Shiva Rajkumar: ಶಿವಣ್ಣನ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್! | | ACTPnews

ಶಿವಣ್ಣನ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್; ಇದು ಹೊಸದಲ್ಲ ಹಳೇ ಟೈಟಲ್!


Last Updated:

ಶಿವರಾಜ್ ಕುಮಾರ್ ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್ ಆಗಿದೆ. ಈ ಟೈಟಲ್ ಅಷ್ಟೆ ವಿಶೇಷವಾಗಿಯೇ ಇದೆ. ಆದರೆ, ಈ ಹಿಂದೆ ಡೈರೆಕ್ಟರ್ ಗಿರೀಶ್ ಕಾಸರವಳ್ಳಿ ಈ ಟೈಟಲ್‌ ಇಟ್ಟುಕೊಂಡು ಸಿನಿಮಾ ಮಾಡಿದ್ದರು. ಈ ಹೊಸ ಚಿತ್ರದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಶಿವಣ್ಣನ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್; ಇದು ಹೊಸದಲ್ಲ ಹಳೇ ಟೈಟಲ್!
ಶಿವಣ್ಣನ ಪ್ಯಾನ್ ಇಂಡಿಯಾ ಚಿತ್ರದ ಟೈಟಲ್ ರಿವೀಲ್; ಇದು ಹೊಸದಲ್ಲ ಹಳೇ ಟೈಟಲ್!

ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ (Shiva Rajkumar) ಅಭಿನಯದ ಪ್ಯಾನ್ ಇಂಡಿಯಾ ಚಿತ್ರದ (Pan India Movie) ಟೈಟಲ್ ರಿವೀಲ್ ಆಗಿದೆ. ಈ ಟೈಟಲ್ (Title) ಇಂಟ್ರಸ್ಟಿಂಗ್ ಆಗಿದೆ. ಈ ಒಂದು ಟೈಟಲ್ ಅಲ್ಲಿ ಒಂದು ವಿಶೇಷ ಪ್ರಾಣಿ ಕೂಡ ಇದೆ. ಈ ಟೈಟಲ್ ಮೀನಿಂಗ್ ಕೂಡ ಆ ಪ್ರಾಣಿಯದ್ದೇ ಆಗಿದೆ. ಇದನ್ನ ಹೇಳಲಿಕ್ಕೆ ಮಾಡಿರೊ ಮೋಷನ್ ಪೋಸ್ಟರ್ (Motion Poster) ಕೂಡ ಗಮನ ಸೆಳೆಯುತ್ತಿದೆ. ಈ ಸಿನಿಮಾದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed