Kangana Ranaut: ‘ಮಲಗುವ ಕೋಣೆ’ ಕುರಿತ ಬಾಬಾ ರಾಮ್‌ದೇವ್ ಹೇಳಿಕೆಗೆ ಕಂಗನಾ ರನೌತ್ ಆಕ್ರೋಶ! ಯೋಗಗುರು ವಿರುದ್ಧ ಕಿಡಿಕಾರಿದ್ದೇಕೆ ಬಿಜೆಪಿ ಸಂಸದೆ? | ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಸುದ್ದಿ | ACTPnews

ಕಂಗನಾ


Last Updated:

ಕಂಗನಾ ರಣಾವತ್ (Kangana Ranaut) ಹಾಗೂ ಬಾಬಾ ರಾಮ್‌ದೇವ್ (Baba Ramdev) ನಡುವಿನ ವಾಕ್ಸಮರ ಇದೀಗ ಮತ್ತಷ್ಟು ತೀವ್ರಗೊಂಡಿದೆ.

ಕಂಗನಾ
ಕಂಗನಾ

ಕಂಗನಾ ರಣಾವತ್ (Kangana Ranaut) ಹಾಗೂ ಬಾಬಾ ರಾಮ್‌ದೇವ್ (Baba Ramdev) ನಡುವಿನ ವಾಕ್ಸಮರ ಇದೀಗ ಮತ್ತಷ್ಟು ತೀವ್ರಗೊಂಡಿದೆ. ಯುವಜನತೆಯನ್ನು ಜನರೇಷನ್ ಗಟಾರ್ ಎಂದು ಕರೆದಿದ್ದ ಕಂಗನಾ ಹೇಳಿಕೆಗೆ ಬಾಬಾ ರಾಮ್‌ದೇವ್ ಪ್ರತಿಕ್ರಿಯೆ ನೀಡಿದ ಬೆನ್ನಲ್ಲೇ, ನಟಿ ಹಾಗೂ ಸಂಸದೆ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿಯಲ್ಲಿ ಯೋಗ ಗುರು ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ. ಅದರಲ್ಲೂ ರಾಮ್‌ದೇವ್ ವೈಯಕ್ತಿಕ ಹೇಳಿಕೆಯನ್ನು ಉಲ್ಲೇಖಿಸಿ ಕಂಗನಾ ನೀಡಿರುವ ತಿರುಗೇಟು ಈಗ ಚರ್ಚೆಗೆ ಗ್ರಾಸವಾಗಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed