Tag: ಟರಪ
-

India US Trade Deal: ನನಗೆ ಮೋದಿ ಇಷ್ಟ, ಒಳ್ಳೆಯ ಸ್ನೇಹಿತ; ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಒಳ್ಳೆ ಸುದ್ದಿ ಕೊಟ್ಟ ಟ್ರಂಪ್ / Donald Trump Praises modi | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 05, 2026 8:05 AM IST ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೆ ಭಾರತದ ಪ್ರಧಾನಿ ನರೇಂದ್ರ ಮೋದಿಯವರನ್ನು ಶ್ಲಾಘಿಸಿದ್ದಾರೆ. ನನಗೆ ಪ್ರಧಾನಿ ಮೋದಿ ಇಷ್ಟ, ಅವರು ನನ್ನ ಒಳ್ಳೆಯ ಸ್ನೇಹಿತ ಎನ್ನುವ ಮೂಲಕ ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆಯೂ ಒಳ್ಳೆಯ ಸುದ್ದಿ ನೀಡಿದ್ದಾರೆ. ಭಾರತ-ಯುಎಸ್ ವ್ಯಾಪಾರ ಒಪ್ಪಂದದ ಬಗ್ಗೆ ಒಳ್ಳೆ ಸುದ್ದಿ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಮತ್ತೆ ಪ್ರಧಾನಿ ನರೇಂದ್ರ ಮೋದಿಯನ್ನು (Narendra Modi) ಹೊಗಳಿದ್ದಾರೆ. ಭಾರತ ಮತ್ತು…
-

China- US: ಟ್ರಂಪ್ ಮರಳಿದ ಬೆನ್ನಿಗೇ ಚೀನಾ ಷಡ್ಯಂತ್ರ, ಕೈ ಜೋಡಿಸಿದ ಅಮೆರಿಕಾದ ಇಬ್ಬರು ಶತ್ರುಗಳು | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 3:40 PM IST ರಾಜ್ಯ ಮಾಧ್ಯಮಗಳ ಪ್ರಕಾರ, ಕಿಮ್ ಬುಧವಾರ ರಹಸ್ಯ ಪರಮಾಣು ಘಟಕವನ್ನು ಪರಿಶೀಲಿಸಿದರು, ಅಲ್ಲಿ ಅವರು ವಿಜ್ಞಾನಿಗಳು ಮತ್ತು ಅಧಿಕಾರಿಗಳನ್ನು ಸಹ ಭೇಟಿ ಮಾಡಿದರು. ಉತ್ತರ ಕೊರಿಯಾದ ಅಧಿಕೃತ ಸುದ್ದಿ ಸಂಸ್ಥೆ ಕೆಸಿಎನ್ಎ ಈ ಭೇಟಿಯನ್ನು ವರದಿ ಮಾಡಿದೆ, ಆದರೆ ಸೌಲಭ್ಯದ ಸ್ಥಳ ಮತ್ತು ಇತರ ವಿವರಗಳನ್ನು ಭದ್ರತಾ ಕಾರಣಗಳಿಗಾಗಿ ಬಿಡುಗಡೆ ಮಾಡಲಾಗಿಲ್ಲ. ಚೀನಾ- ಉತ್ತರ ಕೊರಿಯಾ ಬೀಜಿಂಗ್(ಜೂ.04): ಉತ್ತರ ಕೊರಿಯಾದ ನಾಯಕ ಕಿಮ್ ಜಾಂಗ್ ಉನ್ ಹೊಸ…
-

Donald Trump: ಟ್ರಂಪ್ ಮಾಡಿದ ಇದೊಂದು ತಪ್ಪಿನಿಂದ ಭಾರತಕ್ಕೆ ಕೋಟ್ಯಂತರ ರೂಪಾಯಿ ಲಾಭ /Donald Trump Decision Backfires? How One Move Benefited India by Crores | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:Jun 04, 2026 12:35 PM IST ಟ್ರಂಪ್ ಮಾಡಿದ ಒಂದು ತಪ್ಪು ಭಾರತಕ್ಕೆ ಶತಕೋಟಿ ಲಾಭವನ್ನು ತಂದುಕೊಟ್ಟಿದೆ. ದಕ್ಷಿಣ ಚೀನಾ ಸಮುದ್ರದಲ್ಲಿ ಒಂದೇ ಬಾಣದಿಂದ ಭಾರತ ಎರಡು ಗುರಿಗಳನ್ನು ಹೊಡೆದಿದೆ. ಟ್ರಂಪ್ ಇದೊಂದು ತಪ್ಪಿನಿಂದ ಭಾರತಕ್ಕೆ ಲಾಭ! ಡೊನಾಲ್ಡ್ ಟ್ರಂಪ್ (Donald Trump) ಮಾಡಿದ ಒಂದು ತಪ್ಪು ಭಾರತಕ್ಕೆ ಶತಕೋಟಿ ಲಾಭವನ್ನು ತಂದುಕೊಟ್ಟಿದೆ. ಹೌದು, ದಕ್ಷಿಣ ಚೀನಾ ಸಮುದ್ರ ಇಂದು ವಿಶ್ವ ರಾಜಕೀಯದ ಹೊಸ ರಣಾಂಗಣವಾಗಿದ್ದು, ಇಲ್ಲಿ ಚೀನಾ (China) ತನ್ನ ಪ್ರಾಬಲ್ಯವನ್ನು…
-

ಟ್ರಂಪ್ ‘ಫೈನಲ್ ಡೀಲ್’ಗೂ ಮುನ್ನ ಇರಾನ್ನಿಂದ ದಾಳಿ: ಕುವೈತ್ನ ಅಮೆರಿಕಾ ನೆಲೆ ಮೇಲೆ ಕ್ಷಿಪಣಿ ದಾಳಿ, US ಡ್ರೋನ್ ನಾಶ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 30, 2026 2:11 PM IST ಇರಾನ್ ಫತೇಹ್-110 ಕ್ಷಿಪಣಿ ಅವಶೇಷಗಳು ಕುವೈತ್ ಯುಎಸ್ ಅಲಿ ಅಲ್ ಸಲೇಮ್ ನೆಲೆಗೆ ಬಿದ್ದು, 5 ಅಮೆರಿಕನ್ನರು ಗಾಯ, MQ-9 ರೀಪರ್ ಡ್ರೋನ್ ನಾಶ, ಮಾತುಕತೆಗಳಿಗೆ ಒತ್ತಡ ಹೆಚ್ಚಿತು ಸಾಂದರ್ಭಿಕ ಚಿತ್ರ ಟೆಹ್ರಾನ್(ಮೇ.30): ಅಮೆರಿಕಾ ಮತ್ತು ಇರಾನ್ ನಡುವಿನ ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿರುವಾಗ, ನೆಲದ ಮೇಲಿನ ಪರಿಸ್ಥಿತಿ ಇನ್ನೂ ಉದ್ವಿಗ್ನವಾಗಿದೆ. ಇರಾನಿನ ಬ್ಯಾಲಿಸ್ಟಿಕ್ ಕ್ಷಿಪಣಿಯ ಅವಶೇಷಗಳು ಕುವೈತ್ನಲ್ಲಿರುವ ಯುಎಸ್ ಅಲಿ ಅಲ್ ಸಲೇಮ್ ವಾಯುನೆಲೆಯ ಮೇಲೆ…
-

Iran-US: ಇರಾನ್ ಬಳಿಕ ಒಮಾನ್ ಸ್ಫೋಟಿಸುವ ಬೆದರಿಕೆ: ಚೀನಾ ಹಾಗೂ ರಷ್ಯಾವನ್ನೂ ಕೆಣಕಿದ ಡೊನಾಲ್ಡ್ ಟ್ರಂಪ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 28, 2026 2:04 PM IST ಇರಾನ್ನ ಸಹಯೋಗದೊಂದಿಗೆ ಓಮನ್ ಈ ಸಮುದ್ರ ಮಾರ್ಗವನ್ನು ಹಿಡಿತ ಸಾಧಿಸಲು ಪ್ರಯತ್ನಿಸಿದರೆ, ಅಮೆರಿಕ ಮಿಲಿಟರಿ ಕ್ರಮ ತೆಗೆದುಕೊಳ್ಳಬಹುದು. ಇದಲ್ಲದೆ, ಇರಾನ್ನ ಪುಷ್ಟೀಕರಿಸಿದ ಯುರೇನಿಯಂ ಅನ್ನು ರಷ್ಯಾ ಅಥವಾ ಚೀನಾಕ್ಕೆ ಕಳುಹಿಸುವ ಯಾವುದೇ ಕಲ್ಪನೆಯನ್ನು ಟ್ರಂಪ್ ತಿರಸ್ಕರಿಸಿದರು. ಡೊನಾಲ್ಡ್ ಟ್ರಂಪ್ ವಾಷಿಂಗ್ಟನ್(ಮೇ.28): ವಿಶ್ವದ ಅತಿದೊಡ್ಡ ತೈಲ ಸರಬರಾಜು ಮಾರ್ಗದ ಬಗ್ಗೆ ಅಮೆರಿಕ ಈಗ ಪೂರ್ಣ ಪ್ರಮಾಣದ ಬೆದರಿಸುವ ಮನಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಏಕಕಾಲದಲ್ಲಿ ಓಮನ್,…
-

ಚೀನಾ ಬಗ್ಗೆ ಮೋದಿ ಒಳ್ಳೆಯ ಮೂಡಲಿಲ್ಲ; ಮಧ್ಯಸ್ಥಿಕೆ ವಹಿಸಲು ನಾವ್ ಸಿದ್ಧ: ಟ್ರಂಪ್ | | ACTPnews
Last Updated:May 29, 2020 11:32 AM IST PM Modi: ಭಾರತದಲ್ಲಿ ನನ್ನನ್ನು ಇಷ್ಟಪಡುತ್ತಾರೆ. ಅಮೆರಿಕದ ಮಾಧ್ಯಮಗಳಿಗಿಂತ ನನ್ನನ್ನು ಅಲ್ಲಿನವರು ಇಷ್ಟಪಡುತ್ತಾರೆ. ನನಗೆ ಮೋದಿ ಕಂಡರೆ ಇಷ್ಟ. ನಿನ್ನ ಪ್ರಧಾನಿ ಒಬ್ಬ ಒಳ್ಳೆಯ ಜೆಂಟಲ್ಮನ್ ಎಂದು ಟ್ರಂಪ್ ಹೇಳಿದ್ದಾರೆ. ನವದೆಹಲಿ(ಮೇ 29): ಗಡಿಬಿಕ್ಕಟ್ಟಿನಲ್ಲಿ ಭಾರತ ಮತ್ತು ಚೀನಾ ಮಧ್ಯೆ ತಾನು ಮಧ್ಯಸ್ಥಿಕೆ ವಹಿಸಲು ಸಿದ್ಧವಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತೊಮ್ಮೆ ಹೇಳಿದರು. ವಾಷಿಂಗ್ಟನ್ನಲ್ಲಿರುವ ತಮ್ಮ ಗೃಹ ಕಚೇರಿ ಶ್ವೇತ ಭವನದ ಓವಲ್ ಆಫೀಸ್ನಲ್ಲಿ ಪತ್ರಕರ್ತರೊಂದಿಗೆ…
-

ಏ. 4ರ ನಂತರ ಟ್ರಂಪ್ ಜೊತೆ ಮೋದಿ ಮಾತನಾಡಿದ್ದಿಲ್ಲ: ಸರ್ಕಾರದ ಮೂಲಗಳ ಸ್ಪಷ್ಟನೆ | | ACTPnews
Last Updated:May 29, 2020 11:48 AM IST ಡೊನಾಲ್ಡ್ ಟ್ರಂಪ್ ಅವರ ಹೇಳಿಕೆ ಬಗ್ಗೆ ಕೇಂದ್ರ ವಿದೇಶಾಂಗ ಇಲಾಖೆಯಿಂದಾಗಲೀ, ಪ್ರಧಾನಿ ಕಚೇರಿಯಿಂದಾಗಲೀ ಅಧಿಕೃತ ಸ್ಪಷ್ಟನೆ ಬಂದಿಲ್ಲ. ನ್ಯೂಸ್18ಗೆ ಮೂಲಗಳಿಂದ ಮಾತ್ರ ಮಾಹಿತಿ ಸಿಕ್ಕಿದೆ. ನವದೆಹಲಿ(ಮೇ 29): ಭಾರತ ಮತ್ತು ಚೀನಾ ಮಧ್ಯೆಯ ಗಡಿಸಮಸ್ಯೆ ಇತ್ಯರ್ಥಕ್ಕೆ ತಾನು ಮಧ್ಯಪ್ರವೇಶ ಮಾಡಲು ಸಿದ್ಧವಿದ್ದು, ಪ್ರಧಾನಿ ಮೋದಿ ಜೊತೆಯೂ ಮಾತನಾಡಿದ್ಧೇನೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೀಡಿದ ಹೇಳಿಕೆಯನ್ನ ಕೇಂದ್ರ ಸರ್ಕಾರದ ಮೂಲಗಳು ತಳ್ಳಿಹಾಕಿವೆ. ಏಪ್ರಿಲ್ 4ರಂದು ಮೋದಿ…
-

America-White House: ಡೊನಾಲ್ಡ್ ಟ್ರಂಪ್ ಇದ್ದಾಗಲೇ ಶ್ವೇತಭವನದ ಹೊರಗೆ ಶೂಟೌಟ್, 30 ಸುತ್ತಿನ ಭೀಕರ ಗುಂಡಿನ ದಾಳಿ! | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 24, 2026 7:21 AM IST ಶ್ವೇತಭವನದ ಪಶ್ಚಿಮ ಭಾಗದಲ್ಲಿರುವ ಗೇಟ್ 17ರ ಸಮೀಪ ಅಪರಿಚಿತ ವ್ಯಕ್ತಿಯೊಬ್ಬ ಇದ್ದಕ್ಕಿದ್ದಂತೆ ಗಾಳಿಯಲ್ಲಿ ಗುಂಡು ಹಾರಿಸಲು ಪ್ರಾರಂಭಿಸಿದ್ದು, ಮೂರು ಸುತ್ತು ಗುಂಡು ಹಾರಿಸಿದ್ದಾನೆ. 30ಕ್ಕೂ ಹೆಚ್ಚು ಗುಂಡು ಹಾರಿಸಿದ ಅಪರಿಚಿತ, ಸೀಕ್ರೆಟ್ ಸರ್ವಿಸ್ ಏಜೆಂಟ್ಗಳ ಮೇಲೂ ಗುಂಡು ಹಾರಿಸಿದ್ದಾನೆ ಎನ್ನಲಾಗ್ತಿದೆ. News18 ಅಮೆರಿಕಾ (ಮೇ 24): ಅಮೆರಿಕದ (America) ರಾಜಧಾನಿ ವಾಷಿಂಗ್ಟನ್ ಡಿ.ಸಿಯಲ್ಲಿರುವ ಅತ್ಯಂತ ಭದ್ರತೆಯ ಶ್ವೇತಭವನದ (White House) ಕಾಂಪೌಂಡ್ನಲ್ಲಿ ಗುಂಡಿನ ಚಕಮಕಿ ನಡೆದಿದೆ ಎಂದು…
-

Donald Trump: ಬಕ್ರೀದ್ಗೆ ಬಲಿಯಾಗ್ತಿದೆ ‘ಡೊನಾಲ್ಡ್ ಟ್ರಂಪ್’ ಎಮ್ಮೆ! 3 ಲಕ್ಷಕ್ಕೆ ಮಾರಾಟವಾದ ಈ ಎಮ್ಮೆಯ ವಿಶೇಷತೆ ಏನು ಗೊತ್ತಾ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 23, 2026 7:23 PM IST ಇತ್ತೀಚೆಗೆ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದ ‘ಡೊನಾಲ್ಡ್ ಟ್ರಂಪ್’ ಎಮ್ಮೆಯನ್ನು ಬಕ್ರೀದ್ ಹಬ್ಬದಂದು ಬಲಿ ನೀಡಲಾಗುತ್ತಿದೆ. ‘ಡೊನಾಲ್ಡ್ ಟ್ರಂಪ್’ ಎಂಬ ಅಡ್ಡ ಹೆಸರಿನ ಅಪರೂಪದ ಆಲ್ಬಿನೋ ಎಮ್ಮೆ ಬಾಂಗ್ಲಾದೇಶದಲ್ಲಿ 3 ಲಕ್ಷ ರೂಪಾಯಿಗೆ ಮಾರಾಟವಾಗಿದೆ. ಡೊನಾಲ್ಡ್ ಟ್ರಂಪ್ ಎಮ್ಮೆ ಇತ್ತೀಚೆಗೆ ಸೋಶಿಯಲ್ ಮೀಡಿಯಾ (Social media) ದಲ್ಲಿ ‘ಡೊನಾಲ್ಡ್ ಟ್ರಂಪ್’ (Donald Trump) ಎಂಬ ಅಡ್ಡ ಹೆಸರಿನ ಎಮ್ಮೆ (Buffalo) ಎಲ್ಲರ ಗಮನ ಸೆಳೆದಿತ್ತು. ಆ ಎಮ್ಮೆಯ…
-

Donald Trump: ಹೇರ್ಸ್ಟೈಲ್ ಸೇಮ್ ಟು ಸೇಮ್; ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ! ಎಮ್ಮೆಗೂ ಟ್ರಂಪ್ಗೂ ಹೋಲಿಕೆ ನೋಡಿ ನೆಟ್ಟಿಗರು ಶಾಕ್ | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews
Last Updated:May 21, 2026 11:19 PM IST Donald Trump: ಸಾಮಾಜಿಕ ಜಾಲತಾಣ ಅಂದ್ರೆ ಸುಮ್ಮನೇನಾ? ಯಾವಾಗ, ಏನು ವೈರಲ್ ಆಗುತ್ತೆ ಅಂತ ಯಾರೂ ಊಹಿಸೋಕೆ ಸಾಧ್ಯವಿಲ್ಲ. ಅದರಲ್ಲೂ, ಈ ಬಾರಿ ವೈರಲ್ ಆಗಿ, ಇಡೀ ಜಗತ್ತಿನ ಗಮನ ಸೆಳೆದಿರುವುದು ಬಾಂಗ್ಲಾದೇಶದ ಒಂದು ಸಾಮಾನ್ಯ ಎಮ್ಮೆ! ಅರೇ, ಎಮ್ಮೆಲಿ ಅಂಥದ್ದೇನಿದೆ ವಿಶೇಷ? ಅಂತ ಕೇಳ್ತೀರಾ? ಇದೆ ಮಾರಾಯ್ರೆ, ಅದರ ಮುಖ ನೋಡಿದ್ರೆ ನೆನಪಾಗೋದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್! ಈ ಎಮ್ಮೆ ಟ್ರಂಪ್ ಅವಳಿ ಸಹೋದರನಂತೆ!…
Latest News
Search the Archives
Access over the years of investigative journalism and breaking reports
You May Have Missed












