Rukmini Vasanth: ‘ಟಾಕ್ಸಿಕ್‌’ನಲ್ಲಿ ರುಕ್ಮಿಣಿ ವಸಂತ್ ಸಂಭಾವನೆ ಎಷ್ಟು? ಗೊತ್ತಾದ್ರೆ ಶಾಕ್ ಆಗೋದು ಪಕ್ಕಾ! | | ACTPnews

ರುಕ್ಮಿಣಿ ವಸಂತ್


Last Updated:

ದೊಡ್ಡ ಸಿನಿಮಾಗಳಲ್ಲಿ ಅವಕಾಶ ಹೆಚ್ಚಾದಂತೆ ರುಕ್ಮಿಣಿ ವಸಂತ್‌ ಸಂಭಾವನೆಯ ಕುರಿತೂ ಚರ್ಚೆ ನಡೆಯುತ್ತಿದೆ. ಟಾಕ್ಸಿಕ್ ಸಿನಿಮಾದ ಮೆಲಿಸ್ಸಾ ಪಾತ್ರಕ್ಕಾಗಿ ಅವರು ಸುಮಾರು 3 ಕೋಟಿ ರೂ.ಗಳಿಂದ 5 ಕೋಟಿ ರೂ.ವರೆಗೆ ಸಂಭಾವನೆ ಪಡೆದಿದ್ದಾರೆ ಎಂದು ವರದಿಗಳು ಹೇಳುತ್ತವೆ.

ರುಕ್ಮಿಣಿ ವಸಂತ್
ರುಕ್ಮಿಣಿ ವಸಂತ್

ರುಕ್ಮಿಣಿ ವಸಂತ್‌ಗಿಂತ (Rukmini Vasanth) ಕನಕವತಿ ಎಂದೇ ಪರಿಚಯವಾಗಿರುವ ಈ ಚೆಲುವೆ ಇದೀಗ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿದ್ದಾರೆ. ಕಾಂತಾರ: ಚಾಪ್ಟರ್ 1 ಸಿನಿಮಾದ ಕನಕವತಿ ಪಾತ್ರದ ಮೂಲಕ ಕನ್ನಡಿಗರ ಮನ ಗೆದ್ದಿರುವ ರುಕ್ಮಿಣಿ ವಸಂತ್‌, ಸದ್ಯ ರಾಕಿಂಗ್ ಸ್ಟಾರ್ ಯಶ್ (Rocking Star Yash) ಅಭಿನಯದ ಟಾಕ್ಸಿಕ್ ಸಿನಿಮಾದಲ್ಲಿನ ಮೆಲಿಸ್ಸಾ ಪಾತ್ರದ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದ್ದಾರೆ. ಸಹಜ ಸೌಂದರ್ಯ, ವಿಭಿನ್ನ ಪಾತ್ರಗಳ ಆಯ್ಕೆ ಮತ್ತು ಸಾಲು ಸಾಲು ದೊಡ್ಡ ಸಿನಿಮಾಗಳ ಅವಕಾಶದಿಂದಾಗಿ ರುಕ್ಮಿಣಿ ವಸಂತ್‌ ವೃತ್ತಿಜೀವನ ಹೊಸ ಹಂತಕ್ಕೆ ಕಾಲಿಟ್ಟಿದೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed