Rohit Sharma: ಕ್ರಿಕೆಟ್ ಕಾಶಿಯಲ್ಲಿ ಚರಿತ್ರೆ ಸೃಷ್ಟಿಸಿದ ರೋಹಿತ್ ಶರ್ಮಾ! ಭಾರತ ಕ್ರಿಕೆಟ್ ಇತಿಹಾಸದಲ್ಲಿ ಈ ಸಾಧನೆ ಮಾಡಿದ ಮೊದಲಿಗ | | ACTPnews

ರೋಹಿತ್​ ಶತಕ


Last Updated:

ಕಳೆದ ಕೆಲ ದಿನಗಳಿಂದ ರೋಹಿತ್ ಶರ್ಮಾ ಕ್ರಿಕೆಟ್ನಿಂದ ನಿವೃತ್ತಿ ನೀಡುತ್ತಾರೆ. ಲಾರ್ಡ್ಸ್ ಅಂಗಳದಲ್ಲೇ ಅವರ ಕೊನೆಯ ಪಂದ್ಯ ಎಂಬ ವದಂತಿ ಹಬ್ಬಿತ್ತು. ಆದ್ರೀಗ ರೋಹಿತ್ ಇದೇ ಪಂದ್ಯದಲ್ಲಿ ತಾವೇನು ಅನ್ನೋದನ್ನು ಸಾಭೀತುಪಡಿಸಿದ್ದಾರೆ.

ರೋಹಿತ್​ ಶತಕ
ರೋಹಿತ್​ ಶತಕ

ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ (Lord’s Cricket Ground) ಇತಿಹಾಸ ನಿರ್ಮಾಣವಾಗಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ಹಿಟ್​ ಮ್ಯಾನ್​ ರೋಹಿತ್ ಶರ್ಮಾ (Rohit Sharma) ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕ್ರಿಕೆಟ್​ ಕಾಶಿ  ಲಾರ್ಡ್ಸ್‌ ಅಂಗಳದಲ್ಲಿ ಏಕದಿನ ಅಂತರರಾಷ್ಟ್ರೀಯ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಕೇವಲ 84 ಎಸೆತಗಳಲ್ಲಿ ರೋಹಿತ್​ ಸೆಂಚುರಿ (Century) ಬಾರಿಸಿದ್ದಾರೆ.

ಇತಿಹಾಸ ನಿರ್ಮಾಣವಾಗಿದೆ. ಸರಣಿಯ ಕೊನೆಯ ಪಂದ್ಯದಲ್ಲಿ ಹಿಟ್​ ಮ್ಯಾನ್​ ರೋಹಿತ್ ಶರ್ಮಾ (Rohit Sharma) ಶತಕ ಸಿಡಿಸಿ ಮಿಂಚಿದ್ದಾರೆ. ಈ ಮೂಲಕ ಕ್ರಿಕೆಟ್​ ಕಾಶಿ  ಲಾರ್ಡ್ಸ್‌ ಅಂಗಳದಲ್ಲಿ ಏಕದಿನ ಅಂತರರಾಷ್ಟ್ರೀಯ ಶತಕ ಗಳಿಸಿದ ಮೊದಲ ಭಾರತೀಯ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ರೋಹಿತ್​ ಶರ್ಮಾ ಪಾತ್ರರಾಗಿದ್ದಾರೆ. ಕೇವಲ 84 ಎಸೆತಗಳಲ್ಲಿ ರೋಹಿತ್​ ಸೆಂಚುರಿ (Century) ಬಾರಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ರೋಹಿತ್​ ಶರ್ಮಾ ಕ್ರಿಕೆಟ್​ನಿಂದ ನಿವೃತ್ತಿ ನೀಡುತ್ತಾರೆ, ಲಾರ್ಡ್ಸ್​​ ಅಂಗಳದಲ್ಲೇ ಅವರ ಕೊನೆಯ ಪಂದ್ಯ ಅಂತೆಲ್ಲಾ ವದಂತಿ ಹಬ್ಬಿತ್ತು. ಆದ್ರೀಗ ರೋಹಿತ್​​ ಇದೇ ಪಂದ್ಯದಲ್ಲಿ ತಾವೇನು ಅನ್ನೋದನ್ನು ಸಾಬೀತುಪಡಿಸಿದ್ದಾರೆ. 39 ವಯಸ್ಸಿನಲ್ಲಿ ಕೇವಲ 84 ಎಸೆತಗಳಲ್ಲಿ ಸೆಂಚುರಿ ಬಾರಿಸುವ ಮೂಲಕ ಟೀಕಾಕಾರರ ಬಾಯಿ ಮುಚ್ಚಿಸಿದ್ದಾರೆ. ಈ ಶತಕದೊಂದಿಗೆ, ರೋಹಿತ್ ಶರ್ಮಾ ಏಕದಿನ ಇತಿಹಾಸದಲ್ಲಿ ಶತಕ ಗಳಿಸಿದ ಅತ್ಯಂತ ಹಿರಿಯ ಭಾರತೀಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed