Actor Govinda: ನರ್ಮದಾ ನದಿಗೆ ಹಾರಿ, ಪ್ರಾಣ ಕಳೆದುಕೊಳ್ಳಲು ಮುಂದಾಗಿದ್ರಂತೆ ಗೋವಿಂದ! ಬಾಲಿವುಡ್ ನಟನನ್ನು ಕಾಡಿದ್ದು ಅದ್ಯಾವ ನೋವು ಗೊತ್ತಾ? | | ACTPnews

ನಟ ಗೋವಿಂದ


Last Updated:

ತಾಯಿಯ ಅಗಲಿಕೆಯ ನೋವಿನಲ್ಲಿ ನರ್ಮದಾ ನದಿಯ ಆಳಕ್ಕೆ ತೆರಳಿದ್ದ ಘಟನೆಯನ್ನು ವಿವರಿಸಿರುವ ಗೋವಿಂದ, ಆ ದಿನ ನಡೆದ ಸಂಗತಿಯೊಂದು ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ಹೇಳಿದ್ದಾರೆ.

ನಟ ಗೋವಿಂದ
ನಟ ಗೋವಿಂದ

ಬಾಲಿವುಡ್‌ನ ಜನಪ್ರಿಯ ನಟ ಗೋವಿಂದ (Actor Govinda) ನೀಡಿರುವ ಹೇಳಿಕೆಯೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಏನಪ್ಪಾ ವಿಚಾರ ಅಂದ್ರೆ ತಮ್ಮ ತಾಯಿ ನಿರ್ಮಲಾ ದೇವಿ ಅವರ ನಿಧನದ ಬಳಿಕ ನಟ ಅನುಭವಿಸಿದ ಮಾನಸಿಕ ಆಘಾತ ಎಷ್ಟರ ಮಟ್ಟಿಗೆ ತೀವ್ರವಾಗಿತ್ತು ಎಂಬುದನ್ನು ಇತ್ತೀಚಿನ ಸಂದರ್ಶನವೊಂದರಲ್ಲಿ ನೆನಪಿಸಿಕೊಂಡಿದ್ದಾರೆ. ತಾಯಿಯ ಅಗಲಿಕೆಯ ನೋವಿನಲ್ಲಿ ನರ್ಮದಾ ನದಿಯ ಆಳಕ್ಕೆ ತೆರಳಿದ್ದ ಘಟನೆಯನ್ನು ವಿವರಿಸಿರುವ ಗೋವಿಂದ, ಆ ದಿನ ನಡೆದ ಸಂಗತಿಯೊಂದು ತಮ್ಮ ಬದುಕಿನ ದಿಕ್ಕನ್ನೇ ಬದಲಿಸಿತು ಎಂದು ಹೇಳಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed