Last Updated:
ಕ್ರೇಜಿ ಸ್ಟಾರ್ ರವಿಚಂದ್ರನ್ ಅವರು ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ ಅವರಿಗೆ ಸರ್ಪ್ರೈಸ್ ವಿಡಿಯೋ ಕಾಲ್ ಮಾಡಿದ್ದಾರೆ. ಈ ಕಾಲ್ ಮಾಡಿರೋದು ಯಾಕೆ, ಈ ಕಾಲ್ ಮೂಲಕ ಹೇಳಿದ್ದೇನು ಅನ್ನೋದು ಇಲ್ಲಿದೆ ಓದಿ.
ಕ್ರೇಜಿ ಸ್ಟಾರ್ ರವಿಚಂದ್ರನ್ (Crazy Star Ravichandran) ಕಿರಿಯ ಪುತ್ರ ವಿಕ್ರಮ್ ರವಿಚಂದ್ರನ್ (Vikram Ravichandran) ಹುಟ್ಟಹುಬ್ಬದ ಸಂಭ್ರಮದಲ್ಲಿದ್ದಾರೆ. ಇವರ ಜನ್ಮ ದಿನಕ್ಕೆ ಮನೆ ಮುಂದೆ ಅಭಿಮಾನಿಗಳು ಡ್ಯಾನ್ಸ್ ಮಾಡಿರೋದು ಇದೆ. ಇದರಿಂದ ಟ್ರಾಫಿಕ್ ಜಾಮ್ ಸಹ ಆಗಿದೆ. ಸಂಜೆ ಹೊತ್ತಿಗೆ ವಿಕ್ರಮ್ ರವಿಚಂದ್ರನ್ (Vikram Ravichandran) ಅಭಿನಯದ ಮುಧೋಳ್ ಚಿತ್ರದ (Mudhol Movie) ಹಾಡು ರಿಲೀಸ್ ಆಗಿದೆ. ಆದರೆ, ಇಲ್ಲೊಂದು ಸರ್ಪ್ರೈಸ್ ಕೂಡ ಇದೆ. ಅದರ ವಿವರ ಇಲ್ಲಿದೆ ಓದಿ.














