Tag: foodball
-

IPL 2027: 94 ಲೀಗ್ ಪಂದ್ಯ, ಪ್ರತಿ ತಂಡಕ್ಕೆ 18 ಮ್ಯಾಚ್! ಮುಂದಿನ ವರ್ಷದಿಂದ ಎರಡು ಹಂತದಲ್ಲಿ ಐಪಿಎಲ್! ಇಲ್ಲಿದೆ ಸಂಪೂರ್ಣ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:May 27, 2026 3:52 PM IST ಐಪಿಎಲ್ 2026 ಟೂರ್ನಮೆಂಟ್ನಲ್ಲಿ ಕೇವಲ ಮೂರು ಪಂದ್ಯಗಳು ಉಳಿದಿವೆ. ಎಲಿಮಿನೇಟರ್, ಕ್ವಾಲಿಫೈಯರ್ 2 ಮತ್ತು ಫೈನಲ್ ಐಪಿಎಲ್ನ ಕೊನೆಯ ಹಂತಗಳಾಗಿವೆ. ಆದರೆ ಟೂರ್ನಮೆಂಟ್ ಮುಗಿಯುವ ಮೊದಲೇ ಮುಂದಿನ ಆವೃತ್ತಿ ಬಗ್ಗೆ ಭಾರೀ ಚರ್ಚೆ ಆಗುತ್ತಿದೆ. ಇಂಡಿಯನ್ ಪ್ರೀಮಿಯರ್ ಲೀಗ್ ಐಪಿಎಲ್ (IPL) 2026 ಟೂರ್ನಮೆಂಟ್ (Tournament) ಬಹುತೇಕ ಮುಗಿದಿದೆ. ಈ ಟೂರ್ನಮೆಂಟ್ನ ಫೈನಲ್ (Final) ಪಂದ್ಯ ಮೇ 31 ರಂದು ನಡೆಯಲಿದೆ. ಐಪಿಎಲ್ 2026 ಟೂರ್ನಮೆಂಟ್ ಮಾರ್ಚ್…
-

RCB vs GT: ಆರ್ಸಿಬಿ ಸಮಸ್ಯೆ ಅದೊಂದೇ! ಹೈವೋಲ್ಟೇಜ್ ಪಂದ್ಯಕ್ಕೂ ಮುನ್ನ ಬೆಂಗಳೂರು ತಂಡದ ದೊಡ್ಡ ನ್ಯೂನತೆ ತಿಳಿಸಿದ ಭಾರತದ ಮಾಜಿ ಕ್ರಿಕೆಟರ್ | ಕ್ರೀಡಾ ಸುದ್ದಿ | ACTPnews
Last Updated:May 26, 2026 3:21 PM IST ಇಂದು ಐಪಿಎಲ್ನಲ್ಲಿ ಆರ್ಸಿಬಿ ಮತ್ತು ಗುಜರಾತ್ ಟೈಟಾನ್ಸ್ ನಡುವೆ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯಲಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿ ತಂಡದ ದೊಡ್ಡ ನ್ಯೂನತೆಯನ್ನು ಭಾರತದ ಮಾಜಿ ಕ್ರಿಕೆಟರ್ ತಿಳಿಸಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಶ್ರೀಮಂತ (Rich) ಕ್ರಿಕೆಟ್ (Cricket) ಹಬ್ಬವು ಅಂತಿಮ ಹಂತವನ್ನು ತಲುಪುತ್ತಿದ್ದಂತೆ ಅಭಿಮಾನಿಗಳಲ್ಲಿ ಉತ್ಸಾಹ ಹೆಚ್ಚಾಗುತ್ತಿದೆ. ಲೀಗ್ ಹಂತದಲ್ಲಿ ತಮ್ಮ ಅತ್ಯುತ್ತಮ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)…
-

RCB vs GT: ದೇಶ ಬಿಟ್ರೂ ಆರ್ಸಿಬಿ ಮೇಲಿನ ಅಭಿಮಾನ ಮರೆಯದ ವಿಜಯ್ ಮಲ್ಯ! ಕಾಲ್ವಿಫೈಯರ್-1 ಮ್ಯಾಚ್ಗೂ ಮುನ್ನ ಮಾಜಿ ಮಾಲೀಕನಿಂದ ಬಂತು ವಿಶೇಷ ಸಂದೇಶ | ಕ್ರೀಡಾ ಸುದ್ದಿ | ACTPnews
Last Updated:May 26, 2026 4:04 PM IST ಐಪಿಎಲ್ 2026 ರ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಆರ್ಸಿಬಿ ಫ್ರಾಂಚೈಸಿ ಮಾಜಿ ಮಾಲೀಕ ವಿಜಯ್ ಮಲ್ಯ ಹಾಲಿ ಚಾಂಪಿಯನ್ ತಂಡಕ್ಕೆ ವಿಶೇಷ ಸಂದೇಶವನ್ನು ನೀಡಿದ್ದಾರೆ. ವಿಜಯ್ ಮಲ್ಯ- ಆರ್ಸಿಬಿ ಐಪಿಎಲ್ (IPL) 2026 ರ ಮೊದಲ ಕ್ವಾಲಿಫೈಯರ್ (Qualifier) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಧರ್ಮಶಾಲಾ…
-

RCB vs GT: ಕ್ವಾಲಿಫೈಯರ್ ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡ ಗುಜರಾತ್ ಟೈಟನ್ಸ್! ಸಾಲ್ಟ್ ಇಲ್ಲದೆ ಆರ್ಸಿಬಿ ಕಣಕ್ಕೆ | ಕ್ರೀಡಾ ಸುದ್ದಿ | ACTPnews
Last Updated:May 26, 2026 7:08 PM IST ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ ಟಾಸ್ ಗೆದ್ದ ಜಿಟಿ ತಂಡ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಈ ಪಂದ್ಯ ಗೆದ್ದ ತಂಡ ಫೈನಲ್ಗೆ ಟಿಕೆಟ್ ಪಡೆಯಲಿದೆ. ಸೋತ ತಂಡಕ್ಕೆ ಎರಡನೇ ಕ್ವಾಲಿಫೈಯರ್ ಪಂದ್ಯವನ್ನಾಡಲಿದೆ. ಆರ್ಸಿಬಿ vs ಜಿಟಿ IPL 2026 ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟನ್ಸ್ ತಂಡಗಳು ಮಂಗಳವಾರ ಮುಖಾಮುಖಿಯಾಗಿವೆ. ಧರ್ಮಶಾಲಾ ಮೈದಾನದಲ್ಲಿ ನಡೆಯುತ್ತಿರುವ ಈ ಹೈವೋಲ್ಟೇಜ್ ಪಂದ್ಯದಲ್ಲಿ…
-

Chess Battle:152ಕ್ಕೂ ಹೆಚ್ಚು ಮಂದಿಯ ಚತುರ ನಡೆಗಳು, 80ರ ಹಿರಿಯರ ಮುಂದೆ ಬೆಚ್ಚಿಬಿದ್ದ ಯುವ ಆಟಗಾರರು! | ಹುಬ್ಬಳ್ಳಿ-ಧಾರವಾಡ ನ್ಯೂಸ್ (Hubballi Dharwad News) | ACTPnews
Last Updated:May 27, 2026 9:28 AM IST ಧಾರವಾಡದ ಕಾಸ್ಮಸ್ ಕ್ಲಬ್ ಅಂಗಳದಲ್ಲಿ ಅಭಿಜಿತ್ ಬೆಂಗೇರಿ ಫೌಂಡೇಶನ್ ಜೊತೆ ಬೃಹತ್ ಮುಕ್ತ ರಾಪಿಡ್ ಚೆಸ್ ಟೂರ್ನಮೆಂಟ್, 152ಕ್ಕೂ ಹೆಚ್ಚು ಆಟಗಾರರು, 70-80ರ ಹಿರಿಯರ ಪ್ರದರ್ಶನ ಗಮನಸೆಳೆದಿತು. ಚೆಸ್ ಪಂದ್ಯಾವಳಿ ಧಾರವಾಡದ (Dharwad) ಕೋರ್ಟ್ ಸರ್ಕಲ್ ಸಮೀಪವಿರುವ ನೂರು ವರ್ಷಗಳ ಇತಿಹಾಸ ಹೊಂದಿರುವ ಕಾಸ್ಮಸ್ ಕ್ಲಬ್ (Cosmos Club) ಅಂಗಳದಲ್ಲಿ ಈ ಬಾರಿ ಚೆಸ್ (Chess) ಕಾಯಿಗಳ ಸದ್ದು ಜೋರಾಗಿತ್ತು. ಕಾಸ್ಮಸ್ ಕ್ಲಬ್ ಹಾಗೂ ಅಭಿಜಿತ್ ಬೆಂಗೇರಿ…
-

Punjab Kings: ಪಂಜಾಬ್ ಕಿಂಗ್ಸ್ಗೆ ವಿದಾಯ ಹೇಳ್ತಾರಾ ಶ್ರೇಯಸ್? ಕುತೂಹಲ ಕೆರಳಿಸಿದ ಅಯ್ಯರ್ ಟ್ವೀಟ್! | ಕ್ರೀಡಾ ಸುದ್ದಿ | ACTPnews
Last Updated:May 26, 2026 8:22 PM IST ಋತುವಿನ ಆರಂಭದಲ್ಲಿ ಪ್ರಾಬಲ್ಯದೊಂದಿಗೆ ಸತತ 7 ಪಂದ್ಯಗಳಲ್ಲಿ 6 ಗೆಲುವು ಸಾಧಿಸುವ ಮೂಲಕ ಇತಿಹಾಸ ಬರೆದಿತ್ತು. ನಂತರ, ಪಂಜಾಬ್ ತರುವಾಯ ಸತತ 6 ಸೋಲುಗಳನ್ನು ಅನುಭವಿಸಿ,ಪ್ಲೇಆಫ್ ತಲುಪಲಾಗದೇ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡು ಟೂರ್ನಿಯಿಂದ ಹೊರಬಿದ್ದಿತು. ಪಂಜಾಬ್ ಕಿಂಗ್ಸ್ 2026ರ ಐಪಿಎಲ್ (IPL 2026) ಸೀಸನ್ನಲ್ಲಿ ಪಂಜಾಬ್ ಕಿಂಗ್ಸ್ (Punjab Kings) ತಂಡದ ಪ್ರಯಾಣ ವಿಚಿತ್ರವಾಗಿ ಅಂತ್ಯಗೊಂಡಿತು. ಋತುವಿನ ಆರಂಭದಲ್ಲಿ ಪ್ರಾಬಲ್ಯದೊಂದಿಗೆ ಸತತ 7 ಪಂದ್ಯಗಳಲ್ಲಿ 6 ಗೆಲುವು…
-

IPL 2026: ಕ್ವಾಲಿಫೈಯರ್- 1 ಗೆದ್ದ ತಂಡಗಳು ಎಷ್ಟು ಬಾರಿ ಐಪಿಎಲ್ ಚಾಂಪಿಯನ್ ಆಗಿವೆ? ಇಲ್ಲಿದೆ ಕೂತೂಹಲಕಾರಿ ಮಾಹಿತಿ | ಕ್ರೀಡಾ ಸುದ್ದಿ | ACTPnews
Last Updated:May 26, 2026 8:25 PM IST ಐಪಿಎಲ್ ಪ್ಲೇಆಫ್ ಮಾಡೆಲ್ ಲೀಗ್ ಹಂತದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ ಸ್ಥಾನ ಪಡೆಯುವ ತಂಡಗಳಿಗೆ ನಿರಂತರವಾಗಿ ಟ್ರೋಫಿ ಸಿಕ್ಕಿದೆ. ಪ್ಲೇಆಫ್ ಸ್ವರೂಪವು 2011 ರಲ್ಲಿ ಪ್ರಾರಂಭವಾದಾಗಿನಿಂದ, ಕ್ವಾಲಿಫೈಯರ್- 1 ರಲ್ಲಿ ಗೆಲುವು ಸಾಧಿಸಿದ ತಂಡಗಳು ಹೆಚ್ಚು ಬಾರಿ ಚಾಂಪಿಯನ್ಶಿಪ್ ಆಗಿವೆ. ಐಪಿಎಲ್ 2026 ಐಪಿಎಲ್ (IPL) ಪ್ಲೇಆಫ್ (Playoff) ಮಾಡೆಲ್ ಅಗ್ರ ಎರಡು ತಂಡಗಳಿಗೆ ಫೈನಲ್ (Final) ತಲುಪಲು ಎರಡು ಅವಕಾಶಗಳನ್ನು ನೀಡುವ ಮೂಲಕ ಹೆಚ್ಚುವರಿ ಪ್ರಯೋಜನವನ್ನು…
-

RCB vs GT: 33 ಎಸೆತಗಳಲ್ಲಿ 93 ರನ್ ಸಿಡಿಸಿದ ನಾಯಕ ಪಾಟೀದಾರ್! ಗುಜರಾತ್ಗೆ 255 ರನ್ಗಳ ವಿಶ್ವದಾಖಲೆ ಗುರಿ ನೀಡಿದ ಆರ್ಸಿಬಿ | ಕ್ರೀಡಾ ಸುದ್ದಿ | ACTPnews
Last Updated:May 26, 2026 9:27 PM IST ಕ್ವಾಲಿಫೈಯರ್ 1 ಪಂದ್ಯದಲ್ಲಿ ಆರ್ಸಿಬಿ ಭರ್ಜರಿ ಬ್ಯಾಟಿಂಗ್ ಪ್ರದರ್ಶನ ತೋರಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿದೆ. ಇದು ಪ್ಲೇಆಫ್ ಪಂದ್ಯದಲ್ಲೇ ದಾಖಲೆ ಮೊತ್ತವಾಗಿದೆ. ರಜತ್ ಪಾಟೀದಾರ್- ಕೃನಾಲ್ ಪಾಂಡ್ಯ ಧರ್ಮಶಾಲಾ ಮೈದಾನದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಗುಜರಾತ್ ಟೈಟನ್ಸ್ ನಡುವೆ ಐಪಿಎಲ್ 2026ರ ಮೊದಲ ಕ್ವಾಲಿಫೈಯರ್ ಪಂದ್ಯ ನಡೆಯುತ್ತಿದೆ. ಟಾಸ್ ಸೋತು ಬ್ಯಾಟಿಂಗ್ ಮಾಡಿದ ಆರ್ಸಿಬಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ತೋರಿತು.…
-

GT vs RCB: ಆರ್ಸಿಬಿ ಹೆಸರಿನಲ್ಲಿ 5 ಬಿಗ್ ರೆಕಾರ್ಡ್! ಸಿಎಸ್ಕೆ-ಜಿಟಿ ಪ್ಲೇಆಫ್ ದಾಖಲೆಗಳನ್ನು ಉಡೀಸ್ ಮಾಡಿದ ಹಾಲಿ ಚಾಂಪಿಯನ್ | ಕ್ರೀಡಾ ಸುದ್ದಿ | ACTPnews
Last Updated:May 26, 2026 11:31 PM IST ಐಪಿಎಲ್ 2025 ರಲ್ಲಿ ಆರ್ಸಿಬಿ ತಂಡ ಮೊದಲ ಕ್ವಾಲಿಫೈಯರ್ನಲ್ಲಿ ಅದ್ಭುತ ಪ್ರದರ್ಶನ ನೀಡಿ ಐದು ಬೃಹತ್ ದಾಖಲೆಗಳನ್ನು ಮುರಿದಿದೆ. ಈ ಪಂದ್ಯದಲ್ಲಿ ಆರ್ಸಿಬಿ ಪರ ನಾಯಕ ರಜತ್ ಪಾಟೀದಾರ್ ಬಿರುಸಿನ ಅರ್ಧಶತಕ ಸಿಡಿಸಿ ಮಿಂಚಿದರು. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ಮೊದಲ ಕ್ವಾಲಿಫೈಯರ್ (Qualifier) ಪಂದ್ಯ (Match) ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯುತ್ತಿದೆ. ಮೊದಲು…
-

RCB vs GT: ಗುಜರಾತ್ ವಿರುದ್ಧ 92 ರನ್ಗಳ ಭಾರೀ ಅಂತರದಿಂದ ಗೆದ್ದ ಆರ್ಸಿಬಿ! ಸತತ 2ನೇ ಬಾರಿಗೆ ಫೈನಲ್ ತಲುಪಿದ ಬೆಂಗಳೂರು | ಕ್ರೀಡಾ ಸುದ್ದಿ | ACTPnews
Last Updated:May 26, 2026 11:49 PM IST ಲಿಫೈಯರ್ 1 ರಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಆರ್ಸಿಬಿ 20 ಓವರ್ಗಳಲ್ಲಿ 5 ವಿಕೆಟ್ ಕಳೆದುಕೊಂಡು 254 ರನ್ಗಳಿಸಿತ್ತು. 255 ರನ್ಗಳ ದಾಖಲೆಯ ಮೊತ್ತವನ್ನ ಬೆನ್ನಟ್ಟಿದ ಗುಜರಾತ್ ಯಾವುದೇ ಹಂತದಲ್ಲೂ ಸ್ಪರ್ಧೆಯನ್ನೂ ನೀಡಲಾಗದೇ 19.3 ಓವರ್ಗಳಲ್ಲಿ 162 ರನ್ಗಳಿಗೆ ಆಲೌಟ್ ಆಗುವ ಮೂಲಕ ಹೀನಾಯವಾಗಿ ಸೋಲು ಕಂಡಿತು. ಫೈನಲ್ ಪ್ರವೇಶಿಸಿದ ಆರ್ಸಿಬಿ ಧರ್ಮಶಾಲಾ ಮೈದಾನದಲ್ಲಿ ನಡೆದ 2026ರ ಐಪಿಎಲ್ನ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಆರ್ಸಿಬಿ…
Latest News
Search the Archives
Access over the years of investigative journalism and breaking reports
You May Have Missed












