[ad_1]
Last Updated:
School Holiday: ಈಗಾಗಲೇ ನಾಗಪಂಚಮಿ ಮುಗಿದಿದ್ದು, ಶ್ರೀಕಷ್ಣ ಜನ್ಮಾಷ್ಟಮಿ ಆಗಮಿಸುತ್ತಿದೆ. ಈ ಹೊತ್ತಲ್ಲೇ ವಿದ್ಯಾರ್ಥಿಗಳು ಖುಷಿಪಡುವ ಸುದ್ದಿಯೊಂದಿದೆ! ನಾಳೆ ಈ ರಾಜ್ಯದ ಈ ಎಲ್ಲಾ ಶಾಲೆ, ಕಾಲೇಜ್ಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸೆಪ್ಟೆಂಬರ್ (September) ತಿಂಗಳು ಅಂದ್ರೆ ಸಾಲು ಸಾಲು ಹಬ್ಬಗಳ (Festival) ತಿಂಗಳು. ಶ್ರಾವಣ (Shravana) ಹಾಗೂ ಭಾದ್ರಪದ ಮಾಸ ಇದೇ ತಿಂಗಳಲ್ಲಿ ಬರೋದ್ರಿಂದ ನಾಗಪಂಚಮಿ, ಶ್ರೀಕೃಷ್ಣ ಜನ್ಮಾಷ್ಟಮಿ (Shri Krishna Janmashtami), ಗಣೇಶ ಚತುರ್ಥಿ (Ganesh Chaturthi) ಸೇರಿದಂತೆ ಹಲವು ಪ್ರಮುಖ ಹಬ್ಬಗಳು ಈ ಮಾಸದಲ್ಲೇ ಬರುತ್ತವೆ. ಈಗಾಗಲೇ ನಾಗಪಂಚಮಿ ಮುಗಿದಿದ್ದು, ಶ್ರೀಕಷ್ಣ ಜನ್ಮಾಷ್ಟಮಿ ಆಗಮಿಸುತ್ತಿದೆ. ಈ ಹೊತ್ತಲ್ಲೇ ವಿದ್ಯಾರ್ಥಿಗಳು ಖುಷಿಪಡುವ ಸುದ್ದಿಯೊಂದಿದೆ! ನಾಳೆ ಈ ರಾಜ್ಯದ ಈ ಎಲ್ಲಾ ಶಾಲೆ, ಕಾಲೇಜ್ಗಳಿಗೆ ರಜೆ (School Holiday) ಘೋಷಣೆ ಮಾಡಲಾಗಿದೆ.
[ad_2]
Source link














