Tag: ವಭವ
-

Vaibhav Sooryavanshi: ಭಾರತದ ಐರ್ಲೆಂಡ್ ಟೂರ್ ಕ್ಯಾನ್ಸಲ್? ವೈಭವ್ ಸೂರ್ಯವಂಶಿಗೆ ಆ ಒಂದು ಕನಸು ನನಸಾಗಲ್ವಾ? | ಕ್ರೀಡಾ ಸುದ್ದಿ | ACTPnews
Last Updated:Jun 12, 2026 1:41 PM IST ಟೀಮ್ ಇಂಡಿಯಾದ ಮುಂಬರುವ ಐರ್ಲೆಂಡ್ ಪ್ರವಾಸ ಕ್ಯಾನ್ಸಲ್ ಆಗುವ ಸಾಧ್ಯತೆಯಿದೆ. 15 ವರ್ಷದ ವೈಭವ್ ಸೂರ್ಯವಂಶಿ ಅವರ ಆ ಒಂದು ಕನಸು ನನಸಾಗಲ್ವಾ? ಎಂಬ ಚರ್ಚೆ ಆಗುತ್ತಿದೆ. ವೈಭವ್ ಸೂರ್ಯವಂಶಿ ಈ ತಿಂಗಳ ಕೊನೆಯಲ್ಲಿ ಭಾರತ ತಂಡ ಐರ್ಲೆಂಡ್ ಪ್ರವಾಸ ಕೈಗೊಳ್ಳಲಿದೆ. ಈ ಪ್ರವಾಸದ ಸಮಯದಲ್ಲಿ ಉಭಯ ತಂಡಗಳ ನಡುವೆ ಎರಡು ಪಂದ್ಯಗಳ ಟಿ20 ಸರಣಿ ನಡೆಯಲಿದ್ದು, ಇದಕ್ಕಾಗಿ ಬಿಸಿಸಿಐ ಟೀಮ್ ಇಂಡಿಯಾವನ್ನು ಪ್ರಕಟಿಸಿದೆ. ಐರ್ಲೆಂಡ್ ಪ್ರವಾಸಕ್ಕಾಗಿ…
-

Vaibhav Sooryavanshi: ಭಾರತ ತಂಡಕ್ಕೆ ಆಯ್ಕೆಯಾದ ವೈಭವ್ ಸೂರ್ಯವಂಶಿ! ಸಚಿನ್ ಹೆಸರಿನಲ್ಲಿದ್ದ 36 ವರ್ಷಗಳ ದಾಖಲೆ ಮುರಿದ ಬೇಬಿ ಬಾಸ್ | ಕ್ರೀಡಾ ಸುದ್ದಿ | ACTPnews
Last Updated:Jun 06, 2026 2:23 PM IST ಟೀಮ್ ಇಂಡಿಯಾ ಜೂನ್ 26 ಮತ್ತು 28 ರಂದು ಡಬ್ಲಿನ್ನಲ್ಲಿ ಐರ್ಲೆಂಡ್ ವಿರುದ್ಧ ಎರಡು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ, ನಂತರ ಜುಲೈ 1 ರಿಂದ ಜುಲೈ 11 ರವರೆಗೆ ಇಂಗ್ಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಈ ಸರಣಿಯಲ್ಲಿ ವೈಭವ್ ಸೂರ್ಯವಂಶಿ ಸ್ಥಾನ ಪಡೆದುಕೊಂಡಿದ್ದಾರೆ. ವೈಭವ್ ಸೂರ್ಯವಂಶಿ ಐರ್ಲೆಂಡ್ ಮತ್ತು ಇಂಗ್ಲೆಂಡ್ ಪ್ರವಾಸಗಳಿಗಾಗಿ ಶ್ರೇಯಸ್ ಅಯ್ಯರ್ ನೇತೃತ್ವದಲ್ಲಿ ಭಾರತ ಟಿ20 ತಂಡವನ್ನು ಘೋಷಣೆ…
-

Vaibhav Sooryavanshi: ಐಪಿಎಲ್ನಲ್ಲಿ ದಾಖಲೆಗಳ ಸುರಿಮಳೆ ಬೆನ್ನಲ್ಲೇ ದುಬಾರಿಯಾದ್ರು ಸೂರ್ಯವಂಶಿ! ಗಗನಕ್ಕೇರಿದ ವೈಭವ್ ಬ್ರ್ಯಾಂಡ್ ಮೌಲ್ಯ | ಕ್ರೀಡಾ ಸುದ್ದಿ | ACTPnews
Last Updated:Jun 02, 2026 6:55 PM IST ಪ್ರತಿಯೊಬ್ಬ ಕ್ರಿಕೆಟ್ ಅಭಿಮಾನಿಯೂ ಆತನ ವಿನಾಶಕಾರಿ ಬ್ಯಾಟಿಂಗ್ ಶೈಲಿಯಿಂದ ಆಕರ್ಷಿತನಾಗಿದ್ದಾನೆ. ಸೂರ್ಯವಂಶಿ ತನ್ನ ಸ್ಫೋಟಕ ಬ್ಯಾಟಿಂಗ್ ಮೂಲಕ ಜಾಗತಿಕ ಮಟ್ಟದಲ್ಲಿ ಜನಪ್ರಿಯತೆಯನ್ನು ಗಳಿಸಿದ್ದಾರೆ. ಪ್ರಸ್ತುತ ರಾಜಸ್ಥಾನ ರಾಯಲ್ಸ್ ಪರ ಆಡುತ್ತಿರುವ ವೈಭವ್ ಸೂರ್ಯವಂಶಿ ಭವಿಷ್ಯದಲ್ಲಿ ಐಪಿಎಲ್ ಹರಾಜಿಗೆ ಪ್ರವೇಶಿಸಿದರೆ ಸುಮಾರು 20-30 ಕೋಟಿ ಬೆಲೆಯನ್ನು ಗಳಿಸುವ ನಿರೀಕ್ಷೆಯಿದೆ. ವೈಭವ್ ಸೂರ್ಯವಂಶಿ ಟೀಮ್ ಇಂಡಿಯಾದ ಯಂಗ್ ಸೆನ್ಸೇಷನ್ ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ ಮೂಲಕ ಕ್ರಿಕೆಟ್…
-

RCB Champions: ವೈಭವ್ ಸೂರ್ಯವಂಶಿಗೆ ಭರ್ಜರಿ ಗಿಫ್ಟ್ ಕೊಟ್ಟ ಕಿಂಗ್ ಕೊಹ್ಲಿ! | ಕ್ರೀಡಾ ಸುದ್ದಿ | ACTPnews
Last Updated:Jun 01, 2026 3:07 PM IST ಐಪಿಎಲ್ 2026 ಫೈನಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಚಾಂಪಿಯನ್, ವೈಭವ್ ಸೂರ್ಯವಂಶಿ ಐದು ಅವಾರ್ಡ್, ಸಚಿನ್ ತೆಂಡೂಲ್ಕರ್ ಮತ್ತು ವಿರಾಟ್ ಕೊಹ್ಲಿ ಭಾರೀ ಪ್ರಶಂಸೆ, ಟೀಂ ಇಂಡಿಯಾ ಎ ಪ್ರವಾಸಕ್ಕೆ ಆಯ್ಕೆಯಾಗಿದ್ದಾರೆ. ವಿರಾಟ್ ಕೊಹ್ಲಿ, ವೈಭವ್ ಸೂರ್ಯವಂಶಿ ಐಪಿಎಲ್ 2026ರ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) (ಆರ್ಸಿಬಿ) ತಂಡ ಚಾಂಪಿಯನ್ ಆಗಿ ಹೊರ ಹೊಮ್ಮಿದೆ. ಭಾನುವಾರ ಅಹಮದಾಬಾದ್ ಕ್ರೀಡಾಂಣದಲ್ಲಿ ನಡೆದ ಫೈನಲ್…
-

IPL 2026: 72 ಸಿಕ್ಸರ್, 776 ರನ್, 237.30 ಸ್ಟ್ರೈಕ್ ರೇಟ್! 2026ರ ಐಪಿಎಲ್ನ ಐದು ಪ್ರಶಸ್ತಿ ತಮ್ಮದಾಗಿಸಿದಕೊಂಡ ವೈಭವ್ ಸೂರ್ಯವಂಶಿ | ಕ್ರೀಡಾ ಸುದ್ದಿ | ACTPnews
Last Updated:Jun 01, 2026 9:43 AM IST ಹದಿನೈದು ವರ್ಷದ ವೈಭವ್ ಸೂರ್ಯವಂಶಿ ಐಪಿಎಲ್ 2026 ರ ಟೂರ್ನಿಯುದ್ದಕ್ಕೂ ಸ್ಪೋಟಕ ಬ್ಯಾಟಿಂಗ್ ಮಾಡಿದರು. ವೈಭವ್ ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್ ಸ್ಥಾನ ಪಡೆಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಈಗ ಐಪಿಎಲ್ 2026 ರಲ್ಲಿ ಮಿಂಚಿದ ವೈಭವ್ ಸೂರ್ಯವಂಶಿಗೆ ಬಹುಮಾನಗಳ ಸುರಿಮಳೆಯಾಗಿವೆ. ವೈಭವ್ ಸೂರ್ಯವಂಶಿ ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಚಾಂಪಿಯನ್ (Champion) ಆಯಿತು. ಫೈನಲ್ (Final) ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್…
-

Virat Kohli: ವಿರಾಟ್-ಅನುಷ್ಕಾ ಭರ್ಜರಿ ಸ್ಟೆಪ್ಸ್! ವೈಭವ್ ಸೂರ್ಯವಂಶಿ ಬಗ್ಗೆ ಕೊಹ್ಲಿ ಹೇಳಿದ್ದೇನು? | ಕ್ರೀಡಾ ಸುದ್ದಿ | ACTPnews
Last Updated:Jun 01, 2026 12:08 PM IST Virat Kohli: ಆರ್ಸಿಬಿ ಗೆಲುವಿನ ಸಂಭ್ರಮದಲ್ಲಿ ವಿರಾಟ್ ಕೊಹ್ಲಿ-ಅನುಷ್ಕಾ ಶರ್ಮಾ ಡ್ಯಾನ್ಸ್ ನೋಡಿ ಫ್ಯಾನ್ಸ್ ಫುಲ್ ಫಿದಾ! ಆದರೆ, ಗೆಲುವಿನ ಬೆನ್ನಲ್ಲೇ ಕೊಹ್ಲಿ ಆಡಿದ ಮಾತುಗಳು ಕ್ರಿಕೆಟ್ ಲೋಕದಲ್ಲಿ ಹೊಸ ಸಂಚಲನ ಮೂಡಿಸಿವೆ. News18 ಐಪಿಎಲ್ 2026ರ (IPL 2026) ಫೈನಲ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪಡೆ ಗುಜರಾತ್ ಟೈಟಾನ್ಸ್ ವಿರುದ್ಧ ಭರ್ಜರಿ ಜಯ ಸಾಧಿಸಿ, ಸತತ ಎರಡನೇ ಬಾರಿಗೆ ಟ್ರೋಫಿ ಎತ್ತಿಹಿಡಿದು ಇತಿಹಾಸ…
-

Lalit Modi: ವಿಶ್ವದಲ್ಲಿ ಯಾವ ದೇಶಕ್ಕಾದರೂ ಹೋಗಲಿ, ನನ್ನದೇ ಸ್ಪಾನ್ಸರ್! ವೈಭವ್ ಸೂರ್ಯವಂಶಿಗೆ ಬಂಪರ್ ಆಫರ್ ಕೊಟ್ಟ ಲಲಿತ್ ಮೋದಿ! | ಕ್ರೀಡಾ ಸುದ್ದಿ | ACTPnews
Last Updated:May 30, 2026 10:56 PM IST ಐಪಿಎಲ್ 2026 ಸೀಸನ್ ಅಂತಿಮ ಹಂತಕ್ಕೆ ತಲುಪುತ್ತಿದ್ದಂತೆ, ಹೊಸ ದಾಖಲೆಗಳನ್ನು ಸೃಷ್ಟಿಸಿರುವ ರಾಜಸ್ಥಾನ ರಾಯಲ್ಸ್ನ ಯುವ ಆಟಗಾರ ವೈಭವ್ ಸೂರ್ಯವಂಶಿ ಎಲ್ಲೆಡೆ ಭಾರೀ ಮೆಚ್ಚುಗೆ ಗಳಿಸಿದ್ದಾರೆ. ಕೇವಲ 15ನೇ ವಯಸ್ಸಿನಲ್ಲಿ ತಮ್ಮ ಅತ್ಯುತ್ತಮ ಬ್ಯಾಟಿಂಗ್ ಕೌಶಲ್ಯದಿಂದ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿರುವ ವೈಭವ್ ಸೂರ್ಯವಂಶಿ ಅವರನ್ನು ಐಪಿಎಲ್ ಸಂಸ್ಥಾಪಕ ಮತ್ತು ಮಾಜಿ ಅಧ್ಯಕ್ಷ ಲಲಿತ್ ಮೋದಿ ಹೊಗಳಿದ್ದಾರೆ. ವೈಭವ್ ಸೂರ್ಯವಂಶಿ- ಲಲಿತ್ ಮೋದಿ ಐಪಿಎಲ್ (IPL) 2026…
-

Vaibhav Sooryavanshi: ಭಾರತ ತಂಡದಲ್ಲಿ ಸೂರ್ಯವಂಶಿ ಹೆಸರು? ಈ ಪ್ರತಿಷ್ಠಿತ ಸರಣಿಯಲ್ಲಿ ವೈಭವ್ ಕಣಕ್ಕಿಳಿಯುವುದು ಬಹುತೇಕ ಖಚಿತ? | ಕ್ರೀಡಾ ಸುದ್ದಿ | ACTPnews
Last Updated:May 30, 2026 3:35 PM IST ಟೀಮ್ ಇಂಡಿಯಾ ಹಿರಿಯರ ಪಟ್ಟಿಯಲ್ಲಿ ವೈಭವ್ ಸೂರ್ಯವಂಶಿ ಹೆಸರು ಕಾಣಿಸಿಕೊಂಡಿದೆ. ಆಯ್ಕೆದಾರರು ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ಕಳುಹಿಸಿದ್ದಾರೆ. ಶೀಘ್ರದಲ್ಲೇ ವೈಭವ್ ಬ್ಲೂ ಜೆರ್ಸಿಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ವರದಿಯಾಗಿದೆ. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ತಮ್ಮ ಸ್ಫೋಟಕ ಬ್ಯಾಟಿಂಗ್ನಿಂದಾಗಿ ಐಪಿಎಲ್ (IPL) 2026 ರಲ್ಲಿ ದಾಖಲೆ (Record) ಗಳನ್ನು ಸೃಷ್ಟಿಸಿದ್ದಾರೆ. ಈಗ, ಟೀಮ್ ಇಂಡಿಯಾ (Team India) ದಲ್ಲಿ ವೈಭವ್ ಅವರ ಚೊಚ್ಚಲ ಪ್ರವೇಶವು ಹೆಚ್ಚು…
-

IPL 2026: ಗುಜರಾತ್ ಧೂಳೀಪಟ ಮಾಡಿದ ವೈಭವ್! ಪವರ್ಪ್ಲೇನಲ್ಲಿ ಹೆಚ್ಚು ರನ್ಗಳಿಸಿ ವಾರ್ನರ್ ದಾಖಲೆ ಉಡೀಸ್ ಮಾಡಿದ ಸೂರ್ಯವಂಶಿ! | ಕ್ರೀಡಾ ಸುದ್ದಿ | ACTPnews
Last Updated:May 29, 2026 10:15 PM IST ಐಪಿಎಲ್ 2026 ರ ಕ್ವಾಲಿಫೈಯರ್- 2 ಪಂದ್ಯ ರಾಜಸ್ಥಾನ ರಾಯಲ್ಸ್ ಮತ್ತು ಗುಜರಾತ್ ಟೈಟಾನ್ಸ್ ನಡುವೆ ನಡೆಯುತ್ತಿದೆ. ಈ ಪಂದ್ಯದಲ್ಲಿ ವೈಭವ್ ಸೂರ್ಯವಂಶಿ ಅಬ್ಬರಿಸಿ ಅಪರೂಪದ ದಾಖಲೆಯನ್ನು ಸೃಷ್ಟಿಸಿದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ (Vaibhav Sooryavanshi) ಐಪಿಎಲ್ (IPL) 2026 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಎಲಿಮಿನೇಟರ್ (Eliminator) ನಲ್ಲಿ ಸನ್ರೈಸರ್ಸ್ ಹೈದರಾಬಾದ್ (SRH) ವಿರುದ್ಧ ಕೇವಲ 29 ಎಸೆತಗಳಲ್ಲಿ 97 ರನ್ ಗಳಿಸಿದರು. ಸೂರ್ಯವಂಶಿ…
-

GT vs RR: ಸೂರ್ಯವಂಶಿ ಸುನಾಮಿ ಬ್ಯಾಟಿಂಗ್! ವೇಗವಾಗಿ 1000 ಐಪಿಎಲ್ ರನ್ ಚಚ್ಚಿ ರೆಕಾರ್ಡ್ ಬ್ರೇಕ್ ಮಾಡಿದ ವೈಭವ್! | ಕ್ರೀಡಾ ಸುದ್ದಿ | ACTPnews
Last Updated:May 29, 2026 11:05 PM IST ಐಪಿಎಲ್ 2026 ರ ಎರಡನೇ ಕ್ವಾಲಿಫೈಯರ್ನಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ವೈಭವ್ ಸೂರ್ಯವಂಶಿ 96 ರನ್ಗಳ ಭರ್ಜರಿ ಇನ್ನಿಂಗ್ಸ್ ಆಡಿದರು. ಈ ಮೂಲಕ ವೈಭವ್ ಸೂರ್ಯವಂಶಿ ಐಪಿಎಲ್ನಲ್ಲಿ ದಾಖಲೆಯ 1000 ರನ್ಗಳನ್ನು ಪೂರ್ಣಗೊಳಿಸಿದರು. ವೈಭವ್ ಸೂರ್ಯವಂಶಿ ವೈಭವ್ ಸೂರ್ಯವಂಶಿ ಅವರ ಅದ್ಭುತ ಫಾರ್ಮ್ ಐಪಿಎಲ್ 2026 ರಲ್ಲಿ ಮುಂದುವರೆದಿದೆ. ಸೂರ್ಯವಂಶಿ ಐಪಿಎಲ್ನಲ್ಲಿ 1000 ರನ್ಗಳನ್ನು ಪೂರ್ಣಗೊಳಿಸಿದ್ದಾರೆ. ಐಪಿಎಲ್ 2026 ರ ಟೂರ್ನಿಯುದ್ದಕ್ಕೂ ವೈಭವ್ ಹಲವಾರು ದಾಖಲೆಗಳನ್ನು ನಿರ್ಮಿಸಿದ್ದಾರೆ.…
Latest News
Search the Archives
Access over the years of investigative journalism and breaking reports
You May Have Missed












