Tag: ಕರಡ
-

RCB vs GT, IPL 2026 Final: ಫೈನಲ್ನಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಆರ್ಸಿಬಿ! ಇಂದೂ ಸಾಲ್ಟ್ ಇಲ್ಲದೆ ಕಣಕ್ಕಿಳಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 31, 2026 7:08 PM IST ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ 2026ರ ಐಪಿಎಲ್ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗಿವೆ. ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡದ ನಾಯಕ ರಜತ್ ಪಾಟೀದಾರ್ ಬೌಲಿಂಗ್ ಆಯ್ಕೆ ಮಾಡಿಕೊಂಡಿದ್ದಾರೆ. ಆರ್ಸಿಬಿ vs ಜಿಟಿ ಅಹ್ಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ 2026ರ ಐಪಿಎಲ್ ಫೈನಲ್…
-

GT vs RCB Final: ಹಿಂದೆ 3 ಬಾರಿ ಕಹಿ ಅನುಭವ! ಎರಡನೇ ಟ್ರೋಫಿ ಗೆಲ್ಲಲು ಆರ್ಸಿಬಿ ಅಪ್ಪಿತಪ್ಪಿಯೂ ಇದೊಂದು ತಪ್ಪನ್ನು ಮಾಡಬಾರದು! | ಕ್ರೀಡಾ ಸುದ್ದಿ | ACTPnews
Last Updated:May 31, 2026 5:11 PM IST ಐಪಿಎಲ್ 2026 ರ ಫೈನಲ್ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆರ್ಸಿಬಿ ಸತತ ಎರಡನೇ ಪ್ರಶಸ್ತಿಯ ಗುರಿಯನ್ನು ಹೊಂದಿದ್ದರೆ, ಗುಜರಾತ್ 2022 ರ ನಂತರ ಮತ್ತೊಂದು ಟ್ರೋಫಿ ಗೆಲ್ಲುವ ನಿರೀಕ್ಷೆಯಲ್ಲಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ತಂಡಗಳ (Teams) ನಡುವೆ ಅಹಮದಾಬಾದ್…
-

IPL 2026: ಆರ್ಸಿಬಿ vs ಜಿಟಿ ಫೈನಲ್ ಮ್ಯಾಚ್ ಇಂದು ನಡೆಯೋದು ಡೌಟ್? ಹವಾಮಾನ ಇಲಾಖೆಯ ವರದಿ ಇಲ್ಲಿದೆ | ಕ್ರೀಡಾ ಸುದ್ದಿ | ACTPnews
Last Updated:May 31, 2026 4:24 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯವು ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿದೆ. ಈ ಹೈವೋಲ್ಟೇಜ್ ಫೈನಲ್ ಪಂದ್ಯಕ್ಕೂ ಮುನ್ನ ಅಹಮದಾಬಾದ್ನಲ್ಲಿ ಹವಾಮಾನದ ಬಗ್ಗೆ ಕಳವಳ ವ್ಯಕ್ತವಾಗುತ್ತಿದೆ. ಈ ಕುರಿತು ಕಂಪ್ಲೀಟ್ ಮಾಹಿತಿ ಇಲ್ಲಿದೆ ಓದಿ. ನರೇಂದ್ರ ಮೋದಿ ಕ್ರೀಡಾಂಗಣ ಐಪಿಎಲ್ (IPL) 2026 ರ ಫೈನಲ್ (Final) ಗಾಗಿ ಲಕ್ಷಾಂತರ ಕ್ರಿಕೆಟ್ (Cricket) ಅಭಿಮಾನಿಗಳು (Fans) ಕಾಯುತ್ತಿದ್ದಾರೆ. ಆದರೆ ರಾಯಲ್ ಚಾಲೆಂಜರ್ಸ್…
-

GT vs RCB Final: 4 ಫೈನಲ್, ಒಂದೇ ಅರ್ಧಶತಕ, ಆರ್ಸಿಬಿಗೆ ದೊಡ್ಡ ತಲೆ ನೋವಾದ ಸ್ಟಾರ್ ಪ್ಲೇಯರ್ ಕಳಪೆ ಪ್ರದರ್ಶನ! ಇಂದಾದ್ರು ಕೈ ಹಿಡಿತಾರಾ ಲೆಜೆಂಡರಿ ಬ್ಯಾಟರ್? | ಕ್ರೀಡಾ ಸುದ್ದಿ | ACTPnews
Last Updated:May 31, 2026 3:57 PM IST ಐಪಿಎಲ್ 2026 ರ ಫೈನಲ್ ಪಂದ್ಯವನ್ನು ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಸಜ್ಜಾಗಿವೆ. ಗುಜರಾತ್ ತಂಡಕ್ಕೆ ಟ್ರೋಫಿ ಎತ್ತುವ ಸುವರ್ಣಾವಕಾಶವಿದೆ. ವಿರಾಟ್ ಕೊಹ್ಲಿ ಅವರ ಐಪಿಎಲ್ ಫೈನಲ್ ದಾಖಲೆ ಆರ್ಸಿಬಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಆರ್ಸಿಬಿ ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಎರಡೂ ತಂಡಗಳು…
-

GT vs RCB IPL Final 2026: ಮೊದಲ 6 ಓವರ್ಗಳಲ್ಲಿ ಇದೊಂದು ನಡೆದರೆ ಆರ್ಸಿಬಿಗೆ ಸುಲಭ ಜಯ! | ಕ್ರೀಡಾ ಸುದ್ದಿ | ACTPnews
Last Updated:May 31, 2026 7:26 AM IST ಇಂದು ಭಾನುವಾರ, ಐಪಿಎಲ್ 2026 ರ ಹೈವೋಲ್ಟೇಜ್ ಫೈನಲ್ ಪಂದ್ಯ. ಕ್ರಿಕೆಟ್ ಅಭಿಮಾನಿಗಳು ಈ ರೋಚಕ ಪಂದ್ಯಕ್ಕಾಗಿ ಕಾಯುತ್ತಿದ್ದಾರೆ. ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗುತ್ತಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು vs ಗುಜರಾತ್ ಟೈಟಾನ್ಸ್ ಐಪಿಎಲ್ (IPL) 2026ರ ರಣರೋಚಕ ಫೈನಲ್ (Final) ಪಂದ್ಯ (Match) ಎಲ್ಲರ ಚಿತ್ತ ನೆಟ್ಟಿದೆ. ಭಾನುವಾರ (Sunday) ಸಂಜೆ 7:30 ಗಂಟೆಗೆ ಅಹಮದಾಬಾದ್ (Ahmedabad)…
-

RCB vs GT Final: ಫ್ಯಾನ್ಸ್ಗೆ ಭಯ ಹುಟ್ಟಿಸಿದ ‘ಪಾಂಡ್ಯ’ ಸೆಂಟಿಮೆಂಟ್; ಫೋಟೋ ನೋಡಿ ಕಪ್ ಗ್ಯಾರಂಟಿ ಅಂತಿದ್ದಾರೆ ಫ್ಯಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 31, 2026 12:14 PM IST ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಗುಜರಾತ್ ಟೈಟಾನ್ಸ್ ಮುಖಾಮುಖಿ, ಹಾರ್ದಿಕ್ ಪಾಂಡ್ಯ ಜೊತೆ ಫೋಟೋಶೂಟ್ ಸೆಂಟಿಮೆಂಟ್ ನಿಂದ ಗುಜರಾತ್ ಗೆಲುವು ಚರ್ಚೆ ಕ್ಯಾಪ್ಟನ್ ಗಳ ಫೋಟೋ ಶೂಟ್ (ಸಂಗ್ರಹ ಚಿತ್ರ) ಐಪಿಎಲ್ 2026 ಆವೃತ್ತಿ ರೋಚಕವಾಗಿ (IPL 2026 Final) ಮುಕ್ತಾಯವಾಗುತ್ತಿದೆ. ಇಂದು ರಾತ್ರಿ 7:30ಕ್ಕೆ ಅಹಮದಾಬಾದ್ ನಗರದಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ (Narendra Modi Stadium) ಡಿಫೆಂಡಿಂಗ್ ಚಾಂಪಿಯನ್ ರಾಯಲ್…
-

IPL Final RCB vs GT: ಆರ್ಸಿಬಿ ಬೌಲರ್ಗಳ ನಿದ್ದೆಗೆಡಿಸುವ ಟಾಪ್ 5 ಆಟಗಾರರು ಇವರೇ! ಗುಜರಾತ್ ಪರ ಬಂಡೆಯಂತೆ ನಿಲ್ತಾನೆ ಆತ! | ಕ್ರೀಡಾ ಸುದ್ದಿ | ACTPnews
Last Updated:May 31, 2026 11:45 AM IST GT vs RCB Final 2026 GT Danger Players against RCB: ಗುಜರಾತ್ ಬಲವಾದ ಪುನರಾಗಮನ ಮಾಡಿ ಕ್ವಾಲಿಫೈಯರ್ 2 ರಲ್ಲಿ ರಾಜಸ್ಥಾನ್ ರಾಯಲ್ಸ್ ಅನ್ನು ಸೋಲಿಸುವ ಮೂಲಕ ಫೈನಲ್ ತಲುಪಿದೆ. ಹಾಗಾದರೆ, ಆರ್ಸಿಬಿ ಪಾಲಿಗೆ ಅತಿದೊಡ್ಡ ಬೆದರಿಕೆಯನ್ನು ಒಡ್ಡಬಹುದಾದ ಗುಜರಾತ್ ಟೈಟಾನ್ಸ್ ತಂಡದ ಟಾಪ್ ಐದು ಆಟಗಾರರ ಬಗ್ಗೆ ತಿಳಿದುಕೊಳ್ಳೋಣ. News18 ನವದೆಹಲಿ: 2026ರ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಕ್ರಿಕೆಟ್ ಅಭಿಮಾನಿಗಳು ಕಾಯುತ್ತಿದ್ದ ದಿನ…
-

Asian Games 2026: ವಿನೇಶ್ ಫೋಗಟ್ ಏಷ್ಯನ್ ಗೇಮ್ಸ್ ಕನಸು ಭಗ್ನ! ಕಿರಿಯ ಕುಸ್ತಿಪಟು ಎದುರು ಮುಖಭಂಗ ಅನುಭವಿಸಿದ ಮೂರು ಬಾರಿಯ ಒಲಿಂಪಿಯನ್ | ಕ್ರೀಡಾ ಸುದ್ದಿ | ACTPnews
Last Updated:May 30, 2026 10:13 PM IST ಪ್ಯಾರಿಸ್ ಒಲಿಂಪಿಕ್ಸ್ ನಂತರ ಕುಸ್ತಿಗೆ ವಿದಾಯ ಹೇಳಿ ಏಷ್ಯನ್ ಏಷ್ಯನ್ ಗೇಮ್ಸ್ ಮೂಲಕ ಮತ್ತೆ ಅಖಾಡಕ್ಕೆ ಮರಳಲು ಬಯಸಿದ್ದ ವಿನೇಶ್ ಫೋಗಟ್ ಅವರ ಕನಸು ಭಗ್ನಗೊಂಡಿದೆ. ವಿನೇಶ್ ಫೋಗಟ್ ಪ್ಯಾರಿಸ್ ಒಲಿಂಪಿಕ್ಸ್ (Paris Olympics) ನಂತರ ವಿನೇಶ್ ಫೋಗಟ್ (Vinesh Phogat) ಕುಸ್ತಿ (Wrestling) ಗೆ ವಿದಾಯ (Retirement) ಹೇಳಿದ್ದರು. ವಿದಾಯದ ಬಳಿಕ ವಿನೇಶ್ ಫೋಗಟ್ ಮತ್ತೆ ಏಷ್ಯನ್ ಗೇಮ್ಸ್ (Asian Games) ನಲ್ಲಿ ಪುನರಾಗಮನ ಮಾಡುವ…
-

IPL 2026: ಕ್ರಿಕೆಟ್ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ಟ ರೈಲ್ವೇ! ಫೈನಲ್ ನೋಡಲು ಹೋಗುವ ಫ್ಯಾನ್ಸ್ಗಾಗಿ 2 ಸೂಪರ್ ಫಾಸ್ಟ್ ರೈಲುಗಳಿಗೆ ಗ್ರೀನ್ ಸಿಗ್ನಲ್ | ಕ್ರೀಡಾ ಸುದ್ದಿ | ACTPnews
Last Updated:May 30, 2026 10:17 PM IST ಹೆಚ್ಚು ಪ್ರಯಾಣಿಕರ ದಟ್ಟನೆಯನ್ನು ನಿವಾರಿಸಲು ಹಾಗೂ ಪ್ರಯಾಣಿಕರ ಬೇಡಿಕೆಯ ಮೇರೆಗೆ ಐಪಿಎಲ್ ಫೈನಲ್ಗಾಗಿ ವಿಶೇಷ ದರದಲ್ಲಿ ಎರಡು ಸೂಪರ್ ಫಾಸ್ಟ್ ರೈಲನ್ನು ಬಿಡಲು ಪಶ್ಚಿಮ ರೈಲ್ವೆ ಗ್ರೀನ್ ಸಿಗ್ನಲ್ ನೀಡಿದೆ. ಐಪಿಎಲ್ ಫೈನಲ್ಗೆ 2 ಸೂಪರ್ ಫಾಸ್ಟ್ ರೈಲು ಈ ಬಾರಿಯ ಐಪಿಎಲ್ ಫೈನಲ್ (IPL Final) ಪಂದ್ಯಾವಳಿಗಾಗಲೇ ವಿಶ್ವದ ಅತಿದೊಡ್ಡ ಕ್ರೀಡಾಂಗಣವಾದ ಗುಜರಾತ್ನ ಅಹಮದಾಬಾದ್ನಲ್ಲಿರುವ ನರೇಂದ್ರ ಮೋದಿ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ವೇದಿಕೆ ಸಜ್ಜಾಗಿದೆ. ಈಗಾಗಲೇ…
-

Lalit Modi: ವಿಶ್ವದಲ್ಲಿ ಯಾವ ದೇಶಕ್ಕಾದರೂ ಹೋಗಲಿ, ನನ್ನದೇ ಸ್ಪಾನ್ಸರ್! ವೈಭವ್ ಸೂರ್ಯವಂಶಿಗೆ ಬಂಪರ್ ಆಫರ್ ಕೊಟ್ಟ ಲಲಿತ್ ಮೋದಿ! | ಕ್ರೀಡಾ ಸುದ್ದಿ | ACTPnews
Last Updated:May 30, 2026 10:56 PM IST ಐಪಿಎಲ್ 2026 ಸೀಸನ್ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ಹೊಸ ದಾಖಲೆಗಳನ್ನು ಸೃಷ್ಟಿಸಿರುವ ರಾಜಸ್ಥಾನ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲೆಡೆ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯದಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಅವರನ್ನು ಐಪಿಎಲ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಹೊಗಳಿದ್ದಾರೆ. ವೈಭವ್ ಸೂರ್ಯವಂಶಿ- ಲಲಿತ್ ಮೋದಿ ಐಪಿಎಲ್ (IPL) 2026…
Latest News
Search the Archives
Access over the years of investigative journalism and breaking reports
You May Have Missed












