Tag: foodball
-

RR vs DC: ನಿರ್ಣಾಯಕ ಪಂದ್ಯದಲ್ಲಿ ಮಿಂಚಿದ ಸೂರ್ಯವಂಶಿ, ಪರಾಗ್! ಡೆಲ್ಲಿಗೆ 194 ರನ್ಗಳ ಸವಾಲಿನ ಗುರಿ ನೀಡಿದ ರಾಯಲ್ಸ್ | ಕ್ರೀಡಾ ಸುದ್ದಿ | ACTPnews
Last Updated:May 17, 2026 9:32 PM IST ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ಗಳಿಸಿದೆ. ರಾಜಸ್ಥಾನ್ ರಾಯಲ್ಸ್ 2026ರ ಐಪಿಎಲ್ನ (IPL 2026) 62ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (RR vs DC) ತಂಡಗಳು ಮುಖಾಮುಖಿಯಾಗಿವೆ. ನವದೆಹಲಿಯ ಅರುಣ್ ಜೇಟ್ಲಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್…
-

CSK Playoffs: ಲಖನೌ ವಿರುದ್ಧ ಸೋತು ನಿರಾಶೆಯಲ್ಲಿದ್ದ ಸಿಎಸ್ಕೆಗೆ ಬಂಪರ್! ಚೆನ್ನೈ ತಂಡದ ಪ್ಲೇ ಆಫ್ ಕನಸು ಜೀವಂತವಾಗಿರಿಸಿದ ಆರ್ಸಿಬಿ! | | ACTPnews
Last Updated:May 17, 2026 10:53 PM IST CSK Playoffs: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅನುಭವಿಸಿದ ಆಘಾತಕಾರಿ ಸೋಲಿನಿಂದಾಗಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಪ್ಲೇ-ಆಫ್ ಹಾದಿ ಮುಳ್ಳಿನ ಹಾದಿಯಂತಾಗಿತ್ತು. ಅಭಿಮಾನಿಗಳಲ್ಲಿ ನಿರಾಶೆ ಮೂಡಿತ್ತು. ಆದರೆ, ಇಂಡಿಯನ್ ಪ್ರೀಮಿಯರ್ ಲೀಗ್ನ ಟ್ವಿಸ್ಟ್ಗಳು ಮುಗಿಯುವಂತಹದ್ದಲ್ಲ. ಇಂದು ನಡೆದ ರೋಚಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸುತ್ತಿದ್ದಂತೆ, ಇತ್ತ ಚೆನ್ನೈ ತಂಡದ ಪ್ಲೇ-ಆಫ್ ಆಸೆಗಳು ಮತ್ತೆ ಚಿಗುರೊಡೆದಿವೆ.…
-

Harmanpreet Kaur: ರಾಷ್ಟ್ರಪತಿಯಿಂದ ಪದ್ಮಶ್ರೀ ಪ್ರಶಸ್ತಿ ಸ್ವೀಕರಿಸಿದ ವಿಶ್ವಕಪ್ ವಿಜೇತ ನಾಯಕಿ ಹರ್ಮನ್ಪ್ರೀತ್ ಕೌರ್ | ಕ್ರೀಡಾ ಸುದ್ದಿ | ACTPnews
Last Updated:May 25, 2026 7:32 PM IST ಕೇವಲ 19ನೇ ವಯಸ್ಸಿನಲ್ಲಿ 2009ರ ಐಸಿಸಿ ಮಹಿಳಾ ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧ ಆಡುವ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್ಗೆ ಕಾಲಿಟ್ಟರು. ಆರಂಭದಲ್ಲಿ ಕೆಳ ಕ್ರಮಾಂಕದಲ್ಲಿ ಆಡುತ್ತಿದ್ದ ಇವರು, ನಂತರದ ದಿನಗಳಲ್ಲಿ ತಮ್ಮ ಸ್ಫೋಟಕ ಬ್ಯಾಟಿಂಗ್ ಹಾಗೂ ಬಲಗೈ ಆಫ್ ಸ್ಪಿನ್ ಬೌಲಿಂಗ್ ಮೂಲಕ ತಂಡದ ಪ್ರಮುಖ ಆಲ್ ರೌಂಡರ್ ಆಗಿ ಗುರುತಿಸಿಕೊಂಡರು. ಪದ್ಮಶ್ರೀ ಸ್ವೀಕರಿಸಿದ ಹರ್ಮನ್ಪ್ರೀತ್ ಕೌರ್ ಭಾರತದ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್ಪ್ರೀತ್ ಕೌರ್ (Harmanpreet…
-

Sourav Ganguly: ಬಿಸಿಸಿಐ, ಆಯ್ಕೆ ಸಮಿತಿ ವಿರುದ್ಧ ನಿಂತು ಆತನ ಕರಿಯರ್ ಉಳಿಸಿದ್ದೆ! ಕನ್ನಡಿಗನ ಬಗ್ಗೆ ಗಂಗೂಲಿ ಅಚ್ಚರಿ ಹೇಳಿಕೆ | ಕ್ರೀಡಾ ಸುದ್ದಿ | ACTPnews
Last Updated:May 17, 2026 10:54 PM IST ಪ್ರಸ್ತುತ ದ್ರಾವಿಡ್ ಅವರನ್ನು ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಶ್ರೇಷ್ಠ ಬ್ಯಾಟ್ಸ್ಮನ್ಗಳಲ್ಲಿ ಒಬ್ಬರು ಎಂದು ಪ್ರಶಂಸಿಸಲಾಗಿದ್ದರೂ, ಅವರ ಏಕದಿನ ವೃತ್ತಿಜೀವನವು ಒಂದು ಹಂತದಲ್ಲಿ ಅಂತ್ಯಗೊಳ್ಳುವ ಭೀತಿ ಇತ್ತು. ಆ ದಿನ ತಾವೂ ಅವರಿಗೆ ತಮ್ಮ ಬೆಂಬಲ ನೀಡಿ ಅದಕ್ಕೆ ಅವಕಾಶ ನೀಡಲಿಲ್ಲ ಎಂದು ತಿಳಿಸಿದ್ದಾರೆ. ದ್ರಾವಿಡ್-ಗಂಗೂಲಿ ಸೌರವ್ ಗಂಗೂಲಿ ಭಾರತೀಯ ಕ್ರಿಕೆಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರು. ಹಲವಾರು ಯುವ ಕ್ರಿಕೆಟಿಗರಿಗೆ ಅವಕಾಶ ನೀಡಿ ಲೆಜೆಂಡ್…
-

SRH World Record: ಒಂದು ಆವೃತ್ತಿಯಲ್ಲಿ ಅತಿ ಹೆಚ್ಚು ಬಾರಿ 200ಕ್ಕೂ ಹೆಚ್ಚು ಸ್ಕೋರ್! ಟಿ20 ಕ್ರಿಕೆಟ್ನಲ್ಲಿಯೇ ಹೊಸ ಚರಿತ್ರೆ ಸೃಷ್ಟಿಸಿದ ಹೈದರಾಬಾದ್ | ACTPnews
ಐಪಿಎಲ್ 2026ರ ಆವೃತ್ತಿಯ ಲೀಗ ಪಂದ್ಯಗಳು ಅಂತ್ಯವಾಗಿದ್ದು, ಪ್ಲೇಆಫ್ ಪಂದ್ಯಗಳಿಗೆ ಕ್ಷಣಗಣನೆ ಶುರುವಾಗಿದೆ. ಆರ್ಸಿಬಿ, ಗುಜರಾತ್ ಟೈಟನ್ಸ್, ಸನ್ರೈಸರ್ಸ್ ಹೈದರಾಬಾದ್ ಹಾಗೂ ರಾಜಸ್ಥಾನ್ ರಾಯಲ್ಸ್ ತಂಡಗಳು ಪ್ಲೇಆಫ್ ಪ್ರವೇಶಿಸಿದ್ದು, 19ನೇ ಆವೃತ್ತಿಯಲ್ಲಿ ಟ್ರೋಫಿ ಎತ್ತಿ ಹಿಡಿಯಲು ಸೆಣಸಾಡಲಿವೆ. 2026ರ ಆವೃತ್ತಿಯಲ್ಲಿ ಹಲವಾರು ದಾಖಲೆಗಳು ಬ್ರೇಕ್ ಆಗಿವೆ. ಅದರಲ್ಲೂ ಬ್ಯಾಟಿಂಗ್ ಸ್ನೇಹಿ ವಿಕೆಟ್ಗಳು ಹೆಚ್ಚಾಗುತ್ತಿರುವುದರಿಂದ ಹಲವಾರು ಬ್ಯಾಟಿಂಗ್ ರೆಕಾರ್ಡ್ಗಳು ಈ ಬಾರಿ ಧೂಳೀಪಟವಾಗಿವೆ. 2026ರಲ್ಲಿ ಸನ್ರೈಸರ್ಸ್ ಹೈದರಾಬಾದ್ ತಂಡ ಹೊಸ ಇತಿಹಾಸವನ್ನೇ ಸೃಷ್ಟಿಸಿದೆ. Source link
-

IPL 2026, DC vs RR: ರಾಹುಲ್-ಪೊರೆಲ್ ಅಬ್ಬರ! ರಾಜಸ್ಥಾನ್ ರಾಯಲ್ಸ್ ಮಣಿಸಿದ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ಕನಸು ಜೀವಂತ | | ACTPnews
Last Updated:May 17, 2026 11:10 PM IST ಟಾಸ್ ಸೋತು ಬ್ಯಾಟಿಂಗ್ ಮಾಡಿದ ರಾಜಸ್ಥಾನ್ ರಾಯಲ್ಸ್ 20 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 193 ರನ್ಗಳಿಸಿತ್ತು. 194 ರನ್ಗಳ ಗುರಿ ಬೆನ್ನಟ್ಟಿದ ಡೆಲ್ಲಿ ತಂಡ 19.2 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು ಗುರಿ ತಲುಪಿತು. ಕೆಎಲ್ ರಾಹುಲ್ 56, ಅಭಿಷೇಕ್ ಪೊರೆಲ್ 51 ಹಾಗೂ ಅಕ್ಷರ್ ಪಟೇಲ್ ಅಜೇಯ 34 ರನ್ಗಳಿಸಿ ಗೆಲುವಿನ ರೂವಾರಿಗಳಾದರು. ಡೆಲ್ಲಿ ಕ್ಯಾಪಿಟಲ್ಸ್ 2026ರ ಐಪಿಎಲ್ನ (IPL 2026) 62ನೇ ಪಂದ್ಯದಲ್ಲಿ…
-

Venkatesh Iyer: ಅರ್ಧಶತಕ ಗಳಿಸಿ ವೆಂಕಟೇಶ್ ಹೊಸ ಸೆಲೆಬ್ರೇಷನ್? ಈ ನಟನ ಸ್ಟೈಲ್ ನಕಲು ಮಾಡಿದ್ರಾ ಆರ್ಸಿಬಿ ಸೂಪರ್ ಸ್ಟಾರ್? | ಕ್ರೀಡಾ ಸುದ್ದಿ | ACTPnews
Last Updated:May 17, 2026 11:16 PM IST ಧರ್ಮಶಾಲಾದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಎಡಗೈ ಬ್ಯಾಟರ್ ವೆಂಕಟೇಶ್ ಅಯ್ಯರ್ ನಾಲ್ಕನೇ ಕ್ರಮಾಂಕದಲ್ಲಿ ಬಂದು 73 ರನ್ ಗಳಿಸಿದರು. ಈ ವೇಳೆ ಅರ್ಧಶತಕ ಗಳಿಸಿ ವೆಂಕಟೇಶ್ ಅಯ್ಯರ್ ಹೊಸ ಸೆಲೆಬ್ರೇಷನ್ ಮಾಡಿ ಎಲ್ಲರ ಗಮನ ಸೆಳೆದರು. ವೆಂಕಟೇಶ್ ಅಯ್ಯರ್ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವನ್ನು ಪ್ರತಿನಿಧಿಸುತ್ತಿರುವ ವೆಂಕಟೇಶ್ ಅಯ್ಯರ್ (Venkatesh Iyer) ಪಂಜಾಬ್ ಕಿಂಗ್ಸ್…
-

Anil Kumble: 3ನೇ ವಯಸ್ಸಿನಲ್ಲಿ ಕೊಟ್ಟಿದ್ದ ಭರವಸೆ ಉಳಿಸಿಕೊಂಡ ಅನಿಲ್ ಕುಂಬ್ಳೆ ಮಗ! ಭಾವುಕರಾದ ಸ್ಪಿನ್ ಮಾಂತ್ರಿಕ! | ಕ್ರೀಡಾ ಸುದ್ದಿ | ACTPnews
Last Updated:May 18, 2026 2:13 PM IST Anil Kumble: ಭಾರತೀಯ ಕ್ರಿಕೆಟ್ನ ಜಂಬೋ ಅನಿಲ್ ಕುಂಬ್ಳೆ ಮನೆಯಲ್ಲಿ ಈಗ ಸಂಭ್ರಮವೋ ಸಂಭ್ರಮ! ಕೇವಲ 3 ವರ್ಷದ ಮಗುವಾಗಿದ್ದಾಗ ಕೊಟ್ಟ ಮಾತನ್ನು ಉಳಿಸಿಕೊಂಡು ಅನಿಲ್ ಕುಂಬ್ಳೆ ಮಗ ಉಳಿಸಿಕೊಂಡಿದ್ದಾರೆ. News18 ಭಾರತೀಯ ಕ್ರಿಕೆಟ್ ಲೋಕದ ದಂತಕಥೆ, ಸ್ಪಿನ್ ಮಾಂತ್ರಿಕ ಅನಿಲ್ ಕುಂಬ್ಳೆ ಹಾಗೂ ಅವರ ಪತ್ನಿ ಚೇತನಾ ದಂಪತಿ ತಮ್ಮ ಮಗ ಮಾಯಸ್ ಕುಂಬ್ಳೆ (Mayas Kumble) ಯಶಸ್ಸಿನ ಖುಷಿಯಲ್ಲಿದ್ದಾರೆ. ಮಾಯಸ್ ಇಂಜಿನಿಯರಿಂಗ್ ಪದವಿ ಮುಗಿಸಿ…
-

Sports Equipment: ಮೈಸೂರಿನ ಯುವ ಸಂಘಗಳಿಗೆ ಸುವರ್ಣಾವಕಾಶ, ಉಚಿತ ಕ್ರೀಡಾ ಸಾಮಗ್ರಿ ಪಡೆಯಲು ಜೂನ್ 3ರೊಳಗೆ ಅರ್ಜಿ ಸಲ್ಲಿಸಿ! | ಮೈಸೂರು ನ್ಯೂಸ್ (Mysuru News) | ACTPnews
Last Updated:May 25, 2026 1:05 PM IST ಮೈಸೂರು ಮೈ ಭಾರತ್ ಕೇಂದ್ರದಿಂದ ಯುವ ಸಂಘಗಳಿಗೆ ಕ್ರೀಡಾ ಸಾಮಗ್ರಿ ವಿತರಣೆ, ಮೈ ಭಾರತ್ ಪೋರ್ಟಲ್ ನೋಂದಣಿ ಕಡ್ಡಾಯ, ಜೂನ್ 03ರೊಳಗೆ ಅರ್ಜಿ, ಸಕ್ರಿಯ ಸಂಘಗಳಿಗೆ ಆದ್ಯತೆ ಕ್ರೀಡಾ ಸಲಕರಣೆ ವಿತರಣೆ ಮೈಸೂರಿನ (Mysuru) ಯುವಕರಲ್ಲಿ ಕ್ರೀಡಾ ಹುಮ್ಮಸ್ಸು ಹೆಚ್ಚಿಸಲು ಮತ್ತು ದೈಹಿಕ ಸದೃಢತೆಯನ್ನು ಉತ್ತೇಜಿಸಲು ಇದೀಗ ಮೈ ಭಾರತ್ ಕೇಂದ್ರ ಭರ್ಜರಿ ಅವಕಾಶವೊಂದನ್ನು ಕಲ್ಪಿಸಿಕೊಟ್ಟಿದೆ. ಕ್ರೀಡಾ ಸಾಮಗ್ರಿಗಳ (Sports Equipment) ವಿತರಣೆಗಾಗಿ ಮೈ ಭಾರತ್ ಕೇಂದ್ರದ…
-

Virat Kohli-Travis Head: ಕೊಹ್ಲಿ ಜೊತೆ ಹ್ಯಾಂಡ್ ಶೇಕ್ ವಿವಾದ! ಟ್ರಾವಿಸ್ ಹೆಡ್ ಪತ್ನಿಯನ್ನು ಟ್ರೋಲ್ ಮಾಡಿದ್ದೇಕೆ ಫ್ಯಾನ್ಸ್? | ಕ್ರೀಡಾ ಸುದ್ದಿ | ACTPnews
Last Updated:May 25, 2026 12:03 PM IST ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಸನ್ರೈಸರ್ಸ್ ಹೈದರಾಬಾದ್ ನಡುವಿನ ಪಂದ್ಯದ ಸಮಯದಲ್ಲಿ ವಿರಾಟ್ ಕೊಹ್ಲಿ ಮತ್ತು ಟ್ರಾವಿಸ್ ಹೆಡ್ ನಡುವೆ ವಾಗ್ವಾದ ನಡೆದಿತ್ತು. ಆದರೆ, ವಿವಾದ ಅನಿರೀಕ್ಷಿತ ತಿರುವು ಪಡೆದುಕೊಂಡಿತು. ಈಗ ಕೆಲವು ಅಭಿಮಾನಿಗಳು ಟ್ರಾವಿಸ್ ಹೆಡ್ ಅವರ ಪತ್ನಿ ಜೆಸ್ಸಿಕಾ ಅವರನ್ನು ಟ್ರೋಲ್ ಮಾಡುತ್ತಿದ್ದಾರೆ. ವಿರಾಟ್ ಕೊಹ್ಲಿ-ಟ್ರಾವಿಸ್ ಹೆಡ್ ಸನ್ರೈಸರ್ಸ್ ಹೈದರಾಬಾದ್ (SRH) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ನಡುವಿನ…
Latest News
Search the Archives
Access over the years of investigative journalism and breaking reports
You May Have Missed












