Tag: ಇದ
-

Green Actor: ಕೆಜಿಎಫ್ ಅಮ್ಮನ ಸೆಂಟಿಮೆಂಟ್ ಆನ್ಸ್ಕ್ರೀನ್, ಈ ಖ್ಯಾತ ನಟನ ರಿಯಲ್ ಸ್ಟೋರಿ ಕೇಳಿ! ಎಂಥಾ ಅದ್ಭುತ ಪ್ರೀತಿ ಇದು | | ACTPnews
Last Updated:May 28, 2026 8:44 AM IST Green Actor: ಅಮ್ಮನ ಸೆಂಟಿಮೆಂಟ್ ನೋಡಿದರೆ ಇವರನ್ನೂ ರಿಯಲ್ ಲೈಫ್ ರಾಕಿಭಾಯ್ ಅಂತ ಕರೆಯಬಹುದಾ? ಈ ಸ್ಟೋರಿ ಓದಿ ನೀವೇ ಹೇಳಿ. ಯಾರು ಆ ನಟ? ಕೆಜಿಎಫ್ ಸಿನಿಮಾ (KGF Movie) ನೋಡಿದರೆ ಪ್ರೇಕ್ಷಕರು ಎಂದೂ ಮರೆಯಲಾಗದ್ದು ಅಮ್ಮ-ಮಗನ (Mother Son) ಸೆಂಟಿಮೆಂಟ್. ಆ ಸಿನಿಮಾದ ಎರಡು ಭಾಗಗಳಲ್ಲಿ ಅಮ್ಮನ ಸೆಂಟಿಮೆಂಟ್ ತುಂಬಾ ದೊಡ್ಡದಾಗಿ ತೋರಿಸಲಾಗಿದೆ. ಅಮ್ಮ ಹಾಗೂ ಮಗ ಎನ್ನುವುದು ಅಂತಿಂಥಾ ಬಾಂಧವ್ಯವಲ್ಲ. ಅದು ಬೆಲೆ…
-

KKR vs GT: ಸಿರಾಜ್ ಮಾಡಿದ ಈ ತಪ್ಪಿನಿಂದ ಗುಜರಾತ್ಗೆ 60 ರನ್ ಪೆನಾಲ್ಟಿ! ಕೆಕೆಆರ್ ಬೃಹತ್ ಗಳಿಸಲು ಇದೇ ಕಾರಣ! | ಕ್ರೀಡಾ ಸುದ್ದಿ | ACTPnews
Last Updated:May 16, 2026 10:30 PM IST ಈಡನ್ ಗಾರ್ಡನ್ಸ್ನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವಿನ ಪಂದ್ಯದಲ್ಲಿ ಕೆಕೆಆರ್ ಫಿನ್ ಅಲೆನ್ ಕೇವಲ 21 ಎಸೆತಗಳಲ್ಲಿ ಅರ್ಧಶತಕದ ಗಡಿ ದಾಟಿದರು. ಅಲೆನ್ ಮೈದಾನದಲ್ಲಿ ಸಿಕ್ಸರ್ಗಳ ಸುನಾಮಿ ಸೃಷ್ಟಿಸಿ, ಗುಜರಾತ್ ಬೌಲಿಂಗ್ ಲೈನ್ಅಪ್ ಅನ್ನು ಛಿದ್ರಗೊಳಿಸಿದರು. ಇದಕ್ಕೆ ಮುಖ್ಯ ಕಾರಣ ಗುಜರಾತ್ ಬೌಲರ್ ಮೊಹಮ್ಮದ್ ಸಿರಾಜ್. ಫಿನ್ ಅಲೆನ್- ಮೊಹಮ್ಮದ್ ಸಿರಾಜ್ ಗುಜರಾತ್ ಟೈಟಾನ್ಸ್ (GT) ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ (KKR)…
-

Bengaluru Traffic: ಬೆಂಗಳೂರಲ್ಲಿ ಓಡಾಡ್ತೀರಿ ಅಂದ್ರೆ ಈ ಆ್ಯಪ್ ಹಾಕಿಕೊಳ್ಳಿ; ಟ್ರಾಫಿಕ್ನ A To Z ಮಾಹಿತಿಯೊಡನೆ ಏನೆಲ್ಲಾ ಸೌಲಭ್ಯ ಇದೆ ಗೊತ್ತಾ? | ಟೆಕ್ನಾಲಜಿ | ACTPnews
Last Updated:May 27, 2026 12:02 PM IST ಬೆಂಗಳೂರು ಟ್ರಾಫಿಕ್ ಪೊಲೀಸ್ BTP ಹೊಸ AI ಆಧಾರಿತ ASTRAM ಆಪ್ ಲಾಂಚ್, ಲೈವ್ ಟ್ರಾಫಿಕ್ ಮ್ಯಾಪ್, ಅಲರ್ಟ್, ದೂರು, ಫೈನ್ ಪಾವತಿ, SOS, ಆಂಬ್ಯುಲೆನ್ಸ್ e-Path ಸೌಲಭ್ಯಗಳು ಎಐ ಆಧಾರಿತ ತಂತ್ರಾಂಶ ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ಟ್ರಾಫಿಕ್ ಜಾಮ್ ಜಗತ್ಪ್ರಸಿದ್ಧ. ಗಂಟೆಗಟ್ಟಲೆ ರಸ್ತೆಯಲ್ಲೇ ಸಿಲುಕಿ ಕಷ್ಟಪಡುವ ವಾಹನ ಸವಾರರಿಗೆ ಈಗ ಬೆಂಗಳೂರು ಟ್ರಾಫಿಕ್ ಪೊಲೀಸ್ (BTP) ಅತ್ಯಾಧುನಿಕ ತಂತ್ರಜ್ಞಾನದ ಬಂಪರ್ ಗಿಫ್ಟ್ ಒಂದನ್ನು ನೀಡಿದೆ!…
-

Actor: ಟ್ಯಾಕ್ಸಿ ಓಡಿಸಿ ಜೀವನ ಕಟ್ಟಿಕೊಂಡ ಐಶ್ವರ್ಯಾ ರೈ ಸಿನಿಮಾ ನಟ! ಇದು ಹ್ಯಾಂಡ್ಸಮ್ ಹೀರೋನ ಕಣ್ಣೀರಿನ ಕಥೆ | | ACTPnews
Last Updated:May 26, 2026 11:21 PM IST Actor : ಅಬ್ಬಾಸ್ ತಮ್ಮ ವೃತ್ತಿಜೀವನದ ಚುಕ್ಕಾಣಿ ಅನುಭವಿಸುತ್ತಿದ್ದ ಸಮಯದಲ್ಲೇ ಇದ್ದಕ್ಕಿದ್ದಂತೆ ಗ್ಲಾಮರ್ ಜಗತ್ತಿನಿಂದ ದೂರವದರು. ಅವರ ಈ ನಿರ್ಧಾರ ಅನೇಕ ಅಭಿಮಾನಿಗಳನ್ನು ಆಶ್ಚರ್ಯಚಕಿತಗೊಳಿಸಿತು. ಅಬ್ಬಾಸ್ ಚಿತ್ರರಂಗ ಹೊರಗಿನಿಂದ ಕಾಣುವಷ್ಟುಕಲರ್ ಫುಲ್ ಆಗಿರಲ್ಲ. ವೈಭವ, ಹೆಸರು, ಹಣ ಈ ಎಲ್ಲಾವುದರ ಹಿಂದೆ ಅನೇಕ ಹೋರಾಟಗಳು, ನೋವುಗಳು ಮತ್ತು ಕಣ್ಣೀರ ಕಥೆಗಳಿರುತ್ತವೆ. ಪರದೆಯ ಮೇಲೆ ನಟರು ಕಾಣಿಸುವ ಅದ್ಭುತ ಗ್ಲಾಮರ್ ಯುವಕರಿಗೆ ಕನಸಿನ ಲೋಕವಾಗಿ ತೋರುವುದಾದರೂ, ನಿಜವಾದ ಬದುಕಿನ…
-

Amulya Gowda: ಅಂದು ‘ಕಮಲಿ’, ಇಂದು ‘ಮಹಾಲಕ್ಷ್ಮಿ’! ಮದುವೆ ಮನೆ ಕತೆ ಹೇಳೋಕೆ ಬಂದ ಅಮೂಲ್ಯ ಗೌಡ | | ACTPnews
Last Updated:May 26, 2026 8:34 PM IST ಕಮಲಿ ಸೀರಿಯಲ್ ಖ್ಯಾತಿಯ ನಟಿ ಅಮೂಲ್ಯ ಗೌಡ ಮತ್ತೊಂದು ಸೀರಿಯಲ್ ಮಾಡುತ್ತಿದ್ದಾರೆ. ಮಹಾಲಕ್ಷ್ಮಿ ಮದುವೆ ಅನ್ನುವ ಈ ಸೀರಿಯಲ್ ಅಲ್ಲಿ ಇನ್ನು ಏನೆಲ್ಲ ಇದೆ ಅನ್ನೋದು ಇಲ್ಲಿದೆ ಓದಿ. ಅಂದು ಕಮಲಿ, ಇಂದು ಮಹಾಲಕ್ಷ್ಮಿ ಮದುವೆ! ಕಮಲಿ ಸೀರಿಯಲ್ (Kamali Serial) ಮೂಲಕ ಮನೆ ಮತ್ತು ಮನಗಳಲ್ಲಿ ಅಮೂಲ್ಯ ಗೌಡ (Amulya Gowda) ಜಾಗ ಮಾಡಿಕೊಂಡಿದ್ದಾರೆ. ಇದೀಗ ಮತ್ತೊಂದು ಸೀರಿಯಲ್ (Serial) ಮೂಲಕ ಮನೆ ಮನೆಯ ಕಥೆ…
-

Blue Moon: ಮೇ 31 ರಂದು ಆಗಸದಲ್ಲಿ ನಡೆಯೋದೇನು? ಆ ದಿನ ವೃಶ್ಚಿಕ ರಾಶಿಯವರಿಗೆ ತೊಂದರೆಯೇ? ಇದು ನೀಲಿ ಚಂದ್ರಮನ ರಹಸ್ಯ! | ಜ್ಯೋತಿಷ್ಯ | ACTPnews
Last Updated:May 26, 2026 7:42 PM IST ಮೇ 31, 2026ರಂದು ಅಪರೂಪದ ನೀಲಿ ಚಂದ್ರ, ಮೈಕ್ರೋಮೂನ್ ಆಗಿ Scorpius ನ Antares ಹತ್ತಿರ ಕಾಣಿಕೆ, ಅಧಿಕ ಜ್ಯೇಷ್ಠ ಮಾಸದ ವಟ ಪೂರ್ಣಿಮೆ ಧಾರ್ಮಿಕವಾಗಿ ವಿಶೇಷ ನೀಲಿ ಚಂದಿರ ಬೆಂಗಳೂರು: ಖಗೋಳ ಆಸಕ್ತರಿಗೆ ಮತ್ತು ಜ್ಯೋತಿಷ್ಯ ಪ್ರೇಮಿಗಳಿಗೆ ಮೇ 31, 2026ರ ಭಾನುವಾರ ಅತ್ಯಂತ ವಿಶೇಷವಾದ ದಿನವಾಗಲಿದೆ. ಅಂದು ಆಕಾಶದಲ್ಲಿ ಅಪರೂಪದ “ನೀಲಿ ಚಂದ್ರ” (Blue Moon) ವಿದ್ಯಮಾನ ಜರುಗಲಿದ್ದು, ಇದು ಕೇವಲ ಖಗೋಳದ ಕೌತುಕ…
-

Krishi Tapanda: ‘ಇಂಡಸ್ಟ್ರಿ, ನಟನೆ ಬಿಡ್ತಾ ಇದ್ದೀನಿ, ಇದೇ ಕೊನೆಯ ಇಂಟರ್ವ್ಯೂ’ ಕೃಷಿ ತಾಪಂಡ ಶಾಕಿಂಗ್ ಕಮೆಂಟ್ಸ್ | Krishi Tapanda says she is quitting acting | | ACTPnews
Last Updated:May 26, 2026 4:23 PM IST Krishi Tapanda: ಕೃಷಿ ತಾಪಂಡ ಅವರು ನಟನೆ ಹಾಗೂ ಇಂಡಸ್ಟ್ರಿ ಬಿಡುವುದಾಗಿ ಶಾಕಿಂಗ್ ಹೇಳಿಕೆ ಕೊಟ್ಟಿದ್ದಾರೆ. ಅವರು ಹೇಳಿದ್ದೇನು? ಯಾಕೆ? ಕೃಷಿ ತಾಪಂಡ ನಟಿ ಕೃಷಿ ತಾಪಂಡ (Krishi Tapanda) ಕೆಲವು ತಿಂಗಳ ಹಿಂದೆ ಲವ್ ಬ್ರೇಕಪ್ ವಿಚಾರವಾಗಿ ಭಾರೀ ಸುದ್ದಿಯಾಗಿದ್ದರು. ಆ ನಂತರ ಅವರ ಖಾಸಗಿ ಫೋಟೋಗಳು (Photos) ಲೀಕ್ ಆಗಿ ಭಾರೀ ಸುದ್ದಿಯಾಗಿದ್ದವು. ನಟಿ ಇದೀಗ ಸಂದರ್ಶನವೊಂದರಲ್ಲಿ (Interview) ಶಾಕಿಂಗ್ ಹೇಳಿಕೆಗಳನ್ನು ಕೊಟ್ಟಿದ್ದು ಇಂಡಸ್ಟ್ರಿ…
-

Bengaluru Auto: ಇದು ಆಟೋನಾ? ವಿಮಾನನಾ? ಟಿವಿ, ಫ್ಯಾನ್, ಬುಕ್ಸ್; ಬೆಂಗಳೂರು ಆಟೋ ಸಖತ್ ವೈರಲ್! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 03, 2026 6:17 PM IST ಕ್ರಿಯೇಟಿವ್ ಬೆಂಗಳೂರು ಆಟೋ ಡ್ರೈವರ್ ಆಟೋವನ್ನು ಲಗ್ಜರಿ ಲಾಂಜ್ ತರ ಮಾಡಿದ್ದು ವೈರಲ್, ಫ್ಯಾನ್, ಟಿವಿ, ಪುಸ್ತಕ, ಚಾರ್ಜಿಂಗ್ ಸೌಲಭ್ಯ ನೋಡಿ ನೆಟ್ಟಿಗರು ಮೆಚ್ಚುಗೆ, ಪೂರ್ಣ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಟ್ರೆಂಡ್ ಆಗ್ತಿದೆ. News18 ಬೆಂಗಳೂರು: ರಾಜಧಾನಿ ಬೆಂಗಳೂರು (Bengaluru Traffic) ಎಂದರೇ ಟ್ರಾಫಿಕ್ ಸಮಸ್ಯೆ, ಬಗೆ ಬಗೆಯ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತದೆ. ಆದರೆ ಇಲ್ಲೋರ್ವ ಆಟೋ ಚಾಲಕನ (Auto Driver) ಕ್ರಿಯೇಟಿವಿಟಿ…
-

ಭಾರತ ಮತ್ತು ಚೀನಾ ಗಡಿಯಲ್ಲಿನ ಸಂಘರ್ಷದ ಬಗ್ಗೆ ಚರ್ಚಿಸಲು ಇಂದು ಸರ್ವ ಪಕ್ಷಗಳ ಸಭೆ | | ACTPnews
Last Updated:Jun 19, 2020 8:42 AM IST ಅಲ್ಲದೆ ಭಾರತದೊಂದಿಗೆ ಕಲಹಕ್ಕೆ ಮುಂದಾಗಿರುವ ಚೀನಾ ಬಗ್ಗೆ ಯಾವ ನಿಲುವು ಹೊಂದಬೇಕು ಎಂಬ ಕುರಿತಾಗಿ ಚರ್ಚೆ ನಡೆಸಲಾಗುತ್ತದೆ. ನವದೆಹಲಿ(ಜೂ.19): ಭಾರತ ಮತ್ತು ಚೀನಾ ಗಡಿಯಲ್ಲಿ ಸೇನೆಗಳ ಸಂಘರ್ಷವಾಗಿರುವ ವಿಷಯದ ಬಗ್ಗೆ ಚರ್ಚಿಸಲು ಪ್ರಧಾನ ಮಂತ್ರಿ ನರೇಂದ್ರ ಮೋದಿ ಇಂದು ಸರ್ವ ಪಕ್ಷಗಳ ನಾಯಕರ ಸಭೆ ಕರೆದಿದ್ದಾರೆ. ಸಂಜೆ 5ಗಂಟೆಗೆ ವಿಡಿಯೋ ಕಾನ್ಫರೆನ್ಸ್ ಮೂಲಕ ಸರ್ವ ಪಕ್ಷಗಳ ನಾಯಕರ ಸಭೆ ನಡೆಯಲಿದ್ದು ಸದ್ಯದ ಪರಿಸ್ಥಿತಿ ಬಗ್ಗೆ ಸಮಾಲೋಚನೆ…
Latest News
Search the Archives
Access over the years of investigative journalism and breaking reports
You May Have Missed













