Tag: tamil movie
-

Aamir Khan: 3ನೇ ಮದುವೆಗೆ ರೆಡಿಯಾದ ಆಮಿರ್ ಖಾನ್! 61ನೇ ವಯಸ್ಸಲ್ಲಿ ಬೆಂಗಳೂರು ಹುಡುಗಿ ಜೊತೆ ನಿಖಾ! | | ACTPnews
Last Updated:Jun 03, 2026 5:57 PM IST Aamir Khan: ಹಲವು ವರ್ಷಗಳಿಂದ ಭಾರತೀಯ ಚಿತ್ರರಂಗದಲ್ಲಿ ಯಶಸ್ವಿ ನಟ, ನಿರ್ಮಾಪಕ ಹಾಗೂ ನಿರ್ದೇಶಕರಾಗಿ ಗುರುತಿಸಿಕೊಂಡಿರುವ ಆಮಿರ್ ಖಾನ್ ಇದೀಗ 61ನೇ ವಯಸ್ಸಿನಲ್ಲಿ ಹೊಸ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ ಎಂಬ ವರದಿಗಳು ಸಿನಿರಂಗದಲ್ಲಿ ಚರ್ಚೆಗೆ ಕಾರಣವಾಗಿವೆ. ಆಮಿರ್ ಖಾನ್ ಬಾಲಿವುಡ್‌ನ ಮಿಸ್ಟರ್ ಪರ್ಫೆಕ್ಷನಿಸ್ಟ್ ಎಂದೇ ಖ್ಯಾತಿ ಪಡೆದಿರುವ ಆಮಿರ್ ಖಾನ್ (Aamir Khan) ಮತ್ತೊಮ್ಮೆ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಸುದ್ದಿಯಲ್ಲಿದ್ದಾರೆ . ಹಲವು ವರ್ಷಗಳಿಂದ…
-

Ram Charan: ನನಗಿಂತ ಬಾಡಿಗಾರ್ಡ್ ಫುಲ್ ಫೇಮಸ್! ಹೊರಗೆ ಬರಲೇ ಬೇಡ ಎಂದ ನಟ ರಾಮ್ ಚರಣ್ | | ACTPnews
Last Updated:Jun 03, 2026 5:14 PM IST Ram Charan: ಪೆದ್ದಿ ಚಿತ್ರದ ಪ್ರಚಾರದ ವೇಳೆ ಗಮನ ಸೆಳೆದಿರುವುದು ರಾಮ್ ಚರಣ್ ಮಾತ್ರವಲ್ಲ. ಅವರೊಂದಿಗೆ ಸದಾ ಕಾಣಿಸಿಕೊಳ್ಳುವ ವೈಯಕ್ತಿಕ ಅಂಗರಕ್ಷಕ ಕೆವಿನ್ ಕುಂಟಾ (Kevin Kunta) ಕೂಡ ಅಭಿಮಾನಿಗಳ ಹೃದಯ ಗೆದ್ದಿದ್ದಾರೆ. ಕೇವಿನ್ ಕುಂಟಾ ತೆಲುಗು ಚಿತ್ರರಂಗದ ಮೆಗಾ ಪವರ್ ಸ್ಟಾರ್ ರಾಮ್ ಚರಣ್ (Ram Charan) ಅವರ ಬಹುನಿರೀಕ್ಷಿತ ಪೆದ್ದಿ ಸಿನಿಮಾ ಈಗಾಗಲೇ ಸಿನಿಪ್ರಿಯರಲ್ಲಿ ಭಾರೀ ನಿರೀಕ್ಷೆ ಹುಟ್ಟುಹಾಕಿದೆ. ಚಿತ್ರದ ಕುರಿತು ಪ್ರತಿಯೊಂದು ಅಪ್‌ಡೇಟ್…
-

Priya Sudeep: ಪ್ರಿಯಾ ಸುದೀಪ್ ಡೈರೆಕ್ಷನ್ ಮಾಡ್ತಾರಾ? ಆ್ಯಕ್ಟಿಂಗ್ ಮಾಡ್ತಾರಾ? | | ACTPnews
ಪ್ರಿಯಾ ಸುದೀಪ್ ಡೈರೆಕ್ಷನ್ ಮಾಡ್ತಾರಾ ಪ್ರಿಯಾ ಸುದೀಪ್ ಅವರು ಡೈರೆಕ್ಷನ್ ಮಾಡ್ತಾರಾ? ಆ ರೀತಿಯ ಆಸಕ್ತಿ ಏನಾದರೂ ಇದಿಯಾ? ಈ ಪ್ರಶ್ನೆಗಳು ಸಹಜವೇ ಬಿಡಿ. ಸುದೀಪ್ ಅವರ ವೈಫ್ ಅಂದ್ಮೇಲೆ ಈ ಕ್ವಶ್ಚನ್ ಇದ್ದೇ ಇರುತ್ತವೆ. ಪ್ರಿಯಾ ಸುದೀಪ್ ಆ್ಯಕ್ಟಿಂಗ್ ಮಾಡ್ತಾರಾ? ಪ್ರಿಯಾ ಸುದೀಪ್ ಈ ಪ್ರಶ್ನೆಗೆ ತುಂಬಾನೆ ಚೆನ್ನಾಗಿ ಉತ್ತರ ಕೊಟ್ಟಿದ್ದಾರೆ. ನಾನು ಈಗತಾನೆ ಪ್ರೊಡಕ್ಷನ್ ಮಾಡೋಕೆ ಬಂದಿದ್ದೇನೆ. ಇದರಲ್ಲಿ ತುಂಬಾನೆ ಕಲಿಯೋದು ಇದೆ. ಡೈರೆಕ್ಷನ್ ಸಣ್ಣ ಜವಾಬ್ದಾರಿ ಅಲ್ವೇ ಅಲ್ಲ. ನಿರ್ಮಾಪಕಿ ಆಗಿ ಕಲೀತಾ…
-

DK Shivakumar: ಡಿಕೆಶಿ ಪದಗ್ರಹಣಕ್ಕೆ ಬಂದ ಚಂದನವನದ ಸ್ಟಾರ್ಸ್! ಕಿಚ್ಚ To ರಮ್ಯಾ, ಯಾರ್ಯಾರು ಬಂದ್ರು? | | ACTPnews
Last Updated:Jun 03, 2026 4:11 PM IST ಡಿಕೆ ಶಿವಕುಮಾರ್ ಅವರು ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸುವ ಪ್ರಮುಖ ಕ್ಷಣದಲ್ಲಿ ಚಿತ್ರರಂಗದ ಸ್ಟಾರ್ಗಳೂ ಕೂಡಾ ಭಾಗಿಯಾಗುತ್ತಿದ್ದಾರೆ. ಚಂದನವನದ ತಾರೆಗಳು ಡಿಕೆಶಿ ಪದಗ್ರಹಣಕ್ಕೆ ಆಗಮಿಸಿದ್ದಾರೆ. ಪದಗ್ರಹಣದಲ್ಲಿ ಸ್ಟಾರ್ ರಂಗು ಉಪಮುಖ್ಯಮಂತ್ರಿಯಾಗಿದ್ದ ಡಿ.ಕೆ. ಶಿವಕುಮಾರ್ (D.K Shivakumar) ಅವರು ಇಂದು ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ (Oath Ceremony) ಮಾಡುತ್ತಿದ್ದಾರೆ. ಡಿಕೆಶಿ ಅವರ ಮಾತಿನ ಪ್ರಕಾರ, ಇಂದು ಒಟ್ಟು 13 ಜನರು ಸಚಿವರಾಗಿ ಪ್ರಮಾಣ ವಚನ…
-

Peddi Tickets: ಪೆದ್ದಿ ಸಿನಿಮಾದ ಟಿಕೆಟ್ ಬೆಲೆ ಎಷ್ಟಿದೆ? ಪ್ರೀಮಿಯರ್ ಯಾವಾಗ? | Peddi movie premier shows and ticket price details inside | | ACTPnews
ಆದಾಗ್ಯೂ, ಕಳೆದ ಕೆಲವು ದಿನಗಳಿಂದ, ತೆಲಂಗಾಣದಲ್ಲಿ ಈ ಚಿತ್ರದ ಟಿಕೆಟ್ ದರಗಳು ಮತ್ತು ಪ್ರೀಮಿಯರ್ ಶೋಗಳ ಹೆಚ್ಚಳದ ಬಗ್ಗೆ ಅನಿಶ್ಚಿತತೆ ಇತ್ತು. ತೆಲಂಗಾಣ ಸರ್ಕಾರ ಇತ್ತೀಚೆಗೆ ಪ್ರಮುಖ ಅಧಿಸೂಚನೆಗಳನ್ನು ಹೊರಡಿಸಿದೆ. ಮೆಗಾ ಅಭಿಮಾನಿಗಳಿಗೆ ಒಳ್ಳೆಯ ಸುದ್ದಿ ನೀಡುತ್ತಾ, ತೆಲಂಗಾಣ ಸರ್ಕಾರ ಪೆಡ್ಡಿ ಚಿತ್ರಕ್ಕೆ ವಿಶೇಷ ಅನುಮತಿ ನೀಡಿದೆ. ಜೂನ್ 3 ರಂದು ರಾತ್ರಿ 8 ಗಂಟೆಗೆ ರಾಜ್ಯಾದ್ಯಂತ ಪ್ರೀಮಿಯರ್ ಶೋಗಳಿಗೆ ಒಪ್ಪಿಗೆ ನೀಡಿದೆ. ಜಿಎಸ್‌ಟಿ ಸೇರಿದಂತೆ ಪ್ರೀಮಿಯರ್ ಟಿಕೆಟ್ ಬೆಲೆಯನ್ನು 600 ರೂ.ಗೆ ನಿಗದಿಪಡಿಸಲಾಗಿದೆ. ಇದರೊಂದಿಗೆ, ಪೇಯ್ಡ್…
-

Yash: ಸೆಲೆಬ್ರಿಟಿಗಳ ನೆಚ್ಚಿನ ಹೂಡಿಕೆ ತಾಣದಲ್ಲಿ 24 ಕೋಟಿಯ ಜಮೀನು ಖರೀದಿಸಿದ ರಾಕಿಂಗ್ ಜೋಡಿ | | ACTPnews
Last Updated:Jun 03, 2026 8:30 AM IST Yash: ನಟ ಯಶ್ ಹಾಗೂ ರಾಧಿಕಾ ಪಂಡಿತ್ ಅವರು ಮಹಾರಾಷ್ಟ್ರದ ಕರಾವಳಿ, ಸೆಲೆಬ್ರಿಟಿಗಳ ನೆಚ್ಚಿನ ಹೂಡಿಕೆ ತಾಣ ಅಲಿಭಾಗ್ನಲ್ಲಿ ಆಸ್ತಿ ಖರೀದಿ ಮಾಡಿದ್ದಾರೆ. ಸಂಪೂರ್ಣ ಮಾಹಿತಿ ಇಲ್ಲಿದೆ. ಯಶ್-ರಾಧಿಕಾ ಸೆಲೆಬ್ರಿಟಿಗಳಿಗೆ ಕೆಲವೊಂದು ಮೋಸ್ಟ್ ಫೇವರಿಟ್ ಸ್ಥಳಗಳಿವೆ. ಬಾಲಿವುಡ್‌ನ (Bollywood) ಬಹುತೇಕ ಸೆಲೆಬ್ರಿಟಿಗಳು, ಕ್ರಿಕೆಟ್ ಸ್ಟಾರ್ಸ್, ದೊಡ್ಡ ದೊಡ್ಡ ಉದ್ಯಮಿಗಳು ಇಂಥಹ ಸ್ಥಳಗಳಲ್ಲಿ ಹೂಡಿಕೆ (Investment) ಮಾಡುತ್ತಾರೆ. ಅಂಥದ್ದೇ ಒಂದು ಸ್ಥಳದಲ್ಲಿ ಈಗ ಸೌತ್ನ ರಾಕಿಂಗ್ ಜೋಡಿ ಹೂಡಿಕೆ…
-

OTT: ವೀಕೆಂಡ್ಗೆ ಮೂವಿ ಡೇಟ್ ಪ್ಲಾನ್ ಮಾಡಿದ್ದೀರಾ? ಗರ್ಲ್ಫ್ರೆಂಡ್ ಜೊತೆ ಮನೆಯಲ್ಲೇ ಕುಳಿತು ನೋಡಿ ಟಾಪ್ ಕನ್ನಡ ರೊಮ್ಯಾಂಟಿಕ್ ಸಿನಿಮಾ | | ACTPnews
Last Updated:Jun 03, 2026 2:09 PM IST ಸ್ಯಾಂಡಲ್‌ವುಡ್‌ನಲ್ಲಿ ಸಾಕಷ್ಟು ರೋಮ್ಯಾಂಟಿಕ್ ಸಿನಿಮಾಗಳಿವೆ. ಆದರೆ ಎಲ್ಲವೂ IMDb ಅತ್ಯುತ್ತಮ ರೇಟಿಂಗ್ ಹೊಂದಿಲ್ಲ. ಆದರೂ ಇವುಗಳಲ್ಲಿ ಕೆಲವು ಈ ಪಟ್ಟಿಯಲ್ಲಿವೆ. ಅಷ್ಟೆ ಲವ್ಲಿ ಆಗಿಯೂ ಇವೆ. ಈಗಲೂ ಒಟಿಟಿಯಲ್ಲೂ ಇವು ಲಭ್ಯ ಇವೆ. ಈ ಸಿನಿಮಾಗಳ ಒಂದಷ್ಟು ಮಾಹಿತಿ ಇಲ್ಲಿದೆ ಓದಿ. ಪ್ರೀತಿ-ಪ್ರೇಮ-ಪ್ರಣಯದ ಕತೆ ಹೇಳಿದ ಈ 5 ಸಿನಿಮಾಗಳು! ಕನ್ನಡದಲ್ಲಿ (Kannada) ಸಾಕಷ್ಟು ಸಿನಿಮಾಗಳು ಬರ್ತಾನೇ ಇವೆ. ವರ್ಷಕ್ಕೆ ಸುಮಾರು 200ಕ್ಕೂ ಹೆಚ್ಚು ಚಿತ್ರಗಳು (Movies)…
-

Dhurandhar: ಟಿವಿಯಲ್ಲಿ ಬರ್ತಿದೆ ಧುರಂಧರ್, ಕನ್ನಡದಲ್ಲೇ ನೋಡ್ಬೋದು! ಯಾವಾಗ? ಎಲ್ಲಿ? | Dhurandhar tv premier watch in kannada at home only | | ACTPnews
Last Updated:Jun 03, 2026 11:04 AM IST Dhurandhar: ರಣವೀರ್ ಸಿಂಗ್ ಅವರ ಧುರಂಧರ್ ಸಿನಿಮಾ ಟಿವಿಯಲ್ಲಿ ಬರಲಿದೆ. ಮನೆಯಲ್ಲೇ ಕುಳಿತು ಕನ್ನಡದಲ್ಲೇ ಸಿನಿಮಾ ನೋಡಬಹುದಾಗಿದೆ. ಯಾವಾಗ? ಎಲ್ಲಿ? ಧುರಂಧರ್ ರಣವೀರ್ ಸಿಂಗ್ (Ranveer Singh) ಅಭಿನಯದ ಧುರಂಧರ್ ಸಿನಿಮಾಗಳು ರಿಲೀಸ್ (Cinema) ಆಗಿ ದೊಡ್ಡ ಮಟ್ಟದಲ್ಲಿ ಸದ್ದು ಮಾಡಿದವು. ಬಾಲಿವುಡ್‌ನ (Bollywood) ಖ್ಯಾತ ನಟ ರಣವೀರ್ ಸಿಂಗ್ ಅವರು ಅಭಿನಯಿಸಿದ, ಬಾಲಿವುಡ್ ನಿರ್ದೇಶಕ ಆದಿತ್ಯ ಧರ್ ನಿರ್ದೇಶನದ ಧುರಂಧರ್ ಸಿನಿಮಾ ಈಗ ಟಿವಿಯಲ್ಲಿ ಬರಲಿದೆ.…
-

Vijay: ತ್ರಿಶಾ ಅಲ್ಲ, ವಿಜಯ್ ರಾಜೀನಾಮೆ ಕೊಟ್ಟ ಕ್ಷೇತ್ರದಿಂದ ಸ್ಪರ್ಧಿಸ್ತಾರಂತೆ ಈ ಕಾಲಿವುಡ್ ಸ್ಟಾರ್ | Not trisha krishnan but this kollywood actor to contest | | ACTPnews
Last Updated:Jun 03, 2026 12:27 PM IST Vijay: ನಟ ವಿಜಯ್ ಅವರು ರಾಜೀಮೆ ಕೊಟ್ಟ ಪೂರ್ವ ತಿರುಚ್ಚಿ ಕ್ಷೇತ್ರದಿಂದ ತ್ರಿಶಾ ಸ್ಪರ್ಧಿಸುತ್ತಾರೆ ಎನ್ನಲಾಗಿತ್ತು. ಆದರೆ ಅವರಲ್ಲ, ಕಾಲಿವುಡ್ನ ಈ ಸ್ಟಾರ್ ಸ್ಪರ್ಧಿಸ್ತಾರೆ ಅನ್ನೋ ಸುದ್ದಿ ಕೇಳಿ ಬರ್ತಿದೆ. ಯಾರವರು? ತ್ರಿಶಾ-ವಿಜಯ್ ತಮಿಳುನಾಡು ವಿಧಾನಸಭಾ (Tamil Nadu) ಚುನಾವಣೆಯಲ್ಲಿ ಪೆರಂಬೂರು ಮತ್ತು ತಿರುಚ್ಚಿ ಪೂರ್ವ (Trichy East) ಎರಡು ಕ್ಷೇತ್ರಗಳಲ್ಲಿ ಸ್ಪರ್ಧಿಸಿ ಗೆದ್ದ ಮುಖ್ಯಮಂತ್ರಿ ವಿಜಯ್ (Vijay), ತಿರುಚ್ಚಿ ಪೂರ್ವಕ್ಕೆ ರಾಜೀನಾಮೆ ನೀಡಿದರು. ಈ ಹಿನ್ನೆಲೆಯಲ್ಲಿ,…
Latest News
Search the Archives
Access over the years of investigative journalism and breaking reports
You May Have Missed













