Sonu Nigam: ಶಸ್ತ್ರಚಿಕಿತ್ಸೆ ವೇಳೆ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್; ವಿಡಿಯೋ ವೈರಲ್! | | ACTPnews

ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್!


Last Updated:

ಸೋನು ನಿಗಮ್ ಕೈಗೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ. ಆದರೆ, ಈ ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೊಹಮ್ಮದ್ ರಫಿ ಅವರ ಹಾಡನ್ನ ಹಾಡಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಇದರ ವಿವರ ಇಲ್ಲಿದೆ ಓದಿ.

ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್!
ಶಸ್ತ್ರಚಿಕಿತ್ಸೆ ಸಮಯದಲ್ಲಿ ಮೊಹಮ್ಮದ್ ರಫಿ ಹಾಡು ಹಾಡಿದ ಸೋನು ನಿಗಮ್!

ಬಾಲಿವುಡ್ ಗಾಯಕ ಸೋನು ನಿಗಮ್ (Sonu Nigam) ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಇದರಲ್ಲಿ ಇವರ ಬೆರಳಿಗೆ ಶಸ್ತ್ರಚಿಕಿತ್ಸೆ ಮಾಡ್ತಿದ್ದಾರೆ. ಆದರೆ, ಸೋನು ನಿಗಮ್ ಎಚ್ಚರವಾಗಿಯೇ ಇದ್ದಾರೆ. ಹಾಗಾಗಿಯೇ ಈ ಸಮಯದಲ್ಲಿ ಅವರು ಮೊಹಮ್ಮದ್ ರಫಿ (Mohammed Rafi) ಅವರು ಹಾಡಿರೋ ದುಲಾರಿ ಚಿತ್ರದ (Dulari Movie) ಹಾಡನ್ನ ಹಾಡಿದ್ದಾರೆ. ‘ಸುಹಾನಿ ರಾತ್ ಡಲ್ ಚುಕಿ’ ಹಾಡನ್ನ (Suhani Raat Dhal Chuki Song) ಹಾಡಿದ್ದಾರೆ. ಈ ವಿಡಿಯೋ ಹೆಚ್ಚು ಗಮನ ಸೆಳೆಯುತ್ತಿದೆ. ಇದರ ಕಂಪ್ಲೀಟ್ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed