Tag: ಭರತ
-

ಮಾಸ್ಕೋದಲ್ಲಿ ಭಾರತ, ಚೀನಾ ವಿದೇಶಾಂಗ ಸಚಿವರ ಭೇಟಿ; 5 ಅಂಶಗಳಿಗೆ ಸಹಮತ | | ACTPnews
Last Updated:Sep 11, 2020 9:28 AM IST ರಷ್ಯಾದ ಮಾಸ್ಕೋದಲ್ಲಿ ನಡೆದ ಶಾಂಘೈ ಕೋಆಪರೇಶನ್ ಸಂಘಟನೆಯ ಸಮಾವೇಶದ ವೇಳೆ ಭಾರತ ಮತ್ತು ಚೀನಾ ವಿದೇಶಾಂಗ ಸಚಿವರು ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಗಡಿ ಕಗ್ಗಂಟು ನಿವಾರಿಸುವ ಸಂಬಂಧ ವಿಚಾರ ವಿನಿಯಮ ಆಗಿದೆ. ಮಾಸ್ಕೋ(ಸೆ. 11): ಲಡಾಖ್ ಗಡಿಬಿಕ್ಕಟ್ಟು ಭಾರತ ಮತ್ತು ಚೀನಾ ಮಧ್ಯೆ ಯುದ್ಧದ ವಾತಾವರಣ ನಿರ್ಮಿಸಿದೆ. ಕೋವಿಡ್ ಮತ್ತು ಆರ್ಥಿಕ ಸಂಕಷ್ಟದಿಂದ ಜರ್ಝರಿತಗೊಂಡಿರುವ ಈ ಪರಿಸ್ಥಿತಿಯಲ್ಲಿ ಯಾವ ದೇಶಕ್ಕೂ ಯುದ್ಧ ಬೇಕಿಲ್ಲ. ಆದರೂ…
-

ಅತ್ತ ಪಾಕಿಸ್ತಾನ, ಇತ್ತ ಚೀನಾ; ದ್ವಿಮುಖಿ ಯುದ್ಧದ ಸಾಧ್ಯತೆಯಲ್ಲಿ ಭಾರತ | | ACTPnews
Last Updated:Sep 15, 2020 9:28 AM IST ಜನವರಿಯಿಂದ ಈಚೆಗೆ ಎಲ್ಒಸಿಯಲ್ಲಿ ಪಾಕಿಸ್ತಾನ ಮಾಡುತ್ತಿರುವ ಕಿತಾಪತಿ ಹಾಗೂ ಎಲ್ಎಸಿಯಲ್ಲಿ ಚೀನಾ ಮಾಡುತ್ತಿರುವ ಅತಿಕ್ರಮಣ ಪ್ರಯತ್ನವನ್ನು ಗಮನಿಸಿದರೆ ಆ ಎರಡೂ ದೇಶಗಳೊಂದಿಗೆ ಭಾರತ ಏಕಕಾಲದಲ್ಲಿ ಯುದ್ಧ ಮಾಡಬೇಕಾಗಿ ಬರಬಹುದು ಎನ್ನಲಾಗುತ್ತಿದೆ. ನವದೆಹಲಿ(ಸೆ. 15): ಭಾರತದ ಉತ್ತರ ಭಾಗದ ಎರಡೂ ಕಡೆಯ ಗಡಿಭಾಗದಲ್ಲಿ ನೆರೆ ದೇಶಗಳ ಅಟ್ಟಹಾಸ ಹೆಚ್ಚುತ್ತಲೇ ಇದೆ. ಎಲ್ಒಸಿಯಲ್ಲಿ ಪಾಕಿಸ್ತಾನ ಪದೇಪದೇ ಕದನವಿರಾಮ ಉಲ್ಲಂಘನೆ ಮಾಡುತ್ತಲೇ ಇದೆ. ಕಳೆದ 17 ವರ್ಷಗಳಲ್ಲೇ ಇಲ್ಲಿ ಪಾಕಿಸ್ತಾನ ಈಗ…
-

Team India: ಐಪಿಎಲ್ ಮಧ್ಯದಲ್ಲಿ ಕೆಕೆಆರ್ ಆಟಗಾರನಿಗೆ ಬಂಪರ್ ಆಫರ್! ಭಾರತ ತಂಡಕ್ಕೆ ಎಂಟ್ರಿ ಕೊಟ್ಟ ಯಂಗ್ಸ್ಟಾರ್ | ಕ್ರೀಡಾ ಸುದ್ದಿ | ACTPnews
Last Updated:May 21, 2026 5:33 PM IST ಕೆಕೆಆರ್ ಆಲ್ರೌಂಡರ್ಗೆ ಐಪಿಎಲ್ 2026 ರ ಮಧ್ಯದಲ್ಲಿ ಅದೃಷ್ಟ ಖುಲಾಯಿಸಿದೆ. ಹರ್ಷ್ ದುಬೆ ಬದಲಿಗೆ ಶ್ರೀಲಂಕಾ ಪ್ರವಾಸಕ್ಕಾಗಿ ಭಾರತ-ಎ ತಂಡಕ್ಕೆ ಅವರನ್ನು ಆಯ್ಕೆ ಮಾಡಲಾಗಿದೆ. ಕೆಕೆಆರ್ ಐಪಿಎಲ್ (IPL) 2026 ಸೀಸನ್ ರೋಚಕ ಹಂತವನ್ನು ತಲುಪಿದೆ. ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದಲ್ಲಿ ಹೆಚ್ಚಿನ ಉತ್ಸಾಹವಿದೆ. ಕೆಕೆಆರ್ ತಂಡದ ಸ್ಟಾರ್ ಆಲ್ರೌಂಡರ್ (All-rounder) ಮತ್ತು ಜಾರ್ಖಂಡ್ (Jharkhand) ಕ್ರಿಕೆಟಿಗ (Cricketer) ಅನುಕುಲ್ ರಾಯ್ (Anukul Roy) ಅವರಿಗೆ…
-

IND vs AFG: ಭಾರತ vs ಅಫ್ಘಾನಿಸ್ತಾನ ಸರಣಿ ವೇಳಾಪಟ್ಟಿ ಬದಲಾವಣೆ! ಈ ಪಂದ್ಯಕ್ಕೆ ಹೊಸ ದಿನಾಂಕ ನಿಗದಿ | ಕ್ರೀಡಾ ಸುದ್ದಿ | ACTPnews
ಟೀಮ್ ಇಂಡಿಯಾ ಶೀಘ್ರದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳಲಿದೆ. ಭಾರತ ವಿರುದ್ಧ ಅಫ್ಘಾನಿಸ್ತಾನ ಸರಣಿ ಜೂನ್ 6 ರಂದು ಆರಂಭವಾಗಲಿದೆ. ನ್ಯೂ ಚಂಡೀಗಢದಲ್ಲಿ ಟೆಸ್ಟ್ ಪಂದ್ಯದ ಮೂಲಕ ಸರಣಿ ಆರಂಭವಾಗಲಿದೆ. ಟೆಸ್ಟ್ ಪಂದ್ಯವು ಪೂರ್ಣ ಐದು ದಿನಗಳವರೆಗೆ ನಡೆದರೆ, ಜೂನ್ 10 ರವರೆಗೆ ಮುಂದುವರಿಯಬಹುದು. ಭಾರತ ಮತ್ತು ಅಫ್ಘಾನಿಸ್ತಾನ ಸರಣಿಯ ಮೊದಲ ಏಕದಿನ ಪಂದ್ಯವನ್ನು ಮಾತ್ರ ಬಿಸಿಸಿಐ ಮರು ನಿಗದಿಪಡಿಸಿದೆ. ಜೂನ್ 14 ರ ಮೂಲ ದಿನಾಂಕದ ಬದಲಿಗೆ ಜೂನ್ 13, 2026 ರಂದು ಮೊದಲ ಏಕದಿನ ಪಂದ್ಯ…
-

India vs Afghanistan: ಪಂತ್ಗೆ ಬಿಗ್ ಶಾಕ್, ಕನ್ನಡಿಗನಿಗೆ ಜಾಕ್ಪಾಟ್! ಅಘ್ಘಾನಿಸ್ತಾನ ವಿರುದ್ಧದ ಟೆಸ್ಟ್, ಏಕದಿನ ಸರಣಿಗೆ ಭಾರತ ತಂಡ ಪ್ರಕಟಿಸಿದ ಬಿಸಿಸಿಐ | ಕ್ರೀಡಾ ಸುದ್ದಿ | ACTPnews
ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ ಶುಭ್ಮನ್ ಗಿಲ್ ಭಾರತ ತಂಡವನ್ನು ಮುನ್ನಡೆಸಲಿದ್ದು, ಕೆಎಲ್ ರಾಹುಲ್ ಉಪನಾಯಕರಾಗಿ ಆಯ್ಕೆಯಾಗಿದ್ದಾರೆ. ಯಶಸ್ವಿ ಜೈಸ್ವಾಲ್ ಮತ್ತು ಕೆಎಲ್ ರಾಹುಲ್ ಆರಂಭಿಕರಾಗಿ ಆಡಲಿದ್ದಾರೆ. ಟೆಸ್ಟ್ ತಂಡಕ್ಕೆ ಸಿರಾಜ್, ನಿತೀಶ್ ಕುಮಾರ್ ರೆಡ್ಡಿ ಮರಳಿದ್ದಾರೆ. ಕನ್ನಡಿಗ ದೇವದತ್ ಪಡಿಕ್ಕಲ್ ಕೂಡ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಗುರ್ನೂರ್ ಬ್ರಾರ್ ಹಾಗೂ ಹರ್ಷ್ ದುಬೆ ಟೆಸ್ಟ್ ತಂಡದಲ್ಲಿ ಮೊದಲ ಬಾರಿಗೆ ಕಾಣಿಸಿಕೊಳ್ಳುತ್ತಿದ್ದಾರೆ. ODI ತಂಡದಲ್ಲಿ ಹಲವು ಹೊಸ ಮುಖಗಳಿಗೆ ಅವಕಾಶ ಏಕದಿನ ಸರಣಿಗೆ ಐಪಿಎಲ್ನಲ್ಲಿ ಅದ್ಭುತ…
-

India Economy Crisis: ಯಾರೇ ಯುದ್ಧ ಮಾಡಿದ್ರೂ ಭಾರತಕ್ಕೆ ಆರ್ಥಿಕ ಸಂಕಷ್ಟ! ಯುದ್ಧದ ಚಕ್ರವ್ಯೂಹದಲ್ಲಿ ಭಾರತ ಸಿಲುಕಲು ಇದೆ ಆ 4 ಕಾರಣಗಳು! | ವ್ಯಾಪಾರ ಸುದ್ದಿ | ACTPnews
ನಿಮಗೊತ್ತಾ? ಜಗತ್ತಿನ ಎಲ್ಲೋ ಯಾರಾದರೂ ಕ್ಷಿಪಣಿಯನ್ನು ಉಡಾಯಿಸಿದರೆ, ನಮಗೆ ಸಂಬಂಧವೇ ಇರದ ಎರಡು ದೇಶಗಳು ಘರ್ಷಣೆ ಮಾಡಿದರೆ ಅಥವಾ ಒಂದು ಪ್ರಮುಖ ರಾಷ್ಟ್ರವು ದುರ್ಬಲ ರಾಷ್ಟ್ರದ ಮೇಲೆ ನಿರ್ಬಂಧಗಳನ್ನು ವಿಧಿಸಿದರೆ, ಅದರ ಪರಿಣಾಮಗಳು ನೇರವಾಗಿ ಭಾರತದ ಜೇಬಿಗೆ ತಟ್ಟುತ್ತದೆ. ಅಂದರೆ, ಯಾರೋ ಮಾಡಿದ ತಪ್ಪಿಗೆ ಇನ್ಯಾರೋ ಬೆಲೆ ತೆರಬೇಕಾದ ಪರಿಸ್ಥಿತಿ. ಇಂತಹ ಬೆಳವಣಿಗೆಗಳಿಂದ ಬೆಲೆ ಏರಿಕೆಯಾಗಿ ಪ್ರತಿಯೊಬ್ಬ ಭಾರತೀಯನೂ ಸಂಕಷ್ಟ ಎದುರಿಸುವಂತಾಗಿದೆ. ರಷ್ಯಾ-ಉಕ್ರೇನ್ ಯುದ್ಧವಾಗಲಿ, ಅಥವಾ ಅಮೆರಿಕ ಮತ್ತು ಇರಾನ್ ನಡುವಿನ ಪ್ರಸ್ತುತ ನಡೆಯುತ್ತಿರುವ ಸಂಘರ್ಷವಾಗಲಿ, ಭಾರತೀಯ…
-

Manav Suthar: ಸ್ಪಿನ್ ಮೋಡಿಯಿಂದಲೇ ದಿಗ್ಗಜ ಆಟಗಾರನ್ನು ಅಚ್ಚರಿಗೊಳಿಸಿದ್ದ ಬೌಲರ್ ಭಾರತ ತಂಡಕ್ಕೆ ಆಯ್ಕೆ! ಯಾರು ಈ ಮಾನವ್ ಸುತಾರ್? | | ACTPnews
Last Updated:May 19, 2026 8:49 PM IST ಟೆಸ್ಟ್ ತಂಡದಲ್ಲಿ ಹೊಸ ಮುಖಗಳಿಗೂ ಸಹ ಅವಕಾಶ ನೀಡಲಾಗಿದ್ದು, ಟೀಮ್ ಇಂಡಿಯಾದ ಟೆಸ್ಟ್ ತಂಡದಲ್ಲಿ ಮಾನವ್ ಸುತಾರ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಮಾನವ್ ಸುತಾರ್ ಯಾರು? ಹಿನ್ನೆಲೆ ಏನು? ಅನ್ನೋದರ ಫುಲ್ ಡಿಟೇಲ್ಸ್ ಇಲ್ಲಿದೆ. ಮಾನವ್ ಸುತಾರ್ ಅಫ್ಘಾನಿಸ್ತಾನ (Afghanistan) ವಿರುದ್ಧದ ಏಕೈಕ ಟೆಸ್ಟ್ ಪಂದ್ಯಕ್ಕೆ (Test Match) ಬಿಸಿಸಿಐ ಭಾರತ ತಂಡವನ್ನು ಘೋಷಣೆ ಮಾಡಿದೆ. ಶುಭ್ಮನ್ ಗಿಲ್ (Shubman Gill) ಭಾರತ ತಂಡವನ್ನು ಮುನ್ನಡೆಸಲಿದ್ದು,…
-

Bharat Gandharva Yatra: ಸಂಗೀತಾಸಕ್ತರಿಗೆ ಆದರದ ಕರೆಯೋಲೆ; ಬೆಂಗಳೂರಿನಲ್ಲಿ ಭಾರತ್ ಗಂಧರ್ವ ಯಾತ್ರೆಯ 16ನೇ ಆವೃತ್ತಿ! ಎಲ್ಲಿ, ಯಾವಾಗ ಗೊತ್ತಾ? | Bharat Gandharva Yatra 16th Edition February 19 23 Bengaluru | | ACTPnews
ನೆಲದ ಶ್ರೀಮಂತ ಪರಂಪರೆಗೆ ಒಂದು ಗೌರವ ಈ ಪ್ರತಿಯೊಂದು ಉತ್ಸವ ಕೂಡ ನಮ್ಮ ನೆಲದ ಶ್ರೀಮಂತ ಪರಂಪರೆಗೆ ಸಾಮರಸ್ಯದ ಗೌರವವನ್ನೊದಗಿಸುತ್ತದೆ. ಪೂಜ್ಯ ದೇವತೆಗಳು, ಪವಿತ್ರ ದೇವಾಲಯಗಳು, ಪೌರಾಣಿಕ ಸಂಗೀತ ಸಂತರು ಮತ್ತು ಹಿಂದೂ ಸಂಪ್ರದಾಯಗಳ ದೈವಿಕ ಸಾರದಿಂದ ಹೆಸರಿಸಲಾದ ಈ ಉತ್ಸವಗಳು ಕೇವಲ ಕಾರ್ಯಕ್ರಮಗಳಲ್ಲ; ಇವು ನಮ್ಮ ಸಾಮೂಹಿಕ ಚೈತನ್ಯದ ಸಂತೋಷದಾಯಕ ಆಚರಣೆಗಳಾಗಿವೆ. ಭಾರತ್ ಗಂಧರ್ವ ಯಾತ್ರೆಯ 16 ನೇ ಆವೃತ್ತಿ ಇದೀಗ ದೇಶದ ರಾಷ್ಟ್ರೀಯ ಸಂಗೀತ ವೈಭವವನ್ನು ವಿಜೃಂಭಣೆಯಿಂದ ಆಚರಿಸುವ ಹಾಗೂ ಸಂಗೀತ ಉತ್ಸವವೆಂದೇ ಕರೆಯಿಸಿಕೊಂಡಿರುವ…
-

IND vs AFG: ಜಡೇಜಾ ಬದಲಿಗೆ ಹೊಸ ಆಟಗಾರ ಸಿಕ್ಕೇ ಬಿಟ್ರಾ? ಭಾರತ ತಂಡಕ್ಕೆ ಸೇರ್ಪಡೆಯಾದ ಈ ದೇಶೀಯ ಕ್ರಿಕೆಟ್ನ ಯಂಗ್ಸ್ಟಾರ್ ಯಾರು ಗೊತ್ತಾ? | ಕ್ರೀಡಾ ಸುದ್ದಿ | ACTPnews
Last Updated:May 20, 2026 8:00 PM IST ಅಫ್ಘಾನಿಸ್ತಾನ ವಿರುದ್ಧದ ಮುಂಬರುವ ಸರಣಿಗಾಗಿ ಭಾರತದ ಟೆಸ್ಟ್ ಮತ್ತು ಏಕದಿನ ತಂಡಗಳಲ್ಲಿ ಸ್ಥಾನ ಪಡೆದಿರುವ ಈ ಒಬ್ಬ ಆಟಗಾರನ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತದೆ. ಕಳೆದ ಕೆಲವು ವರ್ಷಗಳಿಂದ ಅವರು ದೇಶೀಯ ಕ್ರಿಕೆಟ್ನಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ. ಟೀಮ್ ಇಂಡಿಯಾ ಭಾರತ (India) ಟೆಸ್ಟ್ (Test) ತಂಡ (Team) ಪ್ರಸ್ತುತ ಪರಿವರ್ತನೆಯ ಮೂಲಕ ಸಾಗುತ್ತಿದೆ. ಅನುಭವಿ ಸ್ಪಿನ್ನರ್ (Spinner) ರವಿಚಂದ್ರನ್ ಅಶ್ವಿನ್ (Ravichandran Ashwin) ಕಳೆದ ಆಸ್ಟ್ರೇಲಿಯಾ…
-

India-China Conflict: ಮತ್ತೆ ಶುರುವಾದ ಯುದ್ಧ ಭೀತಿ; ಚೀನಾ ಗಡಿಗೆ ಹೆಚ್ಚುವರಿಯಾಗಿ 50 ಸಾವಿರ ಸೈನಿಕರನ್ನು ಕಳುಹಿಸಿದ ಭಾರತ | | ACTPnews
Last Updated:Jun 29, 2021 12:57 PM IST ಗಡಿಯಲ್ಲಿ ಭಾರತೀಯ ಯೋಧರ ಸಂಖ್ಯೆ 2 ಲಕ್ಷಕ್ಕೆ ಹೆಚ್ಚಿದೆ. ಇದು ಗಾಲ್ವಾನ್ ಸಂಘರ್ಷದ ಪೂರ್ವದ ಸ್ಥಿತಿಗೆ ಹೋಲಿಸಿದರೆ ಶೇ.40 ಹೆಚ್ಚಾಗಿದೆ. ಅಲ್ಲದೆ, ಗಡಿಯಲ್ಲಿ ಇಷ್ಟೊಂದು ಪ್ರಮಾಣದ ಸೇನೆ ಜಮಾವಣೆ ಮಾಡಿರುವುದು ಇದೇ ಮೊದಲು. ಗಾಲ್ವಾನ್ ಕಣಿವೆ ಮತ್ತು ಪೂರ್ವ ಲಡಾಖ್ ಪ್ರದೇಶದಲ್ಲಿ ವಿಶ್ವದ ಎರಡು ನ್ಯೂಕ್ಲಿಯರ್ ಪವರ್ ಹೊಂದಿರುವ ದೇಶಗಳಾದ ಭಾರತ ಮತ್ತು ಚೀನಾ ನಡುವೆ ಸಂಘರ್ಷ ಮುಂದುವರೆದಿದೆ. ಹೀಗಾಗಿ ಗಾಲ್ವಾನ್ ಕಣಿವೆಯಲ್ಲಿ ಮತ್ತೆ ಯುದ್ಧ ಪರಿಸ್ಥಿತಿ…
Latest News
Search the Archives
Access over the years of investigative journalism and breaking reports
You May Have Missed












