Ravi Basrur: ಟಾಕ್ಸಿಕ್ ಚಿತ್ರದ ಸಂಗೀತದಲ್ಲೂ ಯಶ್ ಇನ್ವಾಲ್ವ್‌ಮೆಂಟ್, ಸತ್ಯ ಬಿಚ್ಚಿಟ್ಟ ರವಿ ಬಸ್ರೂರು! | | ACTPnews

ಟಾಕ್ಸಿಕ್ ಚಿತ್ರದ ಸಂಗೀತದಲ್ಲೂ ಯಶ್ ಇನ್ವಾಲ್ವ್‌ಮೆಂಟ್!


Last Updated:

ಟಾಕ್ಸಿಕ್ ಚಿತ್ರ ಮ್ಯೂಸಿಕಲಿ ಕೂಡ ಗಮನ ಸೆಳೆದಿದೆ. ಈ ವಿಚಾರದಲ್ಲಿ ರವಿ ಬಸ್ರೂರು ಗ್ರೇಟ್ ಅನಿಸುತ್ತಾರೆ. ಆದರೆ, ಈ ಸಂಗೀತದ ವಿಷಯದಲ್ಲೂ ಯಶ್ ಇನ್ವಾಲ್ವ್‌ಮೆಂಟ್ ಇದೆ. ಇದನ್ನ ರವಿ ಬಸ್ರೂರು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಇನ್ನಷ್ಟು ವಿವರ ಇಲ್ಲಿದೆ ಓದಿ.

ಟಾಕ್ಸಿಕ್ ಚಿತ್ರದ ಸಂಗೀತದಲ್ಲೂ ಯಶ್ ಇನ್ವಾಲ್ವ್‌ಮೆಂಟ್!
ಟಾಕ್ಸಿಕ್ ಚಿತ್ರದ ಸಂಗೀತದಲ್ಲೂ ಯಶ್ ಇನ್ವಾಲ್ವ್‌ಮೆಂಟ್!

ಟಾಕ್ಸಿಕ್ ಚಿತ್ರದ (Toxic Movie) ಸಂಗೀತವೂ ಮೋಡಿ ಮಾಡುತ್ತದೆ. ಆದರೆ, ರವಿ ಬಸ್ರೂರು (Ravi Basrur) ಈ ಚಿತ್ರಕ್ಕೆ ಹಿನ್ನೆಲೆ ಸಂಗೀತ ಮಾಡಿದ್ದಾರೆ. ಒಂದು ಹಾಡನ್ನು ಕಂಪೋಸ್ ಮಾಡಿದ್ದಾರೆ. ಇದರ ನಡುವೆ ಸಂದರ್ಶನ ಒಂದರಲ್ಲಿ ರವಿ ಬಸ್ರೂರು ಹಿನ್ನೆಲೆ ಸಂಗೀತದ ಒಂದಷ್ಟು ಇಂಟ್ರಸ್ಟಿಂಗ್ ಫ್ಯಾಕ್ಟ್ ಹಂಚಿಕೊಂಡಿದ್ದಾರೆ. ಡೈರೆಕ್ಟರ್ ಗೀತು ಮೋಹನ್‌ದಾಸ್ (Geethu Mohandas) ಏನ್ ಇನ್‌ಪುಟ್ಸ್ ಕೊಡ್ತಾ ಇದ್ದರು. ರಾಕಿಂಗ್ ಸ್ಟಾರ್ ಯಶ್ (Yash) ಏನ್ ಹೇಳ್ತಾ ಇದ್ದರು ಅನ್ನೋದನ್ನು ಹೇಳಿಕೊಂಡಿದ್ದಾರೆ. ಇವರ ಮಾತುಗಳ ಕಂಪ್ಲೀಟ್ ವಿವರ ಇಲ್ಲಿದೆ ಓದಿ.



Source link

Leave a Reply

Your email address will not be published. Required fields are marked *

Latest News

View All

Search the Archives

Access over the years of investigative journalism and breaking reports

You May Have Missed