Tag: ನಯಮ
-

Tim David: ದಂಡ, ಬ್ಯಾನ್ ಬೆನ್ನಲ್ಲೇ ಟಿಮ್ ಡೇವಿಡ್ರ ಮತ್ತೊಂದು ವಿಡಿಯೋ ವೈರಲ್! ಮೈದಾನದ ಒಳಗೆ ಮತ್ತೆ ನಿಯಮ ಉಲ್ಲಂಘಿಸಿದ್ರಾ ಆಸ್ಟ್ರೇಲಿಯನ್? | ಕ್ರೀಡಾ ಸುದ್ದಿ | ACTPnews
Last Updated:Jun 03, 2026 6:31 PM IST ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಫೈನಲ್ ನಂತರ ಸಂಭ್ರಮಾಚರಣೆ ಮಾಡುವ ಸಂದರ್ಭದಲ್ಲಿ ಮೈದಾನದ ಒಳಗೆ ಬಹಿರಂಗವಾಗಿಯೇ ಸಿಗಾರ್ ಸೇದುವ ಮೂಲಕ ಮತ್ತೊಂದು ಐಪಿಎಲ್ ನಿಯಮ ಉಲ್ಲಂಘನೆ ಮಾಡಿ ಸಿಕ್ಕಿಬಿದ್ದಿದ್ದಾರೆ. ಮೈದಾನದಲ್ಲೇ ಸ್ಮೋಕ್ ಮಾಡಿದ ಟಿಮ್ ಡೇವಿಡ್ 2026ರ ಐಪಿಎಲ್ನಲ್ಲಿ (IPL 2026) ಆರ್ಸಿಬಿ (RCB) ಚಾಂಪಿಯನ್ ಆಗಿ ಹೊರಹೊಮ್ಮಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ತಂಡದ ಸಂಭ್ರಮಾಚರಣೆಗಳು ಇನ್ನೂ ಸಾಮಾಜಿಕ ಮಾಧ್ಯಮದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಆರ್ಸಿಬಿ ಸತತ ಎರಡು…
-

ಚೀನಾ ಗಡಿಯಲ್ಲಿನ್ನು ಶಸ್ತ್ರಾಸ್ತ್ರ ಬಳಕೆ; ನಿಯಮ ಬದಲಾವಣೆಗೆ ಭಾರತ ಸರ್ಕಾರ ನಿರ್ಧಾರ | | ACTPnews
Last Updated:Jun 22, 2020 9:20 AM IST Ladakh Border Conflict: 1962 ಮತ್ತು 2005ರ ಒಪ್ಪಂದದ ಅನುಸಾರ 3,488 ಕಿ.ಮೀ. ಎಲ್ಎಸಿ ಉದ್ದಕ್ಕೂ ಎರಡೂ ದೇಶಗಳು ಶಸ್ತ್ರಾಸ್ತ್ರ ಬಳಸುವಂತಿಲ್ಲ. ಆದರೀಗ ಚೀನಾ ನಿಯಮ ಉಲ್ಲಂಘನೆ ಮಾಡಿರುವುದರಿಂದ ಭಾರತ ಕೂಡ ನಿಯಮ ಬದಲಾವಣೆಗೆ ಮುಂದಾಗಿದೆ. ನವದೆಹಲಿ (ಜೂ. 22): ಭಾರತ ಮತ್ತು ಚೀನಾ ಗಡಿಯಲ್ಲಿ ಉದ್ವಿಗ್ನ ವಾತಾವರಣ ಉಂಟಾಗಿರುವುದರಿಂದ ಗಡಿ ಒಪ್ಪಂದದ ವಿಚಾರವಾಗಿ, ಲೈನ್ ಆಫ್ ಆಕ್ಚ್ಯುವಲ್ ಕಂಟ್ರೋಲ್ (ಎಲ್ಎಸಿ) ಉದ್ದಕ್ಕೂ ಶಸ್ತ್ರಾಸ್ತ್ರ ಬಳಸುವ ಬಗ್ಗೆ…
-

Petrol & Diesel: ಇನ್ಮೇಲೆ ಈ ತಪ್ಪು ಮಾಡಿದ್ರೆ ಶಿಕ್ಷೆ ಖಂಡಿತ; ಏನು ಹೇಳುತ್ತೆ ಹೊಸ ನಿಯಮ? ಪೆಟ್ರೋಲ್ ತರೋಕೆ ಖಡಕ್ ನಿಬಂಧನೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 11, 2026 5:23 PM IST ರಾಜ್ಯದಲ್ಲಿ ಇಂಧನ ಕೊರತೆ ತಡೆಯಲು ಹೊಸ ಮಾರ್ಗಸೂಚಿ, ಅನಧಿಕೃತ ಕಂಟೇನರ್ಗಳಿಗೆ ಪೆಟ್ರೋಲ್ ಡೀಸೆಲ್ ನಿಷೇಧ, ನಿಯಮ ಉಲ್ಲಂಘನೆಗೆ ಜೈಲು, ದಂಡ, ಲೈಸೆನ್ಸ್ ರದ್ದು, ಮುಟ್ಟುಗೋಲು ಶಿಕ್ಷೆ ಕಠಿಣ ಕ್ರಮ ಬೆಂಗಳೂರು; ಜಾಗತಿಕ ಮಾರುಕಟ್ಟೆಯಲ್ಲಿ(Global Market) ತಲೆದೋರಿರುವ ಇಂಧನ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಇಂಧನ (Fuel) ಕೊರತೆಯಾಗದಂತೆ ತಡೆಯಲು ನಾಗರಿಕ ಹಾಗೂ ಆಹಾರ ಸರಬರಾಜು ಇಲಾಖೆ ಕಟ್ಟುನಿಟ್ಟಿನ ಹೊಸ ಮಾರ್ಗಸೂಚಿ ಹೊರಡಿಸಿದೆ. ಗ್ರಾಹಕರ ಹಿತ ಮತ್ತು ಸುರಕ್ಷತೆ (Security)…
-

India China Standoff – ಗಡಿ ನಿಯಮ ಮೀರಿ ಭಾರತೀಯ ಸೈನಿಕರಿಂದ ಫೈರಿಂಗ್: ಚೀನಾ ಆರೋಪ | | ACTPnews
Last Updated:Sep 08, 2020 9:17 AM IST ಗುಂಡಿನ ದಾಳಿ ಮಾಡಬಾರದು ಎಂಬ ನಿಯಮ ಇದ್ದರೂ ಚೀನೀ ಸೈನಿಕರು ಮುಖಾಮುಖಿಯಾದಾಗ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರೆಂದು ಚೀನಾ ಆಪಾದನೆ ಮಾಡಿದೆ. ಪ್ಯಾಂಗೋಂಗ್ ಸರೋವರದ ಬಳಿಯ ಗಡಿಯಲ್ಲಿ ಈ ಘಟನೆ ನಡೆದಿದೆ. ನವದೆಹಲಿ(ಸೆ. 08): ಲಡಾಖ್ ಬಳಿಕ ಗಡಿಭಾಗದಲ್ಲಿ ಆತಂಕ ಮುಂದುವರಿದಿದೆ. ಪ್ಯಾಂಗೋಂಗ್ ಸರೋವರದ ಶೆನ್ ಪಾವೊ ಪರ್ವತಗಳ ಬಳಿ ಇರುವ ಗಡಿಭಾಗದಲ್ಲಿ ತಮ್ಮ ಸೈನಿಕರೊಂದಿಗೆ ಮುಖಾಮುಖಿಯಾದ ಭಾರತೀಯ ಸೈನಿಕರು ಗಾಳಿಯಲ್ಲಿ ಗುಂಡು ಹಾರಿಸಿದರು. ಇದು…
-

Shocking News: ಸಫಾರಿಗೂ ಬಂತು 5 ಕಟ್ಟುನಿಟ್ಟಿನ ನಿಯಮ; ಇನ್ಮೇಲೆ ಈ ವಾಹನಕ್ಕೆ ಸಂಪೂರ್ಣ ನಿಷೇಧ, ದುಬಾರೆ ತಂದ ದುಬಾರಿ ಶಿಕ್ಷೆ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 21, 2026 5:33 PM IST ಕರ್ನಾಟಕದಲ್ಲಿ ಬಂಡೀಪುರ, ನಾಗರಹೊಳೆ ಸೇರಿದಂತೆ 5 ಹುಲಿ ಸಂರಕ್ಷಿತ ಪ್ರದೇಶಗಳಲ್ಲಿ ಓಪನ್ ಜೀಪ್ ಸಫಾರಿ ನಿಷೇಧ, ಬಸ್ ಸಫಾರಿ ಮಾತ್ರ, ಹೊಸ ಸುರಕ್ಷತಾ ನಿಯಮಗಳು ಜಾರಿ ಸಫಾರಿ ಬೆಂಗಳೂರು: ಕರ್ನಾಟಕದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಮಹತ್ವದ ತಿರುವು (Turn) ಎದುರಾಗಿದೆ. ರಾಜ್ಯದ ಅರಣ್ಯ, ಪರಿಸರ ಮತ್ತು ಜೀವಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಅವರು ಬುಧವಾರದಂದು ಒಂದು ಐತಿಹಾಸಿಕ ಆದೇಶವನ್ನು ಹೊರಡಿಸಿದ್ದಾರೆ. ಈ ಆದೇಶದ ಅನ್ವಯ, ಲಕ್ಷಾಂತರ…
-

Strict Rules: ದುಬಾರೆ ದುರಂತದ ಎಫೆಕ್ಟ್, ಇನ್ಮೇಲೆ ಎಲ್ಲಾ ಸಾಕಾನೆ ಶಿಬಿರದಲ್ಲೂ ಪ್ರವಾಸಿಗರಿಗೆ ಕಠಿಣ ನಿಯಮ ಜಾರಿ! | ಬೆಂಗಳೂರು ನಗರ ನ್ಯೂಸ್ (Bengaluru Urban News) | ACTPnews
Last Updated:May 18, 2026 6:22 PM IST ದುಬಾರೆ ಸಾಕಾನೆ ಶಿಬಿರದಲ್ಲಿ ಕಂಜನ್ ಆನೆ ಗುದ್ದಾಟದಲ್ಲಿ ಚೆನ್ನೈನ ತುಳಸಿ ಸಾವು, ಘಟನೆ ಬಳಿಕ ಸಚಿವ ಈಶ್ವರ ಬಿ ಖಂಡ್ರೆ ರಾಜ್ಯದ ಎಲ್ಲ ಸಾಕಾನೆ ಶಿಬಿರಗಳಲ್ಲಿ ಪ್ರವಾಸಿಗರ ಮೇಲೆ ಕಠಿಣ ನಿಯಮ ಜಾರಿ ಸಾಕಾನೆ ಶಿಬಿರ ಬೆಂಗಳೂರು: ಇಂದು ರಾಜ್ಯವೇ ಬೆಚ್ಚಿ ಬೀಳುವ ಘಟನೆಯೊಂದು (Incident) ನಡೆಯಿತು. ರಾಜ್ಯದ ಪ್ರಸಿದ್ಧ ಸಾಕಾನೆ ಶಿಬಿರವಾದ ದುಬಾರೆಯಲ್ಲಿ, ಅದ್ಯಾವ ಕೆಟ್ಟ ಘಳಿಗೆಯೋ (Bad Time) ಅಥವಾ ಅದ್ಯಾರ ಕೆಟ್ಟ ದೃಷ್ಟಿಯೋ…
Latest News
Search the Archives
Access over the years of investigative journalism and breaking reports
You May Have Missed












