟಾರ್ ಕ್ರಿಕೆಟಿಗ ಕೆಎಲ್ ರಾಹುಲ್ ಮೂಲ ಬೆಲೆಗೆ ಬಿಡ್ ಆಗಲಿಲ್ಲ. ಕೆಎಲ್ ರಾಹುಲ್ ಕರ್ನಾಟಕದ ಪ್ರತಿಷ್ಠಿತ ಮಹಾರಾಜ ಟ್ರೋಫಿ ಕೆಎಸ್ಸಿಎ ಟಿ20 (Maharaja Trophy KSCA T20) ಆಟಗಾರರ ಹರಾಜಿನಲ್ಲಿ ಅಚ್ಚರಿಯೊಂದು ನಡೆದಿದೆ. ಭಾರತ (India) ದ ಸ್ಟಾರ್ ಬ್ಯಾಟ್ಸ್ಮನ್ ಕೆ.ಎಲ್ ರಾಹುಲ್ (KL Rahul) ಅವರ ಮೂಲ ಬೆಲೆ ಕೇವಲ 2…
-

India T20 Team: ಭಾರತ ಟಿ20 ತಂಡದಿಂದ ಸೂರ್ಯಕುಮಾರ್ ಔಟ್! ಹೊಸ ನಾಯಕನ ಹೆಸರು ಕನ್ಫರ್ಮ್ ಮಾಡಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
Last Updated:Jun 04, 2026 11:33 PM IST ಶ್ರೇಯಸ್ ಅಯ್ಯರ್ ಅವರ ನಾಯಕತ್ವದ ಪಯಣ ಜೂನ್ 26 ಮತ್ತು 28ರಂದು ಬೆಲ್ಫಾಸ್ಟ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಟಿ20 ಪಂದ್ಯಗಳೊಂದಿಗೆ ಪ್ರಾರಂಭವಾಗಲಿದೆ. ನಂತರ ಜುಲೈ 1ರಿಂದ 11ರವರೆಗೆ ಇಂಗ್ಲೆಂಡ್ನಲ್ಲಿ ಐದು ಟಿ20 ಪಂದ್ಯಗಳ ಸರಣಿ ನಡೆಯಲಿದೆ. ತಂಡವನ್ನು ಈ ಶನಿವಾರ ಘೋಷಿಸಲಾಗುವುದು. ಶ್ರೇಯಸ್ ಅಯ್ಯರ್ ಭಾರತೀಯ ಕ್ರಿಕೆಟ್ನಲ್ಲಿ ದೊಡ್ಡ ಬದಲಾವಣೆಯ ಸುದ್ದಿ ಕೇಳಿಬರುತ್ತಿದೆ. ಟಿ20 ವಿಶ್ವಕಪ್ 2026 ಗೆದ್ದ ನಾಯಕ ಸೂರ್ಯಕುಮಾರ್ ಯಾದವ್ ಅವರನ್ನು ಭಾರತ ತಂಡದಿಂದ…
-

Team India: ನಾಯಕತ್ವದಿಂದ ಸೂರ್ಯಕುಮಾರ್ಗೆ ಗೇಟ್ಪಾಸ್ ಪಕ್ಕಾ! ಮತ್ತೊಬ್ಬ ಮುಂಬೈಕರ್ ಹೆಗಲಿಗೆ ಭಾರತ ಟಿ20 ಕ್ಯಾಪ್ಟನ್ಸಿ? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 10:30 PM IST 2028 ರ ಟಿ20 ವಿಶ್ವಕಪ್ ಹಾಗೂ ಒಲಿಂಪಿಕ್ಸ್ ಗಮನದಲ್ಲಿಟ್ಟುಕೊಂಡು, ಮುಖ್ಯ ಕೋಚ್ ಗೌತಮ್ ಗಂಭೀರ್ ಮತ್ತು ಅಜಿತ್ ಅಗರ್ಕರ್ (Ajit Agarkar) ಇಬ್ಬರು ಹೊಸ ಯುವ ನಾಯಕನನ್ನ ನೇಮಿಸುವ ಸಾಧ್ಯತೆ ಇದೆ. ಸೂರ್ಯಕುಮಾರ್ ಯಾದವ್ ಟಿ20 ವಿಶ್ವಕಪ್ (T20 World Cup) ಹಾಗೂ ಐಪಿಎಲ್ನಲ್ಲಿ (IPL) ದಯನೀಯ ವೈಫಲ್ಯ ಅನುಭವಿಸಿರುವ ಸೂರ್ಯಕುಮಾರ್ ಯಾದವ್ (Suryakumar Yadav) ಇದೀಗ ಟಿ20 ನಾಯಕತ್ವ ಕಳೆದುಕೊಳ್ಳುವುದು ಬಹುತೇಕ ಖಚಿತವಾಗಿದೆ. ಮುಂದಿನ ವಿಶ್ವಕಪ್…
-

IND vs ENG: ಇಂಗ್ಲೆಂಡ್ ವಿರುದ್ಧ ಮಾಡಿದ ತಪ್ಪುಗಳನ್ನು ವಿಶ್ವಕಪ್ನಲ್ಲಿ ಮಾಡುವುದಿಲ್ಲ! ಟಿ20 ಸರಣಿ ಸೋಲಿಗೆ ಮಂಧಾನ ಕೊಟ್ಟ ಕಾರಣವಿದು | ಕ್ರೀಡಾ ಸುದ್ದಿ | ACTPnews
Last Updated:Jun 03, 2026 7:02 PM IST ಇಂಗ್ಲೆಂಡ್ ವಿರುದ್ಧದ ಟಿ20 ಸರಣಿಯನ್ನು ಭಾರತ 2-1 ಅಂತರದಿಂದ ಕೈಚೆಲ್ಲಿತ್ತು. ಇದಾದ ಬಳಿಕ ಮಾತನಾಡಿದ ಸ್ಮೃತಿ ಮಂಧಾನ ಭಾರತ ತಂಡದ ಸೋಲಿಗೆ ಪ್ರಮುಖ ಕಾರಣಗಳನ್ನು ಕೊಟ್ಟರು. ಇಂಗ್ಲೆಂಡ್ vs ಭಾರತ ಇಂಗ್ಲೆಂಡ್ (England) ಮತ್ತು ಭಾರತ (India) ಮಹಿಳಾ ತಂಡಗಳ (Teams) ನಡುವಿನ ಟಿ20 ಸರಣಿ (Series) ಮುಕ್ತಾಯವಾಗಿದೆ. ಮೂರನೇ ಮತ್ತು ಕೊನೆಯ ಟಿ20 ಪಂದ್ಯದಲ್ಲಿ ಭಾರತ ತಂಡವನ್ನು ಇಂಗ್ಲೆಂಡ್ 6 ವಿಕೆಟ್ನಿಂದ ಸೋಲಿಸಿದೆ. ಈ ಮೂಲಕ…
-

ICC: ಕ್ರಿಕೆಟ್ನ ಈ ಐದು ನಿಯಮಗಳನ್ನು ಬದಲಾಯಿಸಿದ ಐಸಿಸಿ! ಟಿ20 ಯಿಂದ ಟೆಸ್ಟ್ ಕ್ರಿಕೆಟ್ವರೆಗೆ ಏನೆಲ್ಲಾ ಚೇಂಜಸ್ ಆಗಿದೆ ನೋಡಿ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:40 PM IST ಅಂತಾರಾಷ್ಟ್ರೀಯ ಕ್ರಿಕೆಟ್ ನಿಯಮಗಳಲ್ಲಿ ಐಸಿಸಿ ಪ್ರಮುಖ ಬದಲಾವಣೆಗಳನ್ನು ಮಾಡಿದೆ. ಅಹಮದಾಬಾದ್ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. ಈ ನಿಯಮಗಳ ಬಗ್ಗೆ ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ಟೀಮ್ ಇಂಡಿಯಾ ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯದ ದಿನದಂದು ಅಹಮದಾಬಾದ್ (Ahmedabad) ನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ICC) ಮಹತ್ವದ ಸಭೆಯನ್ನು ನಡೆಸಿತು. ಈ ಸಭೆಯಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ (Cricket) ನ ಐದು…
-

SRH World Record: ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬಾರಿ 200ಕ್ಕೂ ಹೆಚ್ಚು ಸ್ಕೋರ್! ಟಿ20 ಕ್ರಿಕೆಟ್ನಲ್ಲಿಯೇ ಹೊಸ ಚರಿತ್ರೆ ಸೃಷ್ಟಿಸಿದ ಹೈದರಾಬಾದ್ | ACTPnews
ಐಪಿಎಲ್ 2026ರ ಆವೃತ್ತಿಯ ಲೀಗ ಪಂದ್ಯಗಳು ಅಂತ್ಯವಾಗಿದ್ದು, ಪ್ಲೇಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಆರ್ಸಿಬಿ, ಗುಜರಾತ್ ಟೈಟನ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸಿದ್ದು, 19ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯಲು ಸೆಣಸಾಡಲಿವೆ. 2026ರ ಆವೃತ್ತಿಯಲ್ಲಿ ಹಲವಾರು ದಾಖಲೆಗಳು ಬ್ರೇಕ್ ಆಗಿವೆ. ಅದರಲ್ಲೂ ಬ್ಯಾಟಿಂಗ್ ಸ್ನೇಹಿ ವಿಕೆಟ್ಗಳು ಹೆಚ್ಚಾಗುತ್ತಿರುವುದರಿಂದ ಹಲವಾರು ಬ್ಯಾಟಿಂಗ್ ರೆಕಾರ್ಡ್ಗಳು ಈ ಬಾರಿ ಧೂಳೀಪಟವಾಗಿವೆ. 2026ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. Source link
-

T20 tournament: ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ! ಈ ಲೀಗ್ನಲ್ಲಿ ಸೂರ್ಯವಂಶಿ ಆಡೋದು ಡೌಟ್, ಕಾರಣವೇನು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 18, 2026 4:03 PM IST ದೇಶೀಯ ಕ್ರಿಕೆಟ್ನ ರಚನೆಯನ್ನು ಬದಲಾಯಿಸುವ ಬಗ್ಗೆ ಬಿಸಿಸಿಐ ಚಿಂತನೆ ನಡೆಸುತ್ತಿದೆ. ಇದಕ್ಕಾಗಿ ಹೊಸ ಟಿ20 ಟೂರ್ನಿ ಆರಂಭಿಸಲು ಬಿಸಿಸಿಐ ಸಿದ್ಧತೆ ಮಾಡಿಕೊಳ್ಳುತ್ತಿದೆ. ಬಿಸಿಸಿಐ-ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರ ಸಂಭ್ರಮದ ನಡುವೆ, ಭಾರತೀಯ (Indian) ದೇಶೀಯ (Domestic) ಕ್ರಿಕೆಟ್ (Cricket) ನಿಂದ ಮಹತ್ವದ ಸುದ್ದಿ ಹೊರಬಿದ್ದಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ದೇಶೀಯ ಕ್ರಿಕೆಟ್ನ ರಚನೆಯಲ್ಲಿ ಪ್ರಮುಖ ಬದಲಾವಣೆಗಳನ್ನು ಮಾಡಲು ಸಿದ್ಧತೆ ನಡೆಸುತ್ತಿದೆ. ವರದಿಗಳ…
-

Domestic Cricket: ದೇಶೀಯ ಕ್ರಿಕೆಟ್ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ! ಒಟ್ಟು 1788 ಪಂದ್ಯಗಳು, ಟಿ20 ಸ್ವರೂಪಕ್ಕೆ ವಿಶೇಷ ಒತ್ತು! | ಕ್ರೀಡಾ ಸುದ್ದಿ | ACTPnews
Last Updated:May 20, 2026 10:58 PM IST ಬಿಸಿಸಿಐ 2026-27ರ ದೇಶೀಯ ಆವೃತ್ತಿಯ ಸಂಪೂರ್ಣ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಪುರುಷರು ಮತ್ತು ಮಹಿಳೆಯರಿಗಾಗಿ ವಿವಿಧ ವಯೋಮಾನದ ಗುಂಪುಗಳಲ್ಲಿ ಒಟ್ಟು 1788 ಪಂದ್ಯಗಳು ನಡೆಯಲಿವೆ. ರಣಜಿ ಟ್ರೋಫಿ, ಇರಾನಿ ಕಪ್ ಮತ್ತು ವಿಜಯ್ ಟ್ರೋಫಿಯಲ್ಲಿ ಪ್ರಮುಖ ಬದಲಾವಣೆಗಳಾಗಿವೆ. ಬಿಸಿಸಿಐ ದೇಶೀಯ ಆವೃತ್ತಿ ಮುಂಬರುವ 2026-27ರ ದೇಶೀಯ ಕ್ರಿಕೆಟ್ ಆವೃತ್ತಿಯ ಅಧಿಕೃತ ವೇಳಾಪಟ್ಟಿಯನ್ನು ಬಿಸಿಸಿಐ ಪ್ರಕಟಿಸಿದೆ. ಈ ಆವೃತ್ತಿಯಲ್ಲಿ ಪುರುಷ ಮತ್ತು ಮಹಿಳಾ ಕ್ರಿಕೆಟ್ನ ವಿವಿಧ ವಯೋಮಾನದ ಗುಂಪುಗಳು…
Latest News
Search the Archives
Access over the years of investigative journalism and breaking reports
You May Have Missed












