Shiva Rajkumar: ಶಿವಣ್ಣ ನಿರ್ಮಾಣದ ‘ಪಬ್ಬಾರ್’ ಸಿನಿಮಾ ಶೂಟಿಂಗ್ ಕಂಪ್ಲೀಟ್; ಆದಷ್ಟು ಬೇಗ ರಿಲೀಸ್ ಡೇಟ್ ಅನೌನ್ಸ್! | | ACTPnews

ಶಿವಣ್ಣನ ನಿರ್ಮಾಣದ "ಪಬ್ಬಾರ್" ಸಿನಿಮಾ ಮುಗೀತು!


Last Updated:

ಅಮೃತಾ ಪ್ರೇಮ್ ಮತ್ತು ಧೀರೇನ್ ರಾಮ್‌ಕುಮಾರ್ ಅಭಿನಯದ ಪಬ್ಬಾರ್ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಈ ಚಿತ್ರ ಸದ್ಯದ ಇನ್ನಷ್ಟು ಮಾಹಿತಿ ಇಲ್ಲಿದೆ ಓದಿ.

ಶಿವಣ್ಣನ ನಿರ್ಮಾಣದ "ಪಬ್ಬಾರ್" ಸಿನಿಮಾ ಮುಗೀತು!
ಶಿವಣ್ಣನ ನಿರ್ಮಾಣದ “ಪಬ್ಬಾರ್” ಸಿನಿಮಾ ಮುಗೀತು!

ಪಬ್ಬಾರ್ ಸಿನಿಮಾ (Pabbar Movie) ಕಂಪ್ಲೀಟ್ ಆಗಿದೆ. ಇದರ ಕತೆ ಪಬ್ಬಾರ್ (Pabbar) ಕಣಿವೆಯ ಹಿನ್ನೆಲೆಯಲ್ಲಿ ಸಾಗುತ್ತದೆ. ಹಿಮಾಚಲ ಪ್ರದೇಶದ ಈ ಕಣಿವೆಯ ಹೆಸರನ್ನೆ ಚಿತ್ರಕ್ಕೆ ಇಟ್ಟಿದ್ದಾರೆ. ಈ ಸಿನಿಮಾದಲ್ಲಿ ನೆನಪಿರಲಿ ಪ್ರೇಮ್ ಮಗಳು ಅಮೃತಾ ಪ್ರೇಮ್ ನಾಯಕಿ ಆಗಿದ್ದಾರೆ. ರಾಜ್ ಮೊಮ್ಮಗ ಧೀರೇನ್ ರಾಮ್‌ಕುಮಾರ್ (Dheeren Ramkumar) ನಾಯಕರಾಗಿದ್ದಾರೆ. ಶಿವರಾಜ್ ಕುಮಾರ್ (Shiva Rajkumar) ಅವರ ಗೀತಾ ಪಿಕ್ಚರ್ಸ್ ಈ ಚಿತ್ರ ನಿರ್ಮಿಸುತ್ತಿದೆ. ಈ ಚಿತ್ರದ ಇನ್ನಷ್ಟು ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed