Tag: ಬಯಟರ
-

GT vs RCB Final: 4 ಫೈನಲ್, ಒಂದೇ ಅರ್ಧಶತಕ, ಆರ್ಸಿಬಿಗೆ ದೊಡ್ಡ ತಲೆ ನೋವಾದ ಸ್ಟಾರ್ ಪ್ಲೇಯರ್ ಕಳಪೆ ಪ್ರದರ್ಶನ! ಇಂದಾದ್ರು ಕೈ ಹಿಡಿತಾರಾ ಲೆಜೆಂಡರಿ ಬ್ಯಾಟರ್? | ಕ್ರೀಡಾ ಸುದ್ದಿ | ACTPnews
Last Updated:May 31, 2026 3:57 PM IST ಐಪಿಎಲ್ 2026 ರ ಫೈನಲ್ ಪಂದ್ಯವನ್ನು ಆಡಲು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ಸಜ್ಜಾಗಿವೆ. ಗುಜರಾತ್ ತಂಡಕ್ಕೆ ಟ್ರೋಫಿ ಎತ್ತುವ ಸುವರ್ಣಾವಕಾಶವಿದೆ. ವಿರಾಟ್ ಕೊಹ್ಲಿ ಅವರ ಐಪಿಎಲ್ ಫೈನಲ್ ದಾಖಲೆ ಆರ್ಸಿಬಿ ಅಭಿಮಾನಿಗಳನ್ನು ಚಿಂತೆಗೀಡು ಮಾಡಿದೆ. ಆರ್ಸಿಬಿ ಐಪಿಎಲ್ (IPL) 2026 ರ ಫೈನಲ್ (Final) ಪಂದ್ಯವು ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಗುಜರಾತ್ ಟೈಟಾನ್ಸ್ (GT) ನಡುವೆ ನಡೆಯಲಿದೆ. ಎರಡೂ ತಂಡಗಳು…
-

GT vs RR: ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್? ಮಾಡಿದ ತಪ್ಪನ್ನು ಎಷ್ಟು ಬಾರಿ ಮಾಡ್ತೀಯಾ ಗುರು ಎಂದ ಫ್ಯಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 29, 2026 11:31 PM IST ರಾಜಸ್ಥಾನ ರಾಯಲ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ತಂಡದ ಕ್ವಾಲಿಫೈಯರ್-2ರ ಚೇಸಿಂಗ್ನಲ್ಲಿ ಸಾಯಿ ಸುದರ್ಶನ್ ಮತ್ತೆ ಹಿಟ್ ವಿಕೆಟ್ ಆದರು. ಇದರೊಂದಿಗೆ ಸಾಯಿ ಸುದರ್ಶನ್ ಐಪಿಎಲ್ನ ಅತ್ಯಂತ ದುರದೃಷ್ಟಕರ ಬ್ಯಾಟರ್ ಎನಿಕೊಂಡರು. ಐಪಿಎಲ್ನಲ್ಲಿ ಸಾಯಿ ಸುದರ್ಶನ್ ಹಿಟ್ ವಿಕೆಟ್ ಆಗಿರುವುದು ಇದೇ ಮೊದಲಲ್ಲ. ಸಾಯಿ ಸುದರ್ಶನ್ ಐಪಿಎಲ್ 2026 ರಲ್ಲಿ ಗುಜರಾತ್ ಟೈಟಾನ್ಸ್ ಮತ್ತು ರಾಜಸ್ಥಾನ್ ರಾಯಲ್ಸ್ ನಡುವಿನ ಕ್ವಾಲಿಫೈಯರ್- 2 ಪಂದ್ಯದ ವೇಳೆ ಸಾಯಿ ಸುದರ್ಶನ್ ಮತ್ತೆ…
-

RCB vs GT Qualifier 1: ಲೀಗ್ ಹಂತದಲ್ಲಿ ರಾಕ್ಷಸ, ಪ್ಲೇಆಫ್ನಲ್ಲಿ ಅಟ್ಟರ್ ಫ್ಲಾಪ್? ಅಭಿಮಾನಿಗಳನ್ನು ಚಿಂತಿಗೀಡು ಮಾಡಿರುವ ಆರ್ಸಿಬಿ ಸ್ಟಾರ್ ಬ್ಯಾಟರ್ ದಾಖಲೆ! | ಕ್ರೀಡಾ ಸುದ್ದಿ | ACTPnews
Last Updated:May 26, 2026 4:56 PM IST ಐಪಿಎಲ್ 2026 ರ ಕ್ವಾಲಿಫೈಯರ್-1 ರ ಪಂದ್ಯಕ್ಕೂ ಮುನ್ನ ಆರ್ಸಿಬಿ ಅಭಿಮಾನಿಗಳಲ್ಲಿ ಒಬ್ಬ ಆಟಗಾರ ಆತಂಕ ಮೂಡಿಸುತ್ತಿದ್ದಾರೆ. ಲೀಗ್ ಹಂತದಲ್ಲಿ ಈ ಆಟಗಾರ ಉತ್ತಮ ಪ್ರದರ್ಶನ ನೀಡಿದ್ದರೂ, ಪ್ಲೇಆಫ್ ಅಂತಾ ಬಂದಾಗ ಅಟ್ಟರ್ ಪ್ಲಾಪ್ ಆಗಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರ ನಾಕೌಟ್ (Knockout) ವಾರ ಇಂದು, ಮಂಗಳವಾರ ಪ್ರಾರಂಭವಾಗುತ್ತಿದೆ. ಪಾಯಿಂಟ್ (Point) ಪಟ್ಟಿಯಲ್ಲಿ ಅಗ್ರ ಎರಡು ತಂಡಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು…
-

IPL 2026: ಪ್ಲೇಆಫ್ಗೂ ಮುನ್ನವೇ ಆರ್ಸಿಬಿ ಬಿಗ್ ಶಾಕ್! ದಿಢೀರ್ ತವರಿಗೆ ಮರಳಿದ ವಿದೇಶಿ ಸ್ಪೋಟಕ ಬ್ಯಾಟರ್ | ಕ್ರೀಡಾ ಸುದ್ದಿ | ACTPnews
Last Updated:May 23, 2026 10:28 PM IST ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2026 ರಲ್ಲಿ ಉತ್ತಮ ಪ್ರದರ್ಶನ ನೀಡಿದ್ದು, ಈಗ ಕ್ವಾಲಿಫೈಯರ್ 1 ರಲ್ಲಿ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ಬಿಗ್ ಶಾಕ್ ಎದುರಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಐಪಿಎಲ್ (IPL) 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡವು ಅದ್ಭುತ ಪ್ರದರ್ಶನ ನೀಡಿದ್ದು, ಪ್ಲೇಆಫ್ (Playoff) ಗೆ ಅರ್ಹತೆ ಪಡೆದಿದೆ. ಹಾಲಿ ಚಾಂಪಿಯನ್ (Champion)…
-

Virat Kohli: ಕೊಹ್ಲಿಗೆ ವಿಶ್ವದ 8ನೇ ಬ್ಯಾಟರ್ ಆಗುವ ಚಾನ್ಸ್! ತಮ್ಮ ಕೋಚ್ನ ಈ ಸಲಹೆಯನ್ನು ಫಾಲೋ ಮಾಡಿದ್ರೆ ವಿರಾಟ್ ಹೆಸರಿಗೆ ಮತ್ತೊಂದು ವಿಶೇಷ ದಾಖಲೆ ಸೇರ್ಪಡೆ | ಕ್ರೀಡಾ ಸುದ್ದಿ | ACTPnews
Last Updated:May 22, 2026 6:07 PM IST ವಿರಾಟ್ ಕೊಹ್ಲಿ ಬಗ್ಗೆ ಅವರ ಬಾಲ್ಯದ ಕೋಚ್ ರಾಜ್ಕುಮಾರ್ ಶರ್ಮಾ ನೀಡಿರುವ ಹೇಳಿಕೆ ಭಾರೀ ಚರ್ಚೆ ಆಗುತ್ತಿದೆ. ಇದರ ನಡುವೆ ಕೊಹ್ಲಿ ಟೆಸ್ಟ್ ಕ್ರಿಕೆಟ್ಗೆ ಮರಳುವ ಬಗ್ಗೆ ಊಹಾಪೋಹಗಳು ಹರಿದಾಡುತ್ತಿವೆ. ಹಾಗೊಂದು ವೇಳೆ ಇದು ಸಂಭವಿಸಿದಲ್ಲಿ ವಿರಾಟ್ ಇತಿಹಾಸ ಸೃಷ್ಟಿಸುವ ಅವಕಾಶವನ್ನು ಹೊಂದಿರುತ್ತಾರೆ. ವಿರಾಟ್ ಕೊಹ್ಲಿ- ರಾಜ್ಕುಮಾರ್ ಶರ್ಮಾ ವಿರಾಟ್ ಕೊಹ್ಲಿ ಬಗ್ಗೆ ಅವರ ಕೋಚ್ ರಾಜ್ಕುಮಾರ್ ಶರ್ಮಾ ನೀಡಿರುವ ಹೇಳಿಕೆಗಳು ಎಲ್ಲೆಡೆ ಹರಿದಾಡುತ್ತಿವೆ. ಒಂದು ವರ್ಷದ…
-

IND vs AFG: 41 ಪಂದ್ಯಗಳಲ್ಲಿ 156 ವಿಕೆಟ್, ಬ್ಯಾಟರ್ ಎದೆಯಲ್ಲಿ ನಡುಕ ಹುಟ್ಟಿಸುವ ಕೆಚ್ಚೆದೆಯ ಪ್ರದರ್ಶನ! ಆದ್ರೂ ಟೀಮ್ ಇಂಡಿಯಾದಲ್ಲಿ ಸಿಗಲಿಲ್ಲ ಚಾನ್ಸ್! | ಕ್ರೀಡಾ ಸುದ್ದಿ | ACTPnews
Last Updated:May 20, 2026 7:22 PM IST ಅಫ್ಘಾನಿಸ್ತಾನ ವಿರುದ್ಧದ ಸರಣಿಗೆ ಟೀಮ್ ಇಂಡಿಯಾ ತಂಡವನ್ನು ಪ್ರಕಟಿಸಲಾಗಿದೆ. ಹಲವಾರು ಯುವ ಆಟಗಾರರನ್ನು ತಂಡದಲ್ಲಿ ಸೇರಿಸಲಾಗಿದ್ದು, ಇತರರನ್ನು ಕೈಬಿಡಲಾಗಿದೆ. ಬಿಸಿಸಿಐ ಆಯ್ಕೆಗಳಿಂದ ಟೀಮ್ ಇಂಡಿಯಾ ಅಭಿಮಾನಿಗಳು ಅತೃಪ್ತರಾಗಿದ್ದಾರೆ. ಆಕಿಬ್ ನಬಿ ಐಪಿಎಲ್ (India) 2026 ರ ನಡುವೆ ಅಫ್ಘಾನಿಸ್ತಾನ (Afghanistan) ವಿರುದ್ಧದ ಮುಂಬರುವ ಏಕೈಕ ಟೆಸ್ಟ್ (Test) ಮತ್ತು ಏಕದಿನ (ODI) ಸರಣಿಗಾಗಿ ಬಿಸಿಸಿಐ (BCCI) ಟೀಮ್ ಇಂಡಿಯಾ (Team India) ತಂಡವನ್ನು ಪ್ರಕಟಿಸಿದೆ. ಈ ಸರಣಿಗೆ…
Latest News
Search the Archives
Access over the years of investigative journalism and breaking reports
You May Have Missed












